ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

UPA government

ADVERTISEMENT

2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

ಬಂಧನ, ಆಸ್ತಿ ಮುಟ್ಟುಗೋಲು ಸರಿಸುಮಾರು 25 ಪಟ್ಟು ಜಾಸ್ತಿ
Last Updated 17 ಏಪ್ರಿಲ್ 2024, 21:45 IST
2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

ಭಾರತವನ್ನು ದಾರಿದ್ರ್ಯಕ್ಕೆ ತಳ್ಳಿದ್ದ ಯುಪಿಎ ಸರ್ಕಾರ: ನಿರ್ಮಲಾ ಸೀತಾರಾಮನ್ ಟೀಕೆ

‘ಕುಟುಂಬ ಮೊದಲು’ ಎನ್ನುವ ನಿಲುವಿಗೆ ಅಂಟಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಆರ್ಥಿಕತೆಯ ಕೆಟ್ಟ ನಿರ್ವಹಣೆಯಿಂದ 2014ರಲ್ಲಿ ದೇಶವನ್ನು ಭೀಕರ ದಾರಿದ್ರ್ಯಕ್ಕೆ ತಳಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
Last Updated 9 ಫೆಬ್ರುವರಿ 2024, 14:03 IST
ಭಾರತವನ್ನು ದಾರಿದ್ರ್ಯಕ್ಕೆ ತಳ್ಳಿದ್ದ ಯುಪಿಎ ಸರ್ಕಾರ: ನಿರ್ಮಲಾ ಸೀತಾರಾಮನ್ ಟೀಕೆ

ವಿನಾಶಕಾಲ Vs ಅಮೃತಕಾಲ: ಪಟ್ಟಿ ಬಿಡುಗಡೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

2004 –14ರ ನಡುವಿನ ಯುಪಿಎ ಸರ್ಕಾರದ 10 ವರ್ಷಗಳ ಅವಧಿಗೆ ಹೋಲಿಸಿದರೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ಹೇಳಿದೆ.
Last Updated 9 ಫೆಬ್ರುವರಿ 2024, 9:42 IST
ವಿನಾಶಕಾಲ Vs ಅಮೃತಕಾಲ: ಪಟ್ಟಿ ಬಿಡುಗಡೆ, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಯುಪಿಎ ಅವಧಿಯಲ್ಲಿ ₹ 12 ಲಕ್ಷ ಕೋಟಿ ಭ್ರಷ್ಟಾಚಾರ: ಅಮಿತ್ ಶಾ ಆರೋಪ

‘ಯುಪಿಎ ಸರ್ಕಾರದ ಅವಧಿಯಲ್ಲಿ ಸುಮಾರು ₹ 12 ಲಕ್ಷ ಕೋಟಿ ಮೌಲ್ಯದ ಭ್ರಷ್ಟಾಚಾರವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಆರೋಪಿಸಿದರು. ಇಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
Last Updated 23 ಜೂನ್ 2023, 15:09 IST
ಯುಪಿಎ ಅವಧಿಯಲ್ಲಿ ₹ 12 ಲಕ್ಷ ಕೋಟಿ
ಭ್ರಷ್ಟಾಚಾರ: ಅಮಿತ್ ಶಾ ಆರೋಪ

ರೆಸಾರ್ಟ್‌ನಿಂದ ಮರಳಿದ ಜಾರ್ಖಂಡ್‌ ಶಾಸಕರು

ಛತ್ತೀಸ್‌ಗಡ ರಾಜಧಾನಿ ರಾಯಪುರ ಸಮೀಪದ ರೆಸಾರ್ಟ್‌ನಲ್ಲಿ ಕಳೆದ ಆಗಸ್ಟ್‌ 30ರಿಂದ ತಂಗಿದ್ದಜಾರ್ಖಂಡ್‌ನ ಆಡಳಿತಾರೂಢ ಯುಪಿಎ ಮೈತ್ರಿಕೂಟದ ಕನಿಷ್ಠ 30 ಶಾಸಕರು ಭಾನುವಾರ ಮಧ್ಯಾಹ್ನ ಜಾರ್ಖಂಡ್‌ಗೆ ಮರಳಿದ್ದಾರೆ.
Last Updated 4 ಸೆಪ್ಟೆಂಬರ್ 2022, 13:30 IST
ರೆಸಾರ್ಟ್‌ನಿಂದ ಮರಳಿದ ಜಾರ್ಖಂಡ್‌ ಶಾಸಕರು

ಯುಪಿಎ ಅವಧಿಯಲ್ಲಿ ಸೇತುಸಮುದ್ರ ಧ್ವಂಸಕ್ಕೆ ಯೋಜನೆ: ಸುಬ್ರಮಣಿಯನ್ ಸ್ವಾಮಿ

ರಾಮನ ಪ್ರೇರಣೆ, ಕಾನೂನು ಹೋರಾಟದಿಂದ ರಾಮಸೇತು ಉಳಿಯಿತು: ಸುಬ್ರಮಣಿಯನ್ ಸ್ವಾಮಿ
Last Updated 8 ಡಿಸೆಂಬರ್ 2021, 16:15 IST
ಯುಪಿಎ ಅವಧಿಯಲ್ಲಿ ಸೇತುಸಮುದ್ರ ಧ್ವಂಸಕ್ಕೆ ಯೋಜನೆ: ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್ ಸರ್ಕಾರವೂ ಆಸ್ತಿ ನಗದೀಕರಣ ಮಾಡಿತ್ತು: ರಾಹುಲ್‌ಗೆ ನಿರ್ಮಲಾ ತಿರುಗೇಟು

ಹಿಂದಿನ ಕಾಂಗ್ರೆಸ್ ಸರ್ಕಾರಗಳೂ ಆಸ್ತಿ ನಗದೀಕರಣ ಮಾಡಿದ್ದವು. ತಾನು ಒಪ್ಪದ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆ ನಗದೀಕರಣ ಪ್ರಸ್ತಾವಗಳನ್ನೇಕೆ ಹರಿದು ಹಾಕಿರಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
Last Updated 25 ಆಗಸ್ಟ್ 2021, 13:18 IST
ಕಾಂಗ್ರೆಸ್ ಸರ್ಕಾರವೂ ಆಸ್ತಿ ನಗದೀಕರಣ ಮಾಡಿತ್ತು: ರಾಹುಲ್‌ಗೆ ನಿರ್ಮಲಾ ತಿರುಗೇಟು
ADVERTISEMENT

ದೆಹಲಿಯಲ್ಲಿರುವ ಕೆಲವರು ‘ಯುಪಿಎ –II' ರಚನೆಯ ಸಿದ್ಧತೆಯಲ್ಲಿದ್ದಾರೆ: ಸಂಜಯ್ ರಾವತ್

ಶಿವಸೇನಾ ಮುಖಂಡ ಸಂಜಯ್ ರಾವತ್‌
Last Updated 26 ಮಾರ್ಚ್ 2021, 11:37 IST
ದೆಹಲಿಯಲ್ಲಿರುವ ಕೆಲವರು ‘ಯುಪಿಎ –II' ರಚನೆಯ ಸಿದ್ಧತೆಯಲ್ಲಿದ್ದಾರೆ: ಸಂಜಯ್ ರಾವತ್

ನರೇಗಾವನ್ನು ಅಪಹಾಸ್ಯ ಮಾಡಿದ್ದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

2014 ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ನರೇಗಾವನ್ನು 'ಅಪಹಾಸ್ಯ ಮಾಡಿದ್ದ' ನರೇಂದ್ರ ಮೋದಿ ಅವರು, ಹಿಂದಿನ ಯುಪಿಎ ಸರ್ಕಾರವು ಜಾರಿಗೆ ತಂದ ಮಹತ್ವಾಕಾಂಕ್ಷೆಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ದೇಶದ ಜನರ 'ಸಂರಕ್ಷಕ' ಪಾತ್ರವನ್ನು ವಹಿಸಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
Last Updated 22 ಫೆಬ್ರುವರಿ 2021, 10:43 IST
ನರೇಗಾವನ್ನು ಅಪಹಾಸ್ಯ ಮಾಡಿದ್ದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

ಯುಪಿಎ ಅವಧಿಯಲ್ಲಿ ಒಪ್ಪಂದ | ವಿಮಾನ ಖರೀದಿ ಅಕ್ರಮ: ದೂರು

₹ 2,895 ಕೋಟಿ ವಹಿವಾಟು
Last Updated 22 ಜೂನ್ 2019, 19:45 IST
ಯುಪಿಎ ಅವಧಿಯಲ್ಲಿ  ಒಪ್ಪಂದ | ವಿಮಾನ ಖರೀದಿ ಅಕ್ರಮ: ದೂರು
ADVERTISEMENT
ADVERTISEMENT
ADVERTISEMENT