ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Uttarakhand Results

ADVERTISEMENT

ಚುನಾವಣೆ ಫಲಿತಾಂಶದ ಬಳಿಕ ಉತ್ತರಾಖಂಡ ಸಿಎಂ ಸ್ಥಾನಕ್ಕೆ ಧಾಮಿ ರಾಜೀನಾಮೆ

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಸಚಿವ ಸಂಪುಟ ಸದಸ್ಯರು ರಾಜ್ಯಪಾಲ ಗುರ್ಮಿತ್ ಸಿಂಗ್ ಅವರಿಗೆ ಇಲ್ಲಿನ ರಾಜಭವನದಲ್ಲಿ ಶುಕ್ರವಾರ (ಮಾ.11) ರಾಜೀನಾಮೆ ಸಲ್ಲಿಸಿದ್ದಾರೆ.
Last Updated 11 ಮಾರ್ಚ್ 2022, 10:41 IST
ಚುನಾವಣೆ ಫಲಿತಾಂಶದ ಬಳಿಕ ಉತ್ತರಾಖಂಡ ಸಿಎಂ ಸ್ಥಾನಕ್ಕೆ ಧಾಮಿ ರಾಜೀನಾಮೆ

Uttarakhand Results: ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿಗೆ ಸೋಲು

ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ದಾಖಲಿಸಿದರೂ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಸೋಲು ಕಂಡಿದ್ದಾರೆ.
Last Updated 10 ಮಾರ್ಚ್ 2022, 16:42 IST
Uttarakhand Results: ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿಗೆ ಸೋಲು

Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

2024ರ ಸಾರ್ವತ್ರಿಕ ಚುನಾವಣೆಯ ಸೆಮಿ ಫೈನಲ್ ಎನ್ನಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಗುರುವಾರ ಹೊರಬಿದ್ದಿದ್ದು, 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. 80 ಸದಸ್ಯರನ್ನು ಸಂಸತ್ತಿಗೆ ಕಳುಹಿಸುವ ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆದ್ದಂತೆ ಎಂಬ ಮಾತು ಇರುವುದರಿಂದ, ಎಲ್ಲ ರಾಜಕೀಯ ಪಕ್ಷಗಳಿಗೂ ಇದೊಂದು ಕುತೂಹಲದ ರಾಜಕೀಯ ಕದನವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಭಾರಿ ಭರವಸೆ ಮೂಡಿಸಿದ್ದ ಕಾಂಗ್ರೆಸ್ ಪಕ್ಷವು ತನ್ನ ಕೈಯಲ್ಲಿದ್ದ 7ರಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ತೃಪ್ತಿ ಪಡಬೇಕಾಗಿರುವುದು ಆ ಪಕ್ಷದ ಭವಿಷ್ಯದ ಮೇಲೆ ಕರಿಛಾಯೆ ಮೂಡಿಸಿದಂತಾಗಿದೆ.
Last Updated 10 ಮಾರ್ಚ್ 2022, 15:27 IST
Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

Election Results 2022: ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು

ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮತ ಎಣಿಕೆಯ ಹಾಗೂ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ;
Last Updated 10 ಮಾರ್ಚ್ 2022, 12:57 IST
Election Results 2022:  ಪಂಚರಾಜ್ಯ ಚುನಾವಣೆ ಫಲಿತಾಂಶ, ಇಲ್ಲಿವೆ ಮುಖ್ಯಾಂಶಗಳು

Uttarakhand Results: ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ಗೆ ಸೋಲು

ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರು 14 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
Last Updated 10 ಮಾರ್ಚ್ 2022, 9:32 IST
Uttarakhand Results: ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ಗೆ ಸೋಲು

Uttarakhand Results: ಉತ್ತರಾಖಂಡದ ಹಾಲಿ, ಮಾಜಿ ಮುಖ್ಯಮಂತ್ರಿಗಳಿಗೆ ಹಿನ್ನಡೆ

ಉತ್ತರಾಖಂಡ ವಿಧಾನಸಭೆಯ 70 ಸ್ಥಾನಗಳಿಗೆ ಮತ ಎಣಿಕೆ ಆರಂಭವಾಗಿದ್ದು, ರಾಷ್ಟ್ರೀಯ ಪಕ್ಷಗಳಾದ ಜಿಜೆಪಿ –ಕಾಂಗ್ರೆಸ್‌ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
Last Updated 10 ಮಾರ್ಚ್ 2022, 8:44 IST
Uttarakhand Results: ಉತ್ತರಾಖಂಡದ ಹಾಲಿ, ಮಾಜಿ ಮುಖ್ಯಮಂತ್ರಿಗಳಿಗೆ ಹಿನ್ನಡೆ

ಯುಪಿಯಲ್ಲಿ ಬಿಜೆಪಿಗೆ ಶೇ 38.9, ಪಂಜಾಬ್‌ನಲ್ಲಿ ಎಎಪಿಗೆ ಶೇ 40.3ರಷ್ಟು ಮತ ಹಂಚಿಕೆ

ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಹುಮತ ಕುರಿತು ಇಂದು (ಗುರುವಾರ)ಸಂಜೆ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ.
Last Updated 10 ಮಾರ್ಚ್ 2022, 5:36 IST
ಯುಪಿಯಲ್ಲಿ ಬಿಜೆಪಿಗೆ ಶೇ 38.9, ಪಂಜಾಬ್‌ನಲ್ಲಿ ಎಎಪಿಗೆ ಶೇ 40.3ರಷ್ಟು ಮತ ಹಂಚಿಕೆ
ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಫಲಿತಾಂಶ: 403 ಕ್ಷೇತ್ರಗಳ ಮತ ಎಣಿಕೆ ಆರಂಭ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು (ಗುರುವಾರ ಮಾ. 10) ಪ್ರಕಟವಾಗಲಿದೆ. 403 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭವಾಗಿದೆ.
Last Updated 10 ಮಾರ್ಚ್ 2022, 3:13 IST
ಉತ್ತರ ಪ್ರದೇಶ ವಿಧಾನಸಭೆ ಫಲಿತಾಂಶ: 403 ಕ್ಷೇತ್ರಗಳ ಮತ ಎಣಿಕೆ ಆರಂಭ

UP Elections 2022: ಮತ ಎಣಿಕೆ ಲೈವ್ ವೆಬ್‌ಕಾಸ್ಟ್‌‌ಗೆ ಸಮಾಜವಾದಿ ಪಕ್ಷ ಒತ್ತಾಯ

ವಾರಾಣಸಿಯಲ್ಲಿ ಮತಯಂತ್ರಗಳನ್ನು (ಇವಿಎಂ) ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಗಂಭೀರ ಆರೋಪದ ಬೆನ್ನಲ್ಲೇ ಸಮಾಜವಾದಿ ಪಕ್ಷ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಂಪೂರ್ಣ ಮತಎಣಿಕೆ ಪ್ರಕ್ರಿಯೆಯನ್ನು ಲೈವ್ ವೆಬ್‌ಕಾಸ್ಟ್ ಮಾಡುವಂತೆ ಒತ್ತಾಯಿಸಿದೆ.
Last Updated 10 ಮಾರ್ಚ್ 2022, 1:53 IST
UP Elections 2022: ಮತ ಎಣಿಕೆ ಲೈವ್ ವೆಬ್‌ಕಾಸ್ಟ್‌‌ಗೆ ಸಮಾಜವಾದಿ ಪಕ್ಷ ಒತ್ತಾಯ

ಪಂಚ ರಾಜ್ಯ ಚುನಾವಣೆ: ಇಂದು ಮತ ಎಣಿಕೆ– ಗರಿಗೆದರಿದ ಕುತೂಹಲ

ಉತ್ತರಪ್ರದೇಶ: ಇವಿಎಂ ಸಾಗಣೆಯಲ್ಲಿ ಲೋಪ- ಅಧಿಕಾರಿಗಳ ವಿರುದ್ಧ ಕ್ರಮ
Last Updated 10 ಮಾರ್ಚ್ 2022, 1:52 IST
ಪಂಚ ರಾಜ್ಯ ಚುನಾವಣೆ: ಇಂದು ಮತ ಎಣಿಕೆ– ಗರಿಗೆದರಿದ ಕುತೂಹಲ
ADVERTISEMENT
ADVERTISEMENT
ADVERTISEMENT