ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

uttara pradesh

ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ ಅವಘಡ | 10 ಮಕ್ಕಳ ಸಾವು; ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರನಿಗಾ ಘಟಕದಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 10 ಮಕ್ಕಳು ಮೃತ ಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
Last Updated 16 ನವೆಂಬರ್ 2024, 5:30 IST
ಆಸ್ಪತ್ರೆಯಲ್ಲಿ ಬೆಂಕಿ ಅವಘಡ | 10 ಮಕ್ಕಳ ಸಾವು; ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಉತ್ತರ ಪ್ರದೇಶ | ‘ಕುಟುಂಬ ರಾಜಕಾರಣ’: ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ಬಾಣ

ಉ.ಪ್ರ: ವಿಧಾನಸಭೆ, ವಿಧಾನಪರಿಷತ್‌ನ ಹುದ್ದೆಗಳಿಗೆ ಗಣ್ಯರ ಸಂಬಂಧಿಕರೇ ಹೆಚ್ಚು ನೇಮಕ
Last Updated 16 ನವೆಂಬರ್ 2024, 0:44 IST
ಉತ್ತರ ಪ್ರದೇಶ |  ‘ಕುಟುಂಬ ರಾಜಕಾರಣ’: ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ಬಾಣ

‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್

ವರ್ಷಗಳ ಉಳಿತಾಯದಿಂದ ನಿರ್ಮಿಸಿದ, ಮಕ್ಕಳು ಬೆಳೆದ, ಹಬ್ಬಗಳನ್ನು ಆಚರಿಸಿದ, ನೋವುಗಳನ್ನು ಹಂಚಿಕೊಂಡ ನೆನಪುಗಳನ್ನು ಹೊಂದಿರುವ ಮನೆಯನ್ನು, ಕುಟುಂಬದ ಯಾರೋ ಒಬ್ಬರು ಅಪರಾಧವೊಂದರಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ ಎಂಬ ಕಾರಣಕ್ಕೆ ನೆಲಸಮ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಊಹಿಸಿಕೊಳ್ಳಿ.
Last Updated 16 ನವೆಂಬರ್ 2024, 0:25 IST
‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್

ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ

ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ರಾಜಕೀಯ ಅಧಿಕಾರದ ಮದೋನ್ಮತ್ತತೆಯ ಪರಾಕಾಷ್ಠೆ. ಇದು ತಪ್ಪು, ಇದನ್ನು ಈಗಿಂದೀಗಲೇ ನಿಲ್ಲಿಸಬೇಕು ಅಂತ ಸ್ಪಷ್ಟವಾಗಿ ಹೇಳಲು ಈ ದೇಶದ ಸರ್ವಶಕ್ತ ನ್ಯಾಯಾಂಗಕ್ಕೆ ಇಷ್ಟು ಸಮಯ ಬೇಕಾಯಿತು ಎನ್ನುವುದೇ ಒಂದು ಚೋದ್ಯ
Last Updated 15 ನವೆಂಬರ್ 2024, 23:59 IST
ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ

Video | ದೇವ ದೀಪಾವಳಿ: ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಾರಾಣಸಿ

ದೇವ ದೀಪಾವಳಿ ಹಿನ್ನೆಲೆ ವಾರಾಣಸಿ ಘಾಟ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
Last Updated 15 ನವೆಂಬರ್ 2024, 6:06 IST
Video | ದೇವ ದೀಪಾವಳಿ: ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಾರಾಣಸಿ

ಸಂಪಾದಕೀಯ | ಲೈಂಗಿಕ ದೌರ್ಜನ್ಯ: ಉತ್ತರ ಪ್ರದೇಶ ಮಹಿಳಾ ಆಯೋಗದ ಚಿಂತನೆ ಅಪ್ರಬುದ್ಧ

ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಮಹಿಳಾ ಆಯೋಗವು ಬೌದ್ಧಿಕ ಹಾಗೂ ವೈಜ್ಞಾನಿಕ ನೆಲಗಟ್ಟಿನಲ್ಲಿ ಪರಿಹಾರೋಪಾಯಗಳ ಬಗ್ಗೆ ಯೋಚಿಸಬೇಕು
Last Updated 12 ನವೆಂಬರ್ 2024, 0:10 IST
ಸಂಪಾದಕೀಯ | ಲೈಂಗಿಕ ದೌರ್ಜನ್ಯ: ಉತ್ತರ ಪ್ರದೇಶ ಮಹಿಳಾ ಆಯೋಗದ ಚಿಂತನೆ ಅಪ್ರಬುದ್ಧ

ಉತ್ತರ ಪ್ರದೇಶ ಲೋಕಸೇವಾ ಆಯೋಗದ ಕಚೇರಿಗೆ ಮುತ್ತಿಗೆ, ಪ್ರತಿಭಟನೆ

ಒಂದೇ ದಿನ, ಒಂದೇ ಪಾಳಿ ಪರೀಕ್ಷೆ ನಡೆಸಲು ಆಗ್ರಹ | ಬಿಜೆಪಿಯದ್ದ ಯುವ ವಿರೋಧಿ ನೀತಿ– ಎಸ್‌ಪಿ ಖಂಡನೆ  
Last Updated 11 ನವೆಂಬರ್ 2024, 23:13 IST
ಉತ್ತರ ಪ್ರದೇಶ ಲೋಕಸೇವಾ ಆಯೋಗದ ಕಚೇರಿಗೆ ಮುತ್ತಿಗೆ, ಪ್ರತಿಭಟನೆ
ADVERTISEMENT

ಉತ್ತರಪ್ರದೇಶ ಮದರಸಾ ಕಾಯ್ದೆ: ಮುಸ್ಲಿಂ ಮುಖಂಡರು, ರಾಜಕೀಯ ನಾಯಕರ ಪ್ರತಿಕ್ರಿಯೆಗಳು

ಮಹತ್ವದ ತೀರ್ಪಿನ ಕುರಿತು ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
Last Updated 5 ನವೆಂಬರ್ 2024, 13:26 IST
ಉತ್ತರಪ್ರದೇಶ ಮದರಸಾ ಕಾಯ್ದೆ: ಮುಸ್ಲಿಂ ಮುಖಂಡರು, ರಾಜಕೀಯ ನಾಯಕರ ಪ್ರತಿಕ್ರಿಯೆಗಳು

BJP ಸೋಲುವುದನ್ನು ತಪ್ಪಿಸಲು ಉಪ ಚುನಾವಣೆ ಮರುನಿಗದಿ: ಅಖಿಲೇಶ್ ಯಾದವ್

ಉತ್ತರ ಪ್ರದೇಶದ 9 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಮರುನಿಗದಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌, ‘ಚುನಾವಣೆಯಲ್ಲಿ ಸೋಲನ್ನು ತಪ್ಪಿಸಲು ಬಿಜೆಪಿ ಹಳೆಯ ತಂತ್ರವಾಗಿದೆ’ ಎಂದು ಹೇಳಿದರು.
Last Updated 4 ನವೆಂಬರ್ 2024, 12:57 IST
BJP ಸೋಲುವುದನ್ನು ತಪ್ಪಿಸಲು ಉಪ ಚುನಾವಣೆ ಮರುನಿಗದಿ: ಅಖಿಲೇಶ್ ಯಾದವ್

ಮೂರು ರಾಜ್ಯಗಳ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು!

ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ನವೆಂಬರ್ 20ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 4 ನವೆಂಬರ್ 2024, 10:34 IST
ಮೂರು ರಾಜ್ಯಗಳ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಬದಲು!
ADVERTISEMENT
ADVERTISEMENT
ADVERTISEMENT