ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

vanijya

ADVERTISEMENT

ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿ ಮಾರುಕಟ್ಟೆಗೆ

ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
Last Updated 21 ಫೆಬ್ರುವರಿ 2023, 15:39 IST
ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿ ಮಾರುಕಟ್ಟೆಗೆ

‘ಎಎಎಐ’ಗೆ ಶ್ರೀನಿವಾಸ್ ಆಯ್ಕೆ

ಕೆ. ಶ್ರೀನಿವಾಸ್ ಅವರು ಭಾರತೀಯ ಜಾಹೀರಾತು ಏಜೆನ್ಸಿಗಳ ಒಕ್ಕೂಟದ (ಎಎಎಐ) ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ
Last Updated 30 ನವೆಂಬರ್ 2022, 13:22 IST
‘ಎಎಎಐ’ಗೆ ಶ್ರೀನಿವಾಸ್ ಆಯ್ಕೆ

ಎನ್‌ಟಿಪಿಸಿ ನಿವ್ವಳ ಲಾಭ ಶೇ 7ರಷ್ಟು ಇಳಿಕೆ

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ನಿವ್ವಳ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 7ರಷ್ಟು ಇಳಿಕೆ ಕಂಡು ₹3,417 ಕೋಟಿಗೆ ತಲುಪಿದೆ.
Last Updated 29 ಅಕ್ಟೋಬರ್ 2022, 11:02 IST
fallback

ರಫ್ತು ವಹಿವಾಟು ಶೇ 30ರಷ್ಟು ಹೆಚ್ಚಳ

ದೇಶದ ರಫ್ತು ವಹಿವಾಟು ಮೌಲ್ಯವು ಏಪ್ರಿಲ್‌ನಲ್ಲಿ ₹ 3.09 ಲಕ್ಷ ಕೋಟಿಗೆ ತಲುಪಿದೆ.
Last Updated 13 ಮೇ 2022, 12:43 IST
ರಫ್ತು ವಹಿವಾಟು ಶೇ 30ರಷ್ಟು ಹೆಚ್ಚಳ

ಕೋವಿಡ್ ‍ಪೂರ್ವದ ಮಟ್ಟಕ್ಕೆ ಇಳಿದ ವಿದೇಶಿ ಬಂಡವಾಳ

ರಾಷ್ಟ್ರೀಯ ಷೇರುಪೇಟೆಯ ಟಾಪ್‌–500 ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರ ಪಾಲು ಕೋವಿಡ್‌ಗೂ ಹಿಂದಿನ ಮಟ್ಟಕ್ಕೆ ಇಳಿಕೆಯಾಗಿದೆ. ವಿದೇಶಿ ಹೂಡಿಕೆದಾರರು ಈ ವರ್ಷದ ಮಾರ್ಚ್‌ನಲ್ಲಿ ಈ ಕಂಪನಿಗಳಲ್ಲಿ ಒಟ್ಟು ಶೇಕಡ 19.5ರಷ್ಟು ಪಾಲು ಹೊಂದಿದ್ದರು.
Last Updated 8 ಮೇ 2022, 15:43 IST
ಕೋವಿಡ್ ‍ಪೂರ್ವದ ಮಟ್ಟಕ್ಕೆ ಇಳಿದ ವಿದೇಶಿ ಬಂಡವಾಳ

ಮಾರ್ಚ್‌ 24ರಿಂದ ರುಚಿ ಸೋಯಾ ಎಫ್‌ಪಿಒ

ಪತಂಜಲಿ ಆಯುರ್ವೇದ ಸಮೂಹದ ಒಡೆತನದಲ್ಲಿ ಇರುವ ರುಚಿ ಸೋಯಾ ಇಂಡಸ್ಟ್ರೀಸ್‌ನ ಹೆಚ್ಚುವರಿ ಷೇರು ವಿತರಿಸುವ (ಎಫ್‌ಪಿಒ) ಪ್ರಕ್ರಿಯೆಯು ಮಾರ್ಚ್ 24ರಿಂದ ಶುರುವಾಗಲಿದೆ
Last Updated 21 ಮಾರ್ಚ್ 2022, 12:53 IST
fallback

50 ನವೋದ್ಯಮಗಳಿಗಿದೆ ಯೂನಿಕಾರ್ನ್‌ ಆಗುವ ಸಾಮರ್ಥ್ಯ: ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆ

ಭಾರತದಲ್ಲಿನ 50 ನವೋದ್ಯಮಗಳು 2022ರಲ್ಲಿ ಯೂನಿಕಾರ್ನ್‌ ಆಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯು ಸೋಮವಾರ ತಿಳಿಸಿದೆ.
Last Updated 17 ಜನವರಿ 2022, 17:00 IST
50 ನವೋದ್ಯಮಗಳಿಗಿದೆ ಯೂನಿಕಾರ್ನ್‌ ಆಗುವ ಸಾಮರ್ಥ್ಯ: ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆ
ADVERTISEMENT

ಎಸ್ಐಪಿ: ವೃದ್ಧಿಸುವುದು ಧನ

ಕಳೆದ ಎರಡು ವರ್ಷಗಳಲ್ಲಂತೂ ‘ಎಸ್ಐಪಿ’ ನಿರೀಕ್ಷೆಗೂ ಮೀರಿ ಬೆಳವಣಿಗೆ ಸಾಧಿಸುತ್ತಿದೆ.
Last Updated 14 ನವೆಂಬರ್ 2021, 18:05 IST
ಎಸ್ಐಪಿ: ವೃದ್ಧಿಸುವುದು ಧನ

ಸೇವಾ ವಲಯದ ಚಟುವಟಿಕೆಗಳಲ್ಲಿ ಹತ್ತೂವರೆ ವರ್ಷಗಳ ವೇಗದ ಬೆಳವಣಿಗೆ

ದೇಶದ ಸೇವಾ ವಲಯದ ಚಟುವಟಿಕೆಯು ಅಕ್ಟೋಬರ್‌ ತಿಂಗಳಿನಲ್ಲಿ ಹತ್ತೂವರೆ ವರ್ಷಗಳಲ್ಲಿಯೇ ಅತಿ ವೇಗದ ಬೆಳವಣಿಗೆ ಕಂಡಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆಯು ಬುಧವಾರ ಹೇಳಿದೆ.
Last Updated 3 ನವೆಂಬರ್ 2021, 11:55 IST
ಸೇವಾ ವಲಯದ ಚಟುವಟಿಕೆಗಳಲ್ಲಿ ಹತ್ತೂವರೆ ವರ್ಷಗಳ ವೇಗದ ಬೆಳವಣಿಗೆ

ಹಣಕಾಸು ಸಾಕ್ಷರತೆ: ಇದು ತೆರಿಗೆ ಉಳಿಸುವ ಕಾಲ

‘ತೆರಿಗೆ ಉಳಿತಾಯದ ಹೂಡಿಕೆಗಳಿಗೆ ಮಾರ್ಚ್ 31ರತನಕ ಸಮಯ ಇರೋವಾಗ, ಈಗಲೇ ಅದರ ಬಗ್ಗೆ ಚಿಂತೆ ಯಾಕೆ...’ ಈ ಬಗೆಯ ಯೋಚನೆಯಲ್ಲಿ ನೀವು ಇದ್ದರೆ, ಕೊನೆ ಗಳಿಗೆಯಲ್ಲಿ ಉಳಿತಾಯದ ಗುರಿ ಮುಟ್ಟಲು ಸಾಧ್ಯವಿಲ್ಲ. ಇನ್ನಿರುವ ಒಂದು ತಿಂಗಳ ಅವಧಿಯನ್ನಾದರೂ ಹೂಡಿಕೆಗೆ ವ್ಯವಸ್ಥಿತವಾಗಿ ಬಳಸಿಕೊಂಡರೆ, ತೆರಿಗೆ ಉಳಿಸುವ ಹಾದಿ ಸುಗಮವಾಗುತ್ತದೆ. ಕಾನೂನಿನ ಅನ್ವಯ ತೆರಿಗೆ ಉಳಿಸಲು ಇರುವ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ.
Last Updated 21 ಫೆಬ್ರುವರಿ 2021, 19:17 IST
ಹಣಕಾಸು ಸಾಕ್ಷರತೆ: ಇದು ತೆರಿಗೆ ಉಳಿಸುವ ಕಾಲ
ADVERTISEMENT
ADVERTISEMENT
ADVERTISEMENT