ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Vachananada Swamiji

ADVERTISEMENT

ಹಿಂದೂ, ಲಿಂಗಾಯತ ಬೇರೆಯಲ್ಲ: ವಚನಾನಂದ ಸ್ವಾಮೀಜಿ

ಹಿಂದೂ ಧರ್ಮ ಹಾಗೂ ಲಿಂಗಾಯತ ಧರ್ಮ ಒಂದೇ ಎಂದು ಹರಿಹರದ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.
Last Updated 12 ಆಗಸ್ಟ್ 2024, 15:41 IST
ಹಿಂದೂ, ಲಿಂಗಾಯತ ಬೇರೆಯಲ್ಲ: ವಚನಾನಂದ ಸ್ವಾಮೀಜಿ

ಹಿಂದೂ ಧರ್ಮ ಮಹಾ ಸಾಗರ ಇದ್ದಂತೆ: ವಚನಾನಂದ ಶ್ರೀ

ಮಲ್ಲಿಕಾರ್ಜು ಶ್ರೀಗಳ ಸ್ಮರಣೋತ್ಸವ, ಚಿನ್ಮೂಲಾದ್ರಿ ಚಿತ್ಕಳೆ ಸಂಪುಟ ಬಿಡುಗಡೆ
Last Updated 8 ಆಗಸ್ಟ್ 2024, 16:01 IST
ಹಿಂದೂ ಧರ್ಮ ಮಹಾ ಸಾಗರ ಇದ್ದಂತೆ: ವಚನಾನಂದ ಶ್ರೀ

ಸಮುದಾಯಕ್ಕೆ ಸಿಗದ ಪ್ರಾತಿನಿಧ್ಯ: ಮುನಿಸು ತಣಿಸಲು ಯತ್ನ

ಪಂಚಮಸಾಲಿ ಗುರುಪೀಠದ ವಚನಾನಂದಶ್ರೀ ಭೇಟಿ ಮಾಡಿದ ಕೇಂದ್ರದ ನಾಯಕರು
Last Updated 11 ಏಪ್ರಿಲ್ 2024, 23:30 IST
ಸಮುದಾಯಕ್ಕೆ ಸಿಗದ ಪ್ರಾತಿನಿಧ್ಯ: ಮುನಿಸು ತಣಿಸಲು ಯತ್ನ

ಪಂಚಮಸಾಲಿ ಮೀಸಲಾತಿ ಸರ್ಕಾರಕ್ಕೆ ಗಡುವು ಸರಿಯಲ್ಲ: ವಚನಾನಂದ ಸ್ವಾಮೀಜಿ

‘ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿ ಸಂಬಂಧ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಗಡುವು ವಿಧಿಸುವುದು ಸರಿಯಲ್ಲ’ ಎಂದು ಇಲ್ಲಿನ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 28 ಅಕ್ಟೋಬರ್ 2022, 21:15 IST
ಪಂಚಮಸಾಲಿ ಮೀಸಲಾತಿ ಸರ್ಕಾರಕ್ಕೆ ಗಡುವು ಸರಿಯಲ್ಲ: ವಚನಾನಂದ ಸ್ವಾಮೀಜಿ

ಹಂಪಿಯಲ್ಲಿ ಯೋಗ ಉತ್ಸವ; ವಚನಾನಂದ ಸ್ವಾಮೀಜಿ

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರೊಂದಿಗೆ ಬುಧವಾರ ಹಂಪಿಯ ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದರು.
Last Updated 27 ಏಪ್ರಿಲ್ 2022, 10:16 IST
ಹಂಪಿಯಲ್ಲಿ ಯೋಗ ಉತ್ಸವ; ವಚನಾನಂದ ಸ್ವಾಮೀಜಿ

ಚರ್ಚೆ | ಸ್ವಾಮೀಜಿಗಳು ಹೆಚ್ಚಿದರೆ ಸಂಸ್ಕಾರ ಹೆಚ್ಚಳ: ವಚನಾನಂದ ಸ್ವಾಮೀಜಿ

ಸಮಾಜಕ್ಕೆ ಇಷ್ಟೊಂದು ಜಗದ್ಗುರುಗಳ ಅಗತ್ಯ ಇದೆಯೇ?
Last Updated 12 ಫೆಬ್ರುವರಿ 2022, 1:22 IST
ಚರ್ಚೆ | ಸ್ವಾಮೀಜಿಗಳು ಹೆಚ್ಚಿದರೆ ಸಂಸ್ಕಾರ ಹೆಚ್ಚಳ: ವಚನಾನಂದ ಸ್ವಾಮೀಜಿ

ಸೂರ್ಯನ ಪಥದಂತೆ ಮನುಷ್ಯನ ದೇಹವೂ ಬದಲು- ವಚನಾನಂದ ಸ್ವಾಮೀಜಿ

ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ವಚನಾನಂದ ಸ್ವಾಮೀಜಿ
Last Updated 15 ಜನವರಿ 2022, 7:01 IST
ಸೂರ್ಯನ ಪಥದಂತೆ ಮನುಷ್ಯನ ದೇಹವೂ ಬದಲು- ವಚನಾನಂದ ಸ್ವಾಮೀಜಿ
ADVERTISEMENT

ವೈದ್ಯ ಪದ್ಧತಿಯ ಟೀಕೆ ತರವಲ್ಲ: ವಚನಾನಂದ ಸ್ವಾಮೀಜಿ

ನಾನು ಅನುಸರಿಸುತ್ತಿರುವ ಪದ್ಧತಿಯೇ ಶ್ರೇಷ್ಠ ಅನ್ನುವುದು ಕೆಲವು ಸಲ ಸೀಮಿತ ಚೌಕಟ್ಟಿನೊಳಗಣ ತೀರ್ಮಾನ ಎನಿಸಿಬಿಡುತ್ತದೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ನಮ್ಮ ಮೂಗಿನ ನೇರಕ್ಕೆ ಯೋಚಿಸುವುದರಿಂದ ತೊಂದರೆಗೊಳಗಾಗುವುದು ರೋಗಿಯೇ ಹೊರತು ವೈದ್ಯನಲ್ಲ. ಸರಿಯಾಗಿ ಚಿಕಿತ್ಸೆ ಕೊಡದ ವೈದ್ಯರನ್ನು ಟೀಕಿಸಿದರೆ ತಪ್ಪಲ್ಲ. ಆದರೆ ಒಂದು ಜನಪ್ರಿಯ ವೈದ್ಯಪದ್ಧತಿಯತ್ತ ಬೊಟ್ಟು ಮಾಡಿ ತೋರಿಸುವುದು ಸಮಂಜಸವಲ್ಲ.
Last Updated 27 ಮೇ 2021, 19:31 IST
ವೈದ್ಯ ಪದ್ಧತಿಯ ಟೀಕೆ ತರವಲ್ಲ: ವಚನಾನಂದ ಸ್ವಾಮೀಜಿ

ಜನನಾಯಕರ ಹಿತಾಸಕ್ತಿಗೆ ಒತ್ತು: ವಚನಾನಂದ ಶ್ರೀ

‘ಮೀಸಲಾತಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಭಾನುವಾರ ನಡೆದ ಮಹಾರ‍್ಯಾಲಿ ನಂತರ ಧರಣಿ, ಸತ್ಯಾಗ್ರಹ ಮಾಡಬಾರದು ಎಂದು ನಿರ್ಧಾರವಾಗಿತ್ತು. ಆದರೆ, ಜನನಾಯಕರ ಹಿತಾಸಕ್ತಿಗೋಸ್ಕರ ಧರಣಿ ಮುಂದುವರಿಸಲು ತೀರ್ಮಾನಿಸಿದ್ದಕ್ಕೆ ಬೇಸರವಾಗಿ ಹಿಂದೆ ಸರಿದಿದ್ದೇನೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
Last Updated 23 ಫೆಬ್ರುವರಿ 2021, 3:40 IST
ಜನನಾಯಕರ ಹಿತಾಸಕ್ತಿಗೆ ಒತ್ತು: ವಚನಾನಂದ ಶ್ರೀ

ಮೀಸಲಾತಿ ಭಿಕ್ಷೆಯಲ್ಲ, ಹಕ್ಕು: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ

‘ಪಂಚಮಸಾಲಿ ಸಮುದಾಯದ ಪಾಲಿಗೆ ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಸಂವಿಧಾನದ ಅಡಿಯಲ್ಲಿ ಇತರರಿಗೆ ಕೊಟ್ಟ ಹಕ್ಕನ್ನು ನಮಗೂ ಕೊಡಿ ಎಂಬುದೇ ನಮ್ಮ ಬೇಡಿಕೆ’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
Last Updated 21 ಫೆಬ್ರುವರಿ 2021, 17:05 IST
ಮೀಸಲಾತಿ ಭಿಕ್ಷೆಯಲ್ಲ, ಹಕ್ಕು: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ
ADVERTISEMENT
ADVERTISEMENT
ADVERTISEMENT