ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

US navy

ADVERTISEMENT

ತರಬೇತಿಗೆ ಅಮೆರಿಕ ನೌಕಾಪಡೆಯ ಯುದ್ಧ ಹಡಗು ಮಾದರಿ ರೂಪಿಸಿದ ಚೀನಾ

ಅಮೆರಿಕದ ನೌಕಾಪಡೆಗೆ ಪ್ರತಿರೋಧ ತೋರುವ ಸಾಮರ್ಥ್ಯ ಹೊಂದುವ ಚೀನಾದ ಯತ್ನ ಈ ಮೂಲಕ ದೃಢಪಟ್ಟಿದೆ. ತೈವಾನ್ ಮತ್ತು ದಕ್ಷಿಣ ಚೀನಾದ ಸಮುದ್ರದ ಭಾಗ ಸಂಬಂಧ ಮೂಡಿರುವ ಆತಂಕದ ಸ್ಥಿತಿ ಹೆಚ್ಚುತ್ತಿರುವಂತೆಯೇ ಈ ಬೆಳವಣಿಗೆಯು ನಡೆದಿದೆ.
Last Updated 8 ನವೆಂಬರ್ 2021, 9:57 IST
ತರಬೇತಿಗೆ ಅಮೆರಿಕ ನೌಕಾಪಡೆಯ ಯುದ್ಧ ಹಡಗು ಮಾದರಿ ರೂಪಿಸಿದ ಚೀನಾ

ಭಾರತದ ಅನುಮತಿ ಇಲ್ಲದೆಯೇ ಲಕ್ಷದ್ವೀಪ ಬಳಿ ಅಮೆರಿಕ ಕಾರ್ಯಾಚರಣೆ

ಅಂತರರಾಷ್ಟ್ರೀಯ ಕಾನೂನು ಪಾಲನೆ: ನೌಕಾಪಡೆಯ ಪ್ರತಿಪಾದನೆ
Last Updated 9 ಏಪ್ರಿಲ್ 2021, 20:17 IST
ಭಾರತದ ಅನುಮತಿ ಇಲ್ಲದೆಯೇ ಲಕ್ಷದ್ವೀಪ ಬಳಿ ಅಮೆರಿಕ ಕಾರ್ಯಾಚರಣೆ

ಅಮೆರಿಕ, ಭಾರತದ ನೌಕಾಪಡೆಗಳಿಂದ ಎರಡು ದಿನಗಳ ನೌಕಾಭ್ಯಾಸ

ಅಮೆರಿಕ ಹಾಗೂ ಭಾರತದ ನೌಕಾಪಡೆಗಳು ಹಿಂದೂ ಮಹಾಸಾಗರದ ಪೂರ್ವಭಾಗದಲ್ಲಿ ಎರಡು ದಿನಗಳ ಜಂಟಿ ನೌಕಾಭ್ಯಾಸಕ್ಕೆ ಭಾನುವಾರ ಚಾಲನೆ ನೀಡಿದವು
Last Updated 28 ಮಾರ್ಚ್ 2021, 12:23 IST
ಅಮೆರಿಕ, ಭಾರತದ ನೌಕಾಪಡೆಗಳಿಂದ ಎರಡು ದಿನಗಳ ನೌಕಾಭ್ಯಾಸ

ರಷ್ಯಾ ಯುದ್ಧನೌಕೆಯ ಎಚ್ಚರಿಕೆ: ಕಾಲ್ಕಿತ್ತ ಅಮೆರಿಕದ 'ಡೆಸ್ಟ್ರಾಯರ್‌'

ಜಪಾನ್‌ ಸಮುದ್ರದ ರಷ್ಯಾ ಜಲಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ಅಮೆರಿಕದ 'ಯುಎಸ್‌ಎಸ್‌ ಜಾನ್‌ ಎಸ್‌ ಮೆಕೆನ್‌' ಹೆಸರಿನ ಯುದ್ಧ ನೌಕೆಯನ್ನು(ಮಿಸೈಲ್‌ ಡೆಸ್ಟ್ರಾಯರ್‌-ಕ್ಷಿಪಣಿ ವಿಧ್ವಂಸಕ)ಪತ್ತೆ ಮಾಡಿರುವ ರಷ್ಯಾ, ಅದನ್ನು ಅಲ್ಲಿಂದ ಬೇರೆಡೆಗೆ ಅಟ್ಟಿದೆ.
Last Updated 24 ನವೆಂಬರ್ 2020, 13:53 IST
ರಷ್ಯಾ ಯುದ್ಧನೌಕೆಯ ಎಚ್ಚರಿಕೆ: ಕಾಲ್ಕಿತ್ತ ಅಮೆರಿಕದ 'ಡೆಸ್ಟ್ರಾಯರ್‌'

ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕ ಯುದ್ಧನೌಕೆಗಳು

ಮಿತ್ರರಾಷ್ಟ್ರಗಳೊಂದಿಗೆ ಸಮರಾಭ್ಯಾಸಕ್ಕಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕವು ಎರಡು ಆಣುಶಕ್ತಿ ಚಾಲಿತ ವಿಮಾನವಾಹಕ ಯುದ್ಧನೌಕೆಗಳನ್ನು ಕಳುಹಿಸಿಕೊಟ್ಟಿದೆ.
Last Updated 4 ಜುಲೈ 2020, 12:04 IST
ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕ ಯುದ್ಧನೌಕೆಗಳು

ಏನದು ಆಗಸದಲ್ಲಿ ಹಾರಿದ ವಸ್ತು? ಅಮೆರಿಕ ವಾಯುಸೇನೆ ಸೆರೆ ಹಿಡಿದ ದೃಶ್ಯ ಬಿಡುಗಡೆ

ವಿಶ್ವದಾದ್ಯಂತ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ‘ಗುರುತು ಪತ್ತೆಯಾಗದ ವಸ್ತು’ವೊಂದರ ಹಾರಾಟದ ದೃಶ್ಯಗಳನ್ನು ಸೆರೆ ಹಿಡಿದಿದ್ದು ನಾವೇ ಎಂದು ಅಮೆರಿಕದ ವಾಯಸೇನೆ ಸೋಮವಾರ ಅಧಿಕೃತವಾಗಿ ತಿಳಿಸಿದೆ.
Last Updated 28 ಏಪ್ರಿಲ್ 2020, 11:02 IST
ಏನದು ಆಗಸದಲ್ಲಿ ಹಾರಿದ ವಸ್ತು? ಅಮೆರಿಕ ವಾಯುಸೇನೆ ಸೆರೆ ಹಿಡಿದ ದೃಶ್ಯ ಬಿಡುಗಡೆ

ಅಸುರಕ್ಷಿತ ಸಮೀಪಕ್ಕೆ ಬಂದ ಅಮೆರಿಕ–ರಷ್ಯಾ ಯುದ್ಧನೌಕೆಗಳು, ತಪ್ಪಿದ ಅನಾಹುತ

ರಷ್ಯಾ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸುವುದಾಗಿ ಹೇಳಿದ ಅಮೆರಿಕ
Last Updated 8 ಜೂನ್ 2019, 4:59 IST
ಅಸುರಕ್ಷಿತ ಸಮೀಪಕ್ಕೆ ಬಂದ ಅಮೆರಿಕ–ರಷ್ಯಾ ಯುದ್ಧನೌಕೆಗಳು, ತಪ್ಪಿದ ಅನಾಹುತ
ADVERTISEMENT

ನಾಳೆ ಅಮೆರಿಕ ನೌಕಾಪಡೆ ಮುಖ್ಯಸ್ಥರ ಭಾರತ ಪ್ರವಾಸ

ಮೇ 12ರಂದು ಆಗಮಿಸಲಿರುವ ಜಾನ್‌ ರಿಚರ್ಡ್ಸನ್‌
Last Updated 10 ಮೇ 2019, 18:44 IST
ನಾಳೆ ಅಮೆರಿಕ ನೌಕಾಪಡೆ ಮುಖ್ಯಸ್ಥರ ಭಾರತ ಪ್ರವಾಸ
ADVERTISEMENT
ADVERTISEMENT
ADVERTISEMENT