ರೈತರ ಸಮಸ್ಯೆ; ಭಾರತದೊಂದಿಗೆ ಚರ್ಚಿಸಿ: ಅಮೆರಿಕ ಕಾರ್ಯದರ್ಶಿಗೆ ಸೆನಟರ್‌ಗಳ ಪತ್ರ
ಭಾರತದಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನುಮತ್ತು ಪತ್ರಕರ್ತರನ್ನು ಅಲ್ಲಿನ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಕುರಿತು ಭಾರತದ ನಾಯಕರೊಂದಿಗಿನ ಚರ್ಚೆಯ ವೇಳೆ ಪ್ರಸ್ತಾಪಿಸುವಂತೆ ಡೆಮಾಕ್ರಟಿಕ್ ಪಕ್ಷದ ಇಬ್ಬರು ಪ್ರಮುಖ ಸೆನಟರ್‌ಗಳು ಅಮೆರಿಕದ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್‌ಗೆ ಪತ್ರ ಬರೆದಿದ್ದಾರೆ.Last Updated 19 ಮಾರ್ಚ್ 2021, 6:32 IST