ಗರ್ಭಿಣಿಯಾಗಿದ್ದಾಗ ಮದುವೆ ಪ್ರಸ್ತಾಪವಿಟ್ಟಿದ್ದ ಗೆಳೆಯ: ನಟಿ ನೀನಾ ಆತ್ಮಚರಿತ್ರೆ
‘ಪುತ್ರಿ ಮಸಾಬಾ ಗರ್ಭದಲ್ಲಿದ್ದಾಗ ಸ್ನೇಹಿತ ಸತೀಶ್ ಕೌಶಿಕ್ ನನ್ನನ್ನು ವಿವಾಹವಾಗುವುದಾಗಿ ಹೇಳಿದ್ದರು,' ಎಂದು ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ತಮ್ಮ ಆತ್ಮ ಚರಿತ್ರೆ ‘ಸಚ್ ಕಹೂಂ ತೋ’ದಲ್ಲಿ ಉಲ್ಲೇಖಿಸಿದ್ದಾರೆLast Updated 15 ಜೂನ್ 2021, 13:06 IST