ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Violence

ADVERTISEMENT

ಮಣಿಪುರ: ಅಪಹರಣ ವಿರೋಧಿಸಿ ಮಾನವ ಸರಪಳಿ

ಶಸ್ತ್ರಸಜ್ಜಿತ ಬುಡಕಟ್ಟು ಉಗ್ರರು ಜಿರಿಬಾಮ್‌ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಇಂಫಾಲ್‌ ಕಣಿವೆಯಾದ್ಯಂತ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
Last Updated 14 ನವೆಂಬರ್ 2024, 15:38 IST
ಮಣಿಪುರ: ಅಪಹರಣ ವಿರೋಧಿಸಿ ಮಾನವ ಸರಪಳಿ

ಮಣಿಪುರದ 5 ಜಿಲ್ಲೆಗಳಲ್ಲಿ ಮತ್ತೆ ಆಫ್‌ಸ್ಫಾ ಕಾಯ್ದೆ ಜಾರಿ

ಇತ್ತೀಚಿನ ಗೆಜೆಟ್ ಅಧಿಸೂಚನೆಯ ಪ್ರಕಾರ, ಭದ್ರತಾ ಪರಿಸ್ಥಿತಿಯ ಹೆಚ್ಚಿನ ಪರಿಶೀಲನೆಯು ಆಫ್‌ಸ್ಫಾ ಅಡಿಯಲ್ಲಿ ಇನ್ನೂ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ‘ಸಂಘರ್ಷಪೀಡಿತ ಪ್ರದೇಶ’ಗಳೆಂದು ಘೋಷಿಸಲು ಕಾರಣವಾಗಿದೆ.
Last Updated 14 ನವೆಂಬರ್ 2024, 15:33 IST
ಮಣಿಪುರದ 5 ಜಿಲ್ಲೆಗಳಲ್ಲಿ ಮತ್ತೆ ಆಫ್‌ಸ್ಫಾ ಕಾಯ್ದೆ ಜಾರಿ

ಹುಬ್ಬಳ್ಳಿ ಗಲಭೆ | ಎಫ್‌ಐಆರ್ ರದ್ದು: ರಾಷ್ಟ್ರಪತಿ, ಪ್ರಧಾನಿಗೆ ಛಲವಾದಿ ಪತ್ರ

ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಷ್ಟ್ರಪತಿ, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
Last Updated 15 ಅಕ್ಟೋಬರ್ 2024, 14:28 IST
ಹುಬ್ಬಳ್ಳಿ ಗಲಭೆ | ಎಫ್‌ಐಆರ್ ರದ್ದು: ರಾಷ್ಟ್ರಪತಿ, ಪ್ರಧಾನಿಗೆ ಛಲವಾದಿ ಪತ್ರ

ಬಹರಾಯಿಚ್ ಹಿಂಸಾಚಾರ | ಅಂಗಡಿ, ವಾಹನಗಳಿಗೆ ಬೆಂಕಿ: ಒಬ್ಬನ ಬಲಿ

ದುರ್ಗಾ ಮೂರ್ತಿಯ ಮೆರವಣಿಗೆ ವೇಳೆ ಕೋಮು ಹಿಂಸಾಚಾರ
Last Updated 14 ಅಕ್ಟೋಬರ್ 2024, 23:45 IST
ಬಹರಾಯಿಚ್ ಹಿಂಸಾಚಾರ | ಅಂಗಡಿ, ವಾಹನಗಳಿಗೆ ಬೆಂಕಿ: ಒಬ್ಬನ ಬಲಿ

ರಾಜಕೀಯ ಪ್ರೇರಿತ ಪ್ರಕರಣ: ಡಿಸಿಎಂ ಡಿ.ಕೆ. ಶಿವಕುಮಾರ್‌

‘ರಾಜಕೀಯ ಪ್ರೇರಿತವಾಗಿ ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದಲ್ಲಿ ಹೆಸರಿದ್ದವರ‍್ಯಾರೂ ಯಾವುದರಲ್ಲೂ ಭಾಗಿಯಾಗಿಲ್ಲ ಎಂದು ಸಾಬೀತಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 13 ಅಕ್ಟೋಬರ್ 2024, 9:27 IST
ರಾಜಕೀಯ ಪ್ರೇರಿತ ಪ್ರಕರಣ: ಡಿಸಿಎಂ ಡಿ.ಕೆ. ಶಿವಕುಮಾರ್‌

ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಕಪ್ಪು ಬಟ್ಟೆ ಪ್ರದರ್ಶನ

ಶಾಸಕ ಬೆಲ್ಲದ, ಟೆಂಗಿನಕಾಯಿ ಸೇರಿ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ವಶಕ್ಕೆ
Last Updated 13 ಅಕ್ಟೋಬರ್ 2024, 9:03 IST
ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಕಪ್ಪು ಬಟ್ಟೆ ಪ್ರದರ್ಶನ

ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನರಸಿಂಹಾನಂದ ಮಹಾರಾಜ್ ಬಂಧನ

ಪ್ರವಾದಿ ಮುಹಮ್ಮದ್ ಮತ್ತು ಕುರಾನ್‌ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಮಹಾರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಅಕ್ಟೋಬರ್ 2024, 13:19 IST
ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನರಸಿಂಹಾನಂದ ಮಹಾರಾಜ್ ಬಂಧನ
ADVERTISEMENT

ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ

ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಹಿಂದೂ ಸ್ವಾಮೀಜಿಯೊಬ್ಬರ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ 21 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2024, 9:58 IST
ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ

ಹವಾಮಾನ ವೈಪರೀತ್ಯದಿಂದ ಕೌಟುಂಬಿಕ ಹಿಂಸಾಚಾರ ಹೆಚ್ಚಳ: ಸಂಶೋಧನೆ

ಮಹಿಳೆಯರ ಮೇಲಿನ ದೌರ್ಜನ್ಯಗಳು ಸಾಮಾನ್ಯವಾಗಿರುವ ಪಿತೃಪ್ರಧಾನ ದೇಶಗಳಲ್ಲಿ ಕೌಟುಂಬಿಕ ಹಿಂಸಾಚಾರ ತೀವ್ರವಾಗಿದೆ ಎಂದೂ ಅವರು ಹೇಳಿದ್ದಾರೆ
Last Updated 3 ಅಕ್ಟೋಬರ್ 2024, 10:14 IST
ಹವಾಮಾನ ವೈಪರೀತ್ಯದಿಂದ ಕೌಟುಂಬಿಕ ಹಿಂಸಾಚಾರ ಹೆಚ್ಚಳ: ಸಂಶೋಧನೆ

ಮಣಿಪುರ | ಯುವಕರ ಅಪಹರಣ: ಇಂಫಾಲ್‌ ಕಣಿವೆಯಲ್ಲಿ ಬಂದ್

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದ ಮಹಿಳೆಯರು; ರಸ್ತೆಯಲ್ಲೇ ಪ್ರತಿಭಟನೆ
Last Updated 2 ಅಕ್ಟೋಬರ್ 2024, 12:19 IST
ಮಣಿಪುರ | ಯುವಕರ ಅಪಹರಣ: ಇಂಫಾಲ್‌ ಕಣಿವೆಯಲ್ಲಿ ಬಂದ್
ADVERTISEMENT
ADVERTISEMENT
ADVERTISEMENT