ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Viral Acharya

ADVERTISEMENT

ರಘುರಾಮ್ ರಾಜನ್, ವಿರಲ್ ಆಚಾರ್ಯ ವಿರೋಧ

ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ವಾಣಿಜ್ಯೋದ್ಯಮಿಗಳಿಗೆ ಮಿತಿ ವಿಧಿಸುವ ಸೂತ್ರವನ್ನೇ ಅನುಸರಿಸುವುದು ಮುಖ್ಯ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತು ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರು ಪ್ರತಿಪಾದಿಸಿದ್ದಾರೆ.
Last Updated 23 ನವೆಂಬರ್ 2020, 20:38 IST
fallback

ಇಎಂಐ ಮುಂದೂಡಿಕೆ 6 ತಿಂಗಳೇ ಸಾಕು: ವಿರಲ್‌ ಆಚಾರ್ಯ

ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್‌ ವಿರಲ್‌ ಆಚಾರ್ಯ
Last Updated 3 ಆಗಸ್ಟ್ 2020, 13:44 IST
ಇಎಂಐ ಮುಂದೂಡಿಕೆ 6 ತಿಂಗಳೇ ಸಾಕು: ವಿರಲ್‌ ಆಚಾರ್ಯ

ಆರ್‌ಬಿಐ–ಸರ್ಕಾರದ ಸಂಘರ್ಷಕ್ಕೆ ಮಾರುಕಟ್ಟೆ ಅರ್ಥವ್ಯವಸ್ಥೆ ಕಾರಣ: ವಿರಲ್ ಆಚಾರ್ಯ

‘ರಾಷ್ಟ್ರೀಕೃತ ಅರ್ಥವ್ಯವಸ್ಥೆ ಹೊಂದಿದ್ದ ನಾವು ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಆಗುವತ್ತ ನಡೆದಿದ್ದೇವೆ. ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ, ಆರ್‌ಬಿಐ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವ್ಯವಸ್ಥೆಯು ಹಿಂದೂ ಅವಿಭಕ್ತ ಕುಟುಂಬದಂತೆ ಇತ್ತು.'
Last Updated 2 ಆಗಸ್ಟ್ 2020, 21:36 IST
ಆರ್‌ಬಿಐ–ಸರ್ಕಾರದ ಸಂಘರ್ಷಕ್ಕೆ ಮಾರುಕಟ್ಟೆ ಅರ್ಥವ್ಯವಸ್ಥೆ ಕಾರಣ: ವಿರಲ್ ಆಚಾರ್ಯ

ಆರ್‌ಬಿಐ ಸ್ವಾಯತ್ತೆ ಉಳಿಸಿತಜ್ಞರ ಮಾತಿಗೆ ಕಿಮ್ಮತ್ತು ಕೊಡಿ

ಆರ್‌ಬಿಐನಂತಹ ಸ್ವಾಯತ್ತ ಸಂಸ್ಥೆಯ ಚುಕ್ಕಾಣಿ ಹಿಡಿದವರ ದಿಟ್ಟ ನಿಲುವುಗಳನ್ನು ಗೌರವಿಸಬೇಕಾದುದು ದೇಶದ ಒಟ್ಟಾರೆ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಅಪೇಕ್ಷಣೀಯ
Last Updated 26 ಜೂನ್ 2019, 6:17 IST
ಆರ್‌ಬಿಐ ಸ್ವಾಯತ್ತೆ ಉಳಿಸಿತಜ್ಞರ ಮಾತಿಗೆ ಕಿಮ್ಮತ್ತು ಕೊಡಿ

ಆರ್‌ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ರಾಜೀನಾಮೆ

2018ರ ಡಿಸೆಂಬರ್‌ನಲ್ಲಿ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು 9 ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದರು.
Last Updated 24 ಜೂನ್ 2019, 20:15 IST
ಆರ್‌ಬಿಐನ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ರಾಜೀನಾಮೆ

ಆರ್‌ಬಿಐ ಸ್ವಾತಂತ್ರ್ಯ ಗೌರವಿಸದಿದ್ದರೆ ಕುಸಿಯಲಿದೆ ಆರ್ಥಿಕತೆ: ವಿ.ವಿ. ಆಚಾರ್ಯ

ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ(ಆರ್‌ಬಿಐ) ಸ್ವಾಯತ್ತತೆಯನ್ನು ಗೌರವಿಸದಿದ್ದರೆ ಹಣಕಾಸು ಮಾರುಕಟ್ಟೆ ಕುಸಿತ ಅನುಭವಿಸಲಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್‌ ವಿರಳ್‌ ವಿ. ಆಚಾರ್ಯ ಹೇಳಿದ್ದಾರೆ.
Last Updated 27 ಅಕ್ಟೋಬರ್ 2018, 7:15 IST
ಆರ್‌ಬಿಐ ಸ್ವಾತಂತ್ರ್ಯ ಗೌರವಿಸದಿದ್ದರೆ ಕುಸಿಯಲಿದೆ ಆರ್ಥಿಕತೆ: ವಿ.ವಿ. ಆಚಾರ್ಯ
ADVERTISEMENT
ADVERTISEMENT
ADVERTISEMENT
ADVERTISEMENT