ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ventilator

ADVERTISEMENT

ವೆಂಟಿಲೇಟರ್‌ ಖರೀದಿ: ನೂರಾರು ಕೋಟಿ ಅಕ್ರಮ

ಕೋವಿಡ್‌ ಖರೀದಿ: ಉನ್ನತ ತನಿಖೆ ಮತ್ತು ಕಠಿಣ ಕಾನೂನು ಕ್ರಮಕ್ಕೆ ತನಿಖಾ ಆಯೋಗ ಶಿಫಾರಸು
Last Updated 17 ನವೆಂಬರ್ 2024, 19:40 IST
ವೆಂಟಿಲೇಟರ್‌ ಖರೀದಿ: ನೂರಾರು ಕೋಟಿ ಅಕ್ರಮ

ರಶ್ದಿಗೆ ಅಳವಡಿಸಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ: ಷಟೌಕ್ವಾ ಅಧ್ಯಕ್ಷರ ಮಾಹಿತಿ

ಲೇಖಕ ಸಲ್ಮಾನ್ ರಶ್ದಿ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ. ಅವರು ಈಗ ಮಾತನಾಡುತ್ತಿದ್ದಾರೆ ಎಂದು ಷಟೌಕ್ವಾ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.
Last Updated 14 ಆಗಸ್ಟ್ 2022, 3:21 IST
ರಶ್ದಿಗೆ ಅಳವಡಿಸಿದ್ದ ವೆಂಟಿಲೇಟರ್‌ ತೆಗೆಯಲಾಗಿದೆ: ಷಟೌಕ್ವಾ ಅಧ್ಯಕ್ಷರ ಮಾಹಿತಿ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ; ಯುಎಇಯಲ್ಲಿ ಚಿಕಿತ್ಸೆ

ಲಾಹೋರ್‌/ ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಮಿಲಿಟರಿ ಜನರಲ್‌ ಪರ್ವೇಜ್‌ ಮುಷರಫ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯುಎಇಯ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ ವ್ಯವಸ್ಥೆಯಡಿ ಚಿಕಿತ್ಸೆ ನಡೆದಿದೆ. ಈ ಬಗ್ಗೆ ಮಾಜಿ ಸಚಿವ ಫವಾದ್‌ ಚೌಧರಿ ಶುಕ್ರವಾರ ಮಾಹಿತಿ ನೀಡಿದ್ದಾರೆ. ಜನರಲ್‌ ಪರ್ವೇಜ್‌ ಮುಷರಫ್‌ (78) ಅವರು 1999ರಿಂದ 2008ರ ವರೆಗೂ ಪಾಕಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು.
Last Updated 10 ಜೂನ್ 2022, 13:15 IST
ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ; ಯುಎಇಯಲ್ಲಿ ಚಿಕಿತ್ಸೆ

ಕೋಲಾರ | ಕೋವಿಡ್‌: ವೆಂಟಿಲೇಟರ್‌ ಹೆಚ್ಚಳಕ್ಕೆ ಮನವಿ

ವೈದ್ಯರ ಹುದ್ದೆ ಮಾಡಲು ಜಿಲ್ಲಾಧಿಕಾರಿಗೆ ರೈತ ಸಂಘ ಸದಸ್ಯರ ಕೋರಿಕೆ
Last Updated 4 ಡಿಸೆಂಬರ್ 2021, 15:18 IST
ಕೋಲಾರ  | ಕೋವಿಡ್‌: ವೆಂಟಿಲೇಟರ್‌ ಹೆಚ್ಚಳಕ್ಕೆ ಮನವಿ

ಸುಧಾಕರ್‌ ಅವರೇ, ವೆಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು?: ಕಾಂಗ್ರೆಸ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರೇ, ರಾಜ್ಯದಲ್ಲಿ ವೇಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.
Last Updated 16 ಸೆಪ್ಟೆಂಬರ್ 2021, 6:51 IST
ಸುಧಾಕರ್‌ ಅವರೇ, ವೆಂಟಿಲೇಟರ್ ಕೊರತೆ ನೀಗಿಸಲು ಇನ್ನೆಷ್ಟು ದಿನ ಬೇಕು?: ಕಾಂಗ್ರೆಸ್

ವೆಂಟಿಲೇಟರ್‌ ಬಳಕೆ: ಕೇಂದ್ರದಲ್ಲಿ ಮಾಹಿತಿಯೇ ಇಲ್ಲ

ಆರ್‌ಟಿಐ ಅರ್ಜಿಗೆ ಕೇಂದ್ರದ ಉತ್ತರ
Last Updated 6 ಸೆಪ್ಟೆಂಬರ್ 2021, 19:31 IST
ವೆಂಟಿಲೇಟರ್‌ ಬಳಕೆ: ಕೇಂದ್ರದಲ್ಲಿ ಮಾಹಿತಿಯೇ ಇಲ್ಲ

ಬ್ರಿಮ್ಸ್‌: ಎರಡು ವೆಂಟಿಲೇಟರ್ ಕಳವು

ಬ್ರಿಮ್ಸ್ ಬೋಧಕ ಆಸ್ಪತ್ರೆ ಸಮೀಪದ ಕೋವಿಡ್ ಆಸ್ಪತ್ರೆಯಲ್ಲಿ ₹15 ಲಕ್ಷ ಮೌಲ್ಯದ ಎರಡು ವೆಂಟಿಲೇಟರ್ ಕಳವು ಆಗಿದೆ.
Last Updated 10 ಜೂನ್ 2021, 17:54 IST
fallback
ADVERTISEMENT

ಎರಡು ವೆಂಟಿಲೇಟರ್ ಕಳ್ಳತನ

ಬೀದರ್: ಬ್ರಿಮ್ಸ್ ಭೋದಕ ಆಸ್ಪತ್ರೆ ಸಮೀಪದ ಕೋವಿಡ್ ಆಸ್ಪತ್ರೆಯಲ್ಲಿ 15 ಲಕ್ಷ ರೂಪಾಯಿ ಬೆಲೆಯ ಎರಡು ವೆಂಟಿಲೇಟರ್ ಕಳ್ಳತನ ಮಾಡಲಾಗಿದೆ.
Last Updated 10 ಜೂನ್ 2021, 17:49 IST
fallback

ಕೋವಿಡ್‌: 3 ಮಾದರಿಯ ವೆಂಟಿಲೇಟರ್‌ ಅಭಿವೃದ್ಧಿಪಡಿಸಿದ ಇಸ್ರೋ

ಕೋವಿಡ್‌ 2ನೇ ಅಲೆಯ ಸಂಕಷ್ಟದ ಈ ಸಮಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂರು ರೀತಿಯ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 7 ಜೂನ್ 2021, 11:36 IST
ಕೋವಿಡ್‌: 3 ಮಾದರಿಯ ವೆಂಟಿಲೇಟರ್‌ ಅಭಿವೃದ್ಧಿಪಡಿಸಿದ ಇಸ್ರೋ

ಶ್ರೀಕ್ಷೇತ್ರ ಧರ್ಮಸ್ಥಳದಿಂದ ವೆಂಟಿಲೇಟರ್, ಕಾನ್ಸೆಂಟ್ರೇಟರ್

ಪುಣ್ಯ ಕ್ಷೇತ್ರಗಳ ಸೇವೆ ಶ್ಲಾಘನೀಯ: ಮುಖ್ಯಮಂತ್ರಿ
Last Updated 29 ಮೇ 2021, 20:54 IST
ಶ್ರೀಕ್ಷೇತ್ರ ಧರ್ಮಸ್ಥಳದಿಂದ ವೆಂಟಿಲೇಟರ್, ಕಾನ್ಸೆಂಟ್ರೇಟರ್
ADVERTISEMENT
ADVERTISEMENT
ADVERTISEMENT