ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vijender Singh

ADVERTISEMENT

ಭಾರತವು ಕ್ರೀಡಾ ಸೂಪರ್‌ಪವರ್ ದೇಶವಾಗಲು ಇನ್ನಷ್ಟು ಹೀರೊಗಳು ಬೇಕು: ವಿಜೇಂದರ್

ಭಾರತವು 2047ರ ವೇಳೆಗೆ ಕ್ರೀಡೆಯ ಸೂಪರ್‌ಪವರ್‌ ರಾಷ್ಟ್ರವಾಗಲು ಬಯಸುವುದಾದರೆ, ಕ್ರಿಕೆಟ್‌ ಹೊರತಾಗಿಯೂ ಭವಿಷ್ಯದ ತಲೆಮಾರುಗಳನ್ನು ಪ್ರೇರೇಪಿಸಬಲ್ಲ ಸಾಕಷ್ಟು ಹೀರೊಗಳ ಅಗತ್ಯವಿದೆ ಎಂದು ಬಾಕ್ಸರ್ ಹಾಗೂ ರಾಜಕಾರಣಿ ವಿಜೇಂದರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 26 ಜುಲೈ 2024, 12:33 IST
ಭಾರತವು ಕ್ರೀಡಾ ಸೂಪರ್‌ಪವರ್ ದೇಶವಾಗಲು ಇನ್ನಷ್ಟು ಹೀರೊಗಳು ಬೇಕು: ವಿಜೇಂದರ್

LS polls 2024: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್

ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಇಂದು (ಬುಧವಾರ) ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Last Updated 3 ಏಪ್ರಿಲ್ 2024, 10:05 IST
LS polls 2024: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್

ವೃತ್ತಿಪರ ಬಾಕ್ಸಿಂಗ್‌ನಲ್ಲಿ 13ನೇ ಜಯ: ಗೆಲುವಿನ ಹಳಿಗೆ ವಿಜೇಂದರ್‌

ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಗೆಲುವಿನ ಹಳಿಗೆ ಮರಳಿದ್ದಾರೆ. ಬುಧವಾರ ಇಲ್ಲಿ ನಡೆದ ಬೌಟ್‌ನಲ್ಲಿ ಅವರು ಘಾನಾದ ಎಲಿಯಾಸು ಸುಲ್ಲಿ ಅವರಿಗೆ ಸೋಲಿನ ಪಂಚ್ ನೀಡಿದರು.
Last Updated 18 ಆಗಸ್ಟ್ 2022, 21:46 IST
ವೃತ್ತಿಪರ ಬಾಕ್ಸಿಂಗ್‌ನಲ್ಲಿ 13ನೇ ಜಯ: ಗೆಲುವಿನ ಹಳಿಗೆ ವಿಜೇಂದರ್‌

ಪೊಲೀಸ್‌ ಇಲಾಖೆ ಕ್ರೀಡಾಪಟುಗಳಿಗೆ ಸಿಗದ ಬಡ್ತಿ: ವಿಜೇಂದರ್ ಅಸಮಾಧಾನ

ಹರಿಯಾಣ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಬಡ್ತಿ ನೀಡದಿರುವುದು ರಾಜ್ಯ ಸರ್ಕಾರದ ಲೋಪ ಎಂದು ಒಲಿಂಪಿಯನ್ ಬಾಕ್ಸರ್ ವಿಜೇಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 16 ಜುಲೈ 2021, 3:37 IST
ಪೊಲೀಸ್‌ ಇಲಾಖೆ ಕ್ರೀಡಾಪಟುಗಳಿಗೆ ಸಿಗದ ಬಡ್ತಿ: ವಿಜೇಂದರ್ ಅಸಮಾಧಾನ

ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು

ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್‌, ಒಂದು ವರ್ಷದ ಬಳಿಕ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಶುಕ್ರವಾರ ನಡೆಯುವ 76 ಕೆಜಿ ಸೂಪರ್ ಮಿಡ್ಲ್‌ ವೇಟ್ ವಿಭಾಗದ ಬೌಟ್‌ನಲ್ಲಿ ರಷ್ಯಾದ ಅರ್ಟಿಶ್ ಲಾಪ್ಸನ್ ಸವಾಲನ್ನು ಅವರು ಎದುರಿಸುವರು.
Last Updated 18 ಮಾರ್ಚ್ 2021, 13:34 IST
ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಲಾಪ್ಸನ್‌ ಸವಾಲು

ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಅರ್ಟಿಶ್‌ ಸವಾಲು

ಭಾರತದ ವೃತ್ತಿಪರ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್‌ ಅವರು ಒಂದು ವರ್ಷದ ಬಳಿಕ ಕಣಕ್ಕಿಳಿಯುತ್ತಿದ್ದಾರೆ. ಮಾರ್ಚ್‌ 19ರಂದು ನಡೆಯವ ಬೌಟ್‌ನಲ್ಲಿ ರಷ್ಯಾದ ಅರ್ಟಿಶ್ ಲೋಪ್ಸನ್ ಸವಾಲಿಗೆ ಸಜ್ಜಾಗಿದ್ದಾರೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಕ್ರೀಡೆಗಳು ಸ್ಥಗಿತಗೊಂಡಿದ್ದ ಕಾರಣ ಸುಮಾರು ಒಂದು ವರ್ಷದಿಂದ ಅವರು ಬಾಕ್ಸಿಂಗ್ ಅಖಾಡಕ್ಕಿಳಿದಿರಲಿಲ್ಲ.
Last Updated 12 ಮಾರ್ಚ್ 2021, 13:04 IST
ಬಾಕ್ಸಿಂಗ್‌: ವಿಜೇಂದರ್ ಸಿಂಗ್‌ಗೆ ಅರ್ಟಿಶ್‌ ಸವಾಲು

ಕ್ರೀಡಾ ಪ್ರಶಸ್ತಿ ಹಿಂದಿರುಗಿಸುವ ಕ್ರಮಕ್ಕೆ ಯುವಿ ತಂದೆ ಯೋಗರಾಜ್ ಸಿಂಗ್ ಬೆಂಬಲ

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಬೃಹತ್ ಸ್ವರೂಪಕ್ಕೆ ಕಾಲಿಟ್ಟಿದೆ. ಈ ಮಧ್ಯೆ ರೈತರ ಚಳುವಳಿಗೆ ವಿವಿಧ ವಲಯಗಳಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ರೈತರ ಬೇಡಿಕೆಗಳನ್ನು ಆಲಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
Last Updated 7 ಡಿಸೆಂಬರ್ 2020, 7:33 IST
ಕ್ರೀಡಾ ಪ್ರಶಸ್ತಿ ಹಿಂದಿರುಗಿಸುವ ಕ್ರಮಕ್ಕೆ ಯುವಿ ತಂದೆ ಯೋಗರಾಜ್ ಸಿಂಗ್ ಬೆಂಬಲ
ADVERTISEMENT

ರೈತರಿಗೆ ಬೆಂಬಲ: ಖೇಲ್ ರತ್ನ ಪ್ರಶಸ್ತಿ ಹಿಂದಿರುಗಿಸಲು ವಿಜೇಂದರ್ ನಿರ್ಧಾರ

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿರುವ ಬಾಕ್ಸರ್ ಹಾಗೂ ಕಾಂಗ್ರೆಸ್ ಮುಖಂಡ ವಿಜೇಂದರ್ ಸಿಂಗ್ ‘ಘೋರ ಕಾಯ್ದೆ’ಗಳನ್ನು ಹಿಂಪಡೆಯದೇ ಇದ್ದರೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.
Last Updated 7 ಡಿಸೆಂಬರ್ 2020, 1:32 IST
ರೈತರಿಗೆ ಬೆಂಬಲ: ಖೇಲ್ ರತ್ನ ಪ್ರಶಸ್ತಿ ಹಿಂದಿರುಗಿಸಲು ವಿಜೇಂದರ್ ನಿರ್ಧಾರ

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಖೇಲ್‌ ರತ್ನ ಹಿಂದಿರುಗಿಸುವೆ: ವಿಜೇಂದರ್

'ಒಂದು ವೇಳೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ, ಖೇಲ್‌ ರತ್ನ ಪ್ರಶಸ್ತಿ ಹಿಂದಿರುಗಿಸುವೆ,' ಎಂದು ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ. ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 11ನೇ ದಿನಕ್ಕೆ ಕಾಲಿಟ್ಟಿದೆ.
Last Updated 6 ಡಿಸೆಂಬರ್ 2020, 10:02 IST
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಖೇಲ್‌ ರತ್ನ ಹಿಂದಿರುಗಿಸುವೆ: ವಿಜೇಂದರ್

ಒಲಿಂಪಿಕ್ ರಿಂಗ್‌ನಲ್ಲಿ ಸೆಣಸಲಿದ್ದಾರೆ ವೃತ್ತಿಪರ ಬಾಕ್ಸಿಂಗ್ ವೀರ ವಿಜೇಂದರ್

ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 12 ಜಯದೊಂದಿಗೆ ಅಜೇಯ ಓಟ ಮುಂದುವರಿಸಿರುವ ಬಾಕ್ಸರ್‌
Last Updated 11 ಡಿಸೆಂಬರ್ 2019, 11:41 IST
ಒಲಿಂಪಿಕ್ ರಿಂಗ್‌ನಲ್ಲಿ ಸೆಣಸಲಿದ್ದಾರೆ ವೃತ್ತಿಪರ ಬಾಕ್ಸಿಂಗ್ ವೀರ ವಿಜೇಂದರ್
ADVERTISEMENT
ADVERTISEMENT
ADVERTISEMENT