ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

visa

ADVERTISEMENT

ಬಿಜೆಪಿ ನಾಯಕನ ಮಗನಿಗೆ ವೀಸಾ ವಿಳಂಬ: ಪಾಕ್ ಯುವತಿಯೊಂದಿಗೆ ಆನ್‌ಲೈನ್‌ನಲ್ಲೇ ವಿವಾಹ

ರಾಜತಾಂತ್ರಿಕ ಬಿಕ್ಕಟ್ಟು, ಉಗ್ರವಾದದಂತಹ ಗಂಭೀರ ಸಮಸ್ಯೆಗಳ ಕಾರಣದಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆ, ಉಭಯ ದೇಶಗಳ ವಧು ಹಾಗೂ ವರ ಆನ್‌ಲೈನ್‌ ಮೂಲಕ ಮದುವೆಯಾಗಿರುವುದು ಸುದ್ದಿಯಾಗಿದೆ.
Last Updated 19 ಅಕ್ಟೋಬರ್ 2024, 11:37 IST
ಬಿಜೆಪಿ ನಾಯಕನ ಮಗನಿಗೆ ವೀಸಾ ವಿಳಂಬ: ಪಾಕ್ ಯುವತಿಯೊಂದಿಗೆ ಆನ್‌ಲೈನ್‌ನಲ್ಲೇ ವಿವಾಹ

ಆಸ್ಟ್ರೇಲಿಯಾದ 1,000 ವರ್ಕಿಂಗ್ ಹಾಲಿಡೇ ವೀಸಾಗೆ 40,000 ಅರ್ಜಿ

ಆಸ್ಟ್ರೇಲಿಯಾದ ‘ಹೊಸ ವರ್ಕಿಂಗ್‌ ಹಾಲಿಡೇ ಮೇಕರ್‌ ವೀಸಾ’ ಕಾರ್ಯಕ್ರಮದ ಅಡಿಯಲ್ಲಿ ಆಹ್ವಾನಿಸಲಾಗಿರುವ 1,000 ವೀಸಾಗಳಿಗೆ ಎರಡು ವಾರಗಳಲ್ಲಿ ಸುಮಾರು 40,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ವಲಸೆ ಇಲಾಖೆಯ ಸಹಾಯಕ ಸಚಿವ ಮ್ಯಾಟ್ ಥಿಸಲ್‌ವೈಟ್ ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2024, 10:59 IST
ಆಸ್ಟ್ರೇಲಿಯಾದ 1,000 ವರ್ಕಿಂಗ್ ಹಾಲಿಡೇ ವೀಸಾಗೆ 40,000 ಅರ್ಜಿ

ಅಮೆರಿಕ: ಭಾರತೀಯರಿಗೆ 2.5 ಲಕ್ಷ ಹೆಚ್ಚುವರಿ ವೀಸಾ

ಪ್ರವಾಸಿಗರು, ನುರಿತ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರಿಗೆ ಅಮೆರಿಕವು ಹೆಚ್ಚುವರಿಯಾಗಿ 2.5 ಲಕ್ಷ ಮಂದಿಗೆ ವೀಸಾ ನೀಡಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.  
Last Updated 30 ಸೆಪ್ಟೆಂಬರ್ 2024, 16:06 IST
ಅಮೆರಿಕ: ಭಾರತೀಯರಿಗೆ 2.5 ಲಕ್ಷ ಹೆಚ್ಚುವರಿ ವೀಸಾ

ಬಾಂಗ್ಲಾ: ತುರ್ತು ಕೆಲಸಕ್ಕೆ ಭಾರತೀಯ ವೀಸಾ

ಅಗತ್ಯವಿರುವವರಿಗೆ ತುರ್ತು ವೈದ್ಯಕೀಯ ಹಾಗೂ ವಿದ್ಯಾರ್ಥಿ ವೀಸಾಗಳನ್ನು ಸೀಮಿತ ಸಂಖ್ಯೆಯಲ್ಲಿ ವಿತರಿಸಲು ಬಾಂಗ್ಲಾದ ಪ್ರಮುಖ ನಗರಗಳಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳು ಆರಂಭಿಸಿವೆ.
Last Updated 2 ಸೆಪ್ಟೆಂಬರ್ 2024, 11:37 IST
ಬಾಂಗ್ಲಾ: ತುರ್ತು ಕೆಲಸಕ್ಕೆ ಭಾರತೀಯ ವೀಸಾ

ಆಟಗಾರರಿಗೆ ಸಿಗದ ವೀಸಾ: ಪಾಕ್‌ ಕ್ರೀಡಾ ಸಂಸ್ಥೆಯಿಂದ ದೂರು

ಪಾಕಿಸ್ತಾನ ಸರ್ಕಾರ & ಪಾಕಿಸ್ತಾನ ಕ್ರೀಡಾ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆದ ನಂತರ ಮೂವರು ಸ್ಪರ್ಧಿಗಳಿಗೆ ವೀಸಾ ನೀಡುವಂತೆ ನಾವು ಭಾರತದ ಹೈಕಮಿಷನ್‌ಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಿದ್ದೆವು. ಆದರೆ ವೀಸಾ ಸಿಗಲಿಲ್ಲ. ನಮ್ಮ ತಂಡ ಬೆಂಗಳೂರಿಗೆ ಪ್ರಯಾಣಿಸಲು ಆಗಲಿಲ್ಲ ಎಂದು ಆಲಂಗೀರ್ ಶೇಖ್ ತಿಳಿಸಿದ್ದಾರೆ.
Last Updated 25 ಆಗಸ್ಟ್ 2024, 16:21 IST
ಆಟಗಾರರಿಗೆ ಸಿಗದ ವೀಸಾ: ಪಾಕ್‌ ಕ್ರೀಡಾ ಸಂಸ್ಥೆಯಿಂದ ದೂರು

ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತಿದ ಮೈಸೂರು ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ಹಾಗೂ ಕುಟುಂಬಕ್ಕೆ ಅಮೆರಿಕ ವೀಸಾ ನೀಡಲು ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:31 IST
ಅಮೆರಿಕ ವೀಸಾ ನಿರಾಕರಣೆ: ಶಿಲ್ಪಿ ಅರುಣ್‌ ಯೋಗಿರಾಜ್ ಬೇಸರ

ಅಮೆರಿಕ ಪ್ರವಾಸ: ಶಿಲ್ಪಿ ಅರುಣ್‌ಗೆ ವೀಸಾ ನಿರಾಕರಣೆ

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಇಲ್ಲಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:30 IST
ಅಮೆರಿಕ ಪ್ರವಾಸ: ಶಿಲ್ಪಿ ಅರುಣ್‌ಗೆ ವೀಸಾ ನಿರಾಕರಣೆ
ADVERTISEMENT

ಬಾಂಗ್ಲಾ: ಭಾರತೀಯ ವೀಸಾ ಕೇಂದ್ರದ ಪುನರ್ ಆರಂಭ

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವು ಮಂಗಳವಾರದಿಂದ ಪುನಃ ಕಾರ್ಯಾರಂಭಸಿತು.
Last Updated 13 ಆಗಸ್ಟ್ 2024, 15:14 IST
ಬಾಂಗ್ಲಾ: ಭಾರತೀಯ ವೀಸಾ ಕೇಂದ್ರದ ಪುನರ್ ಆರಂಭ

ಕಾರ್ಡ್ ಸೇವೆ ನೀಡುವ Visaಕ್ಕೆ ಆರ್‌ಬಿಐನಿಂದ ₹2.40 ಕೋಟಿ ದಂಡ: ಕಾರಣ ಏನು?

ಅನಧಿಕೃತ ಪಾವತಿ ವಿಧಾನ ಅಳವಡಿಸಿಕೊಂಡಿದ್ದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಾರ್ಡ್ ಪೇಮೆಂಟ್ ಸೇವೆ ನೀಡುವ ಬಹುರಾಷ್ಟ್ರೀಯ ಕಂಪನಿ ‘ವಿಸಾ’ಕ್ಕೆ ₹2.41 ಕೋಟಿ ದಂಡ ವಿಧಿಸಿದೆ.
Last Updated 27 ಜುಲೈ 2024, 6:30 IST
ಕಾರ್ಡ್ ಸೇವೆ ನೀಡುವ Visaಕ್ಕೆ ಆರ್‌ಬಿಐನಿಂದ ₹2.40 ಕೋಟಿ ದಂಡ: ಕಾರಣ ಏನು?

ಕಳ್ಳ ನೆವದಲ್ಲಿ ವೀಸಾ ಕೋರಿಕೆ: ಇರಾಕ್‌ ಪ್ರಜೆ ಅರ್ಜಿ ವಜಾ

ವಿದೇಶಿಯರಿಗೆ ವೈದ್ಯಕೀಯ ವೀಸಾ ಮಂಜೂರು ಮಾಡುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು’ ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ (ಎಫ್‌ಆರ್‌ಆರ್‌ಒ) ಹೈಕೋರ್ಟ್‌ ನಿರ್ದೇಶಿಸಿದೆ.
Last Updated 20 ಜೂನ್ 2024, 23:30 IST
ಕಳ್ಳ ನೆವದಲ್ಲಿ ವೀಸಾ ಕೋರಿಕೆ: ಇರಾಕ್‌ ಪ್ರಜೆ ಅರ್ಜಿ ವಜಾ
ADVERTISEMENT
ADVERTISEMENT
ADVERTISEMENT