ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Vehicle registration

ADVERTISEMENT

HSRP ನಂಬರ್ ಪ್ಲೇಟ್ ಗಡುವು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ

2019ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಆಳವಡಿಸುವ ಅವಧಿಯನ್ನು ರಾಜ್ಯ ಸರ್ಕಾರವು ಸೆಪ್ಟೆಂಬರ್ 15, 2024ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.
Last Updated 20 ಜೂನ್ 2024, 6:41 IST
HSRP ನಂಬರ್ ಪ್ಲೇಟ್ ಗಡುವು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ

ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ: ಇಂದು ನಿರ್ಧಾರ

ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಗಡುವು ವಿಸ್ತರಿಸಲು ಹೈಕೋರ್ಟ್‌ ಅನುಮತಿ ನೀಡಿದ್ದು, ಈ ಬಗ್ಗೆ ಜೂನ್‌ 13ರಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
Last Updated 13 ಜೂನ್ 2024, 0:00 IST
ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ: ಇಂದು ನಿರ್ಧಾರ

ಎಚ್‌ಎಸ್‌ಆರ್‌ಪಿ: ಕ್ಯೂ ಆರ್‌ ಕೋಡ್ ವಂಚನೆ

‘ಕ್ಯೂ ಆರ್‌ ಕೋಡ್ ಸ್ಕ್ಯಾನ್‌ ಮಾಡಿ, ಕೆಲ ನಿಮಿಷಗಳಲ್ಲಿ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿ’ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿಬಿಟ್ಟು ಸೈಬರ್ ವಂಚಕರು ಹಣ ದೋಚುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಕೋರಿದ್ದಾರೆ.
Last Updated 18 ಫೆಬ್ರುವರಿ 2024, 0:20 IST
ಎಚ್‌ಎಸ್‌ಆರ್‌ಪಿ: ಕ್ಯೂ ಆರ್‌ ಕೋಡ್ ವಂಚನೆ

ಆಳ-ಅಗಲ | ಎಚ್‌ಎಸ್‌ಆರ್‌ಪಿ - ಹಲವು ತೊಡಕು

ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌–ಎಚ್‌ಎಸ್‌ಆರ್‌ಪಿ ವಾಹನ ಖರೀದಿಯ ಸಂದರ್ಭದಲ್ಲೇ ಬರುತ್ತದೆ.
Last Updated 13 ಫೆಬ್ರುವರಿ 2024, 0:30 IST
ಆಳ-ಅಗಲ | ಎಚ್‌ಎಸ್‌ಆರ್‌ಪಿ - ಹಲವು ತೊಡಕು

ಮುಂದಿನ ಫೆಬ್ರುವರಿಯಿಂದ ಏಕರೂಪದ ಡಿ.ಎಲ್‌, ಆರ್‌ಸಿ

ದೇಶದಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್‌), ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಇರಬೇಕು ಎಂಬ ಕೇಂದ್ರ ಸರ್ಕಾರದ ಆದೇಶ ರಾಜ್ಯದಲ್ಲಿ 2024ರ ಫೆಬ್ರುವರಿಯಲ್ಲಿ ಜಾರಿಗೆ ಬರಲಿದೆ. ಇನ್ನು ಮುಂದೆ ಡಿಎಲ್‌, ಆರ್‌ಸಿಗಳಲ್ಲಿ ಕ್ಯೂಆರ್‌ ಕೋಡ್‌ ಕೂಡ ಇರಲಿದೆ.
Last Updated 7 ಡಿಸೆಂಬರ್ 2023, 0:03 IST
ಮುಂದಿನ ಫೆಬ್ರುವರಿಯಿಂದ ಏಕರೂಪದ ಡಿ.ಎಲ್‌, ಆರ್‌ಸಿ

ರಾಯಚೂರು: 8 ದಿನ ಉಳಿದರೂ ನೋಂದಣಿ ಸಂಖ್ಯೆ ನೂರು ದಾಟಿಲ್ಲ

ವಾಹನ ಮಾಲೀಕರ ಜಾಗೃತಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ನಿರಾಸಕ್ತಿ
Last Updated 10 ಅಕ್ಟೋಬರ್ 2023, 5:27 IST
ರಾಯಚೂರು: 8 ದಿನ ಉಳಿದರೂ ನೋಂದಣಿ ಸಂಖ್ಯೆ ನೂರು ದಾಟಿಲ್ಲ

ಪಟ್ಟಣ ಪಂಚಾಯಿತಿ ವಾಹನಗಳಿಗೆ ನೋಂದಣಿಯೇ ಇಲ್ಲ!

ತಾವರಗೇರಾ ಪಟ್ಟಣ ಪಂಚಾಯಿತಿ ಆಡಳಿತ ಕಚೇರಿಯು 2018–19ರ ಆರ್ಥಿಕ ವರ್ಷದಿಂದ ಇಲ್ಲಿವರೆಗೆ ಖರೀದಿಸಿರುವ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ನೊಂದಣಿಯೇ ಮಾಡಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
Last Updated 25 ಮೇ 2023, 5:50 IST
ಪಟ್ಟಣ ಪಂಚಾಯಿತಿ ವಾಹನಗಳಿಗೆ ನೋಂದಣಿಯೇ ಇಲ್ಲ!
ADVERTISEMENT

ನಂಬರ್ ಪ್ಲೇಟ್‌ ಅಳವಡಿಸಿ ವಾಹನ ನೀಡಿ: ಆದೇಶ

ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಂದ ಆದೇಶ
Last Updated 21 ಮಾರ್ಚ್ 2023, 23:21 IST
ನಂಬರ್ ಪ್ಲೇಟ್‌ ಅಳವಡಿಸಿ ವಾಹನ ನೀಡಿ: ಆದೇಶ

ಸಾರಿಗೆ ಇಲಾಖೆಯಲ್ಲಿ ತೆರಿಗೆ ಗೋಲ್‌ಮಾಲ್: ಅಳತೆ ಕಡಿಮೆ ತೋರಿಸಿ ವಂಚನೆ!

ತೆರಿಗೆ ವಂಚಿಸಲು ಹಲವು ಕಳ್ಳದಾರಿಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳೇ ವಾಹನ ಮಾಲೀಕರಿಗೆ ಹುಡುಕಿಕೊಟ್ಟಿರುವುದು ವಿಚಾರಣೆಯಿಂದ ಪತ್ತೆಯಾಗಿದೆ. ವಾಹನಗಳ ತಳ ಅಳತೆಯನ್ನು ಕಡಿಮೆ ನಮೂದಿಸಿ ಸರ್ಕಾರಕ್ಕೆ ವಂಚಿಸಿರುವ ಹಲವು ಪ್ರಕರಣಗಳು ದೃಢ‍‍ಪಟ್ಟಿವೆ.
Last Updated 11 ಆಗಸ್ಟ್ 2022, 6:09 IST
ಸಾರಿಗೆ ಇಲಾಖೆಯಲ್ಲಿ ತೆರಿಗೆ ಗೋಲ್‌ಮಾಲ್: ಅಳತೆ ಕಡಿಮೆ ತೋರಿಸಿ ವಂಚನೆ!

ಸಾರಿಗೆ ಕಚೇರಿಗೆ ಕೊಂಡೊಯ್ಯದೇ ವಾಹನ ನೋಂದಣಿ ಮಾಡಬಹುದು: ಆನ್‌ಲೈನ್ ವ್ಯವಸ್ಥೆ ಜಾರಿ

ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೆ ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಸುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಜಾರಿಗೆ ತಂದಿದೆ
Last Updated 27 ಅಕ್ಟೋಬರ್ 2021, 3:03 IST
ಸಾರಿಗೆ ಕಚೇರಿಗೆ ಕೊಂಡೊಯ್ಯದೇ ವಾಹನ ನೋಂದಣಿ ಮಾಡಬಹುದು: ಆನ್‌ಲೈನ್ ವ್ಯವಸ್ಥೆ ಜಾರಿ
ADVERTISEMENT
ADVERTISEMENT
ADVERTISEMENT