ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

US House

ADVERTISEMENT

ಕ್ವಾಡ್‌ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ

ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್‌ ದೇಶಗಳ ನಡುವೆ ನಿಕಟ ಸಂಬಂಧ ವೃದ್ಧಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ‘ಕ್ವಾಡ್‌ ಇಂಟ್ರಾ ಪಾರ್ಲಿಮೆಂಟರಿ ವರ್ಕಿಂಗ್‌ ಗ್ರೂಪ್‌’ ರಚಿಸುವ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ ನೀಡಿದೆ.
Last Updated 16 ಫೆಬ್ರುವರಿ 2024, 13:56 IST
ಕ್ವಾಡ್‌ ಮಸೂದೆಗೆ ಅಮೆರಿಕದ ಜನಪ್ರತಿನಿಧಿಗಳ ಸಭೆ ಅಂಗೀಕಾರ

ದೀಪಾವಳಿಯ ಧಾರ್ಮಿಕ ಮಹತ್ವಕ್ಕೆ ಮಾನ್ಯತೆ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ಬೆಳಕಿನ ಹಬ್ಬ ಎಂದೇ ಕರೆಯಲಾಗುವ ದೀಪಾವಳಿಯ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಕ್ಕೆ ಮಾನ್ಯತೆ ನೀಡುವ ನಿರ್ಣಯವೊಂದನ್ನು ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ.
Last Updated 3 ನವೆಂಬರ್ 2021, 5:57 IST
ದೀಪಾವಳಿಯ ಧಾರ್ಮಿಕ ಮಹತ್ವಕ್ಕೆ ಮಾನ್ಯತೆ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ಅಧಿಕಾರ ದುರುಪಯೋಗ, ಶಾಸಕಾಂಗ ಸಭೆಗೆ ತಡೆ ಆರೋಪ: ಟ್ರಂಪ್‌ಗೆ ಸಂಸತ್ ವಾಗ್ದಂಡನೆ

ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಂಸತ್(ಡೆಮಾಕ್ರೆಟಿಕ್‌ ಬಹುಮತವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್) ವಾಗ್ಡಂಡನೆಗೆ ಗುರಿಪಡಿಸಿದೆ.
Last Updated 19 ಡಿಸೆಂಬರ್ 2019, 4:29 IST
ಅಧಿಕಾರ ದುರುಪಯೋಗ, ಶಾಸಕಾಂಗ ಸಭೆಗೆ ತಡೆ ಆರೋಪ: ಟ್ರಂಪ್‌ಗೆ ಸಂಸತ್ ವಾಗ್ದಂಡನೆ
ADVERTISEMENT
ADVERTISEMENT
ADVERTISEMENT
ADVERTISEMENT