ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Vizag Gas Leak

ADVERTISEMENT

ವೈಝಾಗ್‌ ಅನಿಲ ಸೋರಿಕೆ: ಎಲ್‌ಜಿ ಪಾಲಿಮರ್ಸ್‌ ಸಿಇಒ ಸೇರಿ 10 ಜನರ ಬಂಧನ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್‌) ಅನಿಲ ಸೋರಿಕೆಯಾಗಿ 12 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್‌ಜಿ ಪಾಲಿಮರ್ಸ್‌ ಕಂಪನಿಯ ಸಿಇಒ ಹಾಗೂ ಇಬ್ಬರು ನಿರ್ದೇಶಕರು ಸೇರಿದಂತೆ 10ಜನರನ್ನು ಮಂಗಳವಾರ ತಡ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
Last Updated 8 ಜುಲೈ 2020, 2:08 IST
ವೈಝಾಗ್‌ ಅನಿಲ ಸೋರಿಕೆ: ಎಲ್‌ಜಿ ಪಾಲಿಮರ್ಸ್‌ ಸಿಇಒ ಸೇರಿ 10 ಜನರ ಬಂಧನ

ಆಂಧ್ರದಲ್ಲಿ ಮತ್ತೊಂದು ಅನಿಲ ದುರಂತ: ವಿಶಾಖಪಟ್ಟಣ ಕಾರ್ಖಾನೆ ವಿಷಾನಿಲಕ್ಕೆ 2 ಸಾವು

ಆಂಧ್ರಪ್ರದೇಶದಲ್ಲಿ ಮತ್ತೊಂದು ಅನಿಲ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದರೆ, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 30 ಜೂನ್ 2020, 2:46 IST
ಆಂಧ್ರದಲ್ಲಿ ಮತ್ತೊಂದು ಅನಿಲ ದುರಂತ: ವಿಶಾಖಪಟ್ಟಣ ಕಾರ್ಖಾನೆ ವಿಷಾನಿಲಕ್ಕೆ 2 ಸಾವು

ಎಲ್.ಜಿ.ಪಾಲಿಮರ್ಸ್‌ ಘಟಕ ಜಪ್ತಿಗೆ ಹೈಕೋರ್ಟ್ ಆದೇಶ

ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆ ಪ್ರಕರಣ
Last Updated 25 ಮೇ 2020, 18:03 IST
ಎಲ್.ಜಿ.ಪಾಲಿಮರ್ಸ್‌ ಘಟಕ ಜಪ್ತಿಗೆ ಹೈಕೋರ್ಟ್ ಆದೇಶ

ಎಲ್‌ಜಿ ಪಾಲಿಮರ್ಸ್ ಪುನರಾರಂಭಕ್ಕೆ ಅನುಮತಿ ಇಲ್ಲ: ಆಂಧ್ರ ಸಿಎಂ ಜಗನ್‌ ಮೋಹನ್‌

‘ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯ ಪುನರಾರಂಭಕ್ಕೆ‌ ಅನುಮತಿ ನೀಡುವುದಿಲ್ಲ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಸೋಮವಾರ ತಿಳಿಸಿದ್ದಾರೆ
Last Updated 18 ಮೇ 2020, 13:47 IST
ಎಲ್‌ಜಿ ಪಾಲಿಮರ್ಸ್ ಪುನರಾರಂಭಕ್ಕೆ ಅನುಮತಿ ಇಲ್ಲ: ಆಂಧ್ರ ಸಿಎಂ ಜಗನ್‌ ಮೋಹನ್‌

ವೈಝಾಗ್‌ ಅನಿಲ ದುರಂತ: FIRನಲ್ಲಿ ಏನಿದೆ?

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್‌) ಎಲ್‌ಜಿ ಪಾಲಿಮರ್ಸ್‌ ಕಾರ್ಖಾನೆಯಲ್ಲಿಅನಿಲ ಸೋರಿಕೆಯಾಗಿ11 ಜನಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಪೊಲೀಸ್‌ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದ್ದು ಕಾರ್ಖಾನೆಸಿಬ್ಬಂದಿಯ ಯಾರೊಬ್ಬರಹೆಸರೂಉಲ್ಲೇಖವಾಗಿಲ್ಲ.
Last Updated 13 ಮೇ 2020, 9:10 IST
ವೈಝಾಗ್‌ ಅನಿಲ ದುರಂತ: FIRನಲ್ಲಿ ಏನಿದೆ?

ವಿಶಾಖಪಟ್ಟಣ ಅನಿಲ ಸೋರಿಕೆ ದುರಂತ: ಆರ್.ಆರ್.ವೆಂಕಟಾಪುರಂನಲ್ಲಿ ಸೂತಕದ ಛಾಯೆ

ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯಿಂದ ಸ್ಟೈರಿನ್ ಅನಿಲ ಸೋರಿಕೆಯಾಗಿ ಸಂಭವಿಸಿದ ದುರಂತದಲ್ಲಿ ಆರ್.ಆರ್ ವೆಂಕಟಾಪುರಂ ಗ್ರಾಮದಲ್ಲಿನ ಕುಟುಂಬವೊಂದರಲ್ಲಿ 5 ವರ್ಷದ ಬಾಲಕ ಮಣಿದೀಪ್ ದೃಷ್ಟಿ ಕಳೆದುಕೊಂಡಿದ್ದಾನೆ.
Last Updated 10 ಮೇ 2020, 11:19 IST
ವಿಶಾಖಪಟ್ಟಣ ಅನಿಲ ಸೋರಿಕೆ ದುರಂತ: ಆರ್.ಆರ್.ವೆಂಕಟಾಪುರಂನಲ್ಲಿ ಸೂತಕದ ಛಾಯೆ

ವಿಶಾಖಪಟ್ಟಣ ಅನಿಲ ದುರಂತ| ಪಾಲಿಮರ್ಸ್‌ ಮುಚ್ಚುವಂತೆ ಪ್ರತಿಭಟನೆ

ಅನಿಲ ಸೋರಿಕೆ ದುರಂತಕ್ಕೆ ಕಾರಣವಾದ ಎಲ್‌ಜಿ ಪಾಲಿಮರ್ಸ್‌ ಕಾರ್ಖಾನೆಯನ್ನು ಮುಚ್ಚುವಂತೆ ಆರ್‌.ಆರ್‌. ವೆಂಕಟಪುರ ಗ್ರಾಮಸ್ಥರು ಕಾರ್ಖಾನೆಯ ಮುಂಭಾಗ ಪಟ್ಟು ಹಿಡಿದಿದ್ದರಿಂದ, ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.
Last Updated 9 ಮೇ 2020, 16:08 IST
ವಿಶಾಖಪಟ್ಟಣ ಅನಿಲ ದುರಂತ| ಪಾಲಿಮರ್ಸ್‌ ಮುಚ್ಚುವಂತೆ ಪ್ರತಿಭಟನೆ
ADVERTISEMENT

ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆ ದುರಂತ | ಎಲ್‌ಜಿ ಪಾಲಿಮರ್ಸ್‌ಗೆ ₹ 50 ಕೋಟಿ ದಂಡ

ವಿಶಾಖಪಟ್ಟಣದಲ್ಲಿ ನಡೆದ ಅನಿಲ ಸೋರಿಕೆ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಎಲ್‌ಜಿ ಪಾಲಿಮರ್ಸ್‌ ಇಂಡಿಯಾ ಕಂಪನಿಗೆ ₹ 50 ಕೋಟಿ ಮಧ್ಯಂತರ ದಂಡ ವಿಧಿಸಿದೆ.
Last Updated 9 ಮೇ 2020, 1:55 IST
ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆ ದುರಂತ | ಎಲ್‌ಜಿ ಪಾಲಿಮರ್ಸ್‌ಗೆ ₹ 50 ಕೋಟಿ ದಂಡ

ಅನಿಲ ದುರಂತ: ₹50 ಕೋಟಿ ಠೇವಣಿ ಇಡಲು ಎಲ್‌ಜಿಗೆ ಹಸಿರು ನ್ಯಾಯಮಂಡಳಿ ನಿರ್ದೇಶನ

ಅನಿಲ ಸೋರಿಕೆಯಿಂದ ಉಂಟಾಗಿರುವಹಾನಿ ಸರಿಪಡಿಸಲು ಆರಂಭಿಕ ಮೊತ್ತ ₹50 ಕೋಟಿ ಠೇವಣಿ ಇಡಬೇಕು ಎಂದು ಎಲ್ ಜಿ ಪಾಲಿಮರ್ಸ್ ಇಂಡಿಯಾ ಸಂಸ್ಥೆಗೆರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌‌ಜಿಟಿ) ಶುಕ್ರವಾರ ನಿರ್ದೇಶನ ನೀಡಿದೆ.
Last Updated 8 ಮೇ 2020, 9:06 IST
ಅನಿಲ ದುರಂತ: ₹50 ಕೋಟಿ ಠೇವಣಿ ಇಡಲು ಎಲ್‌ಜಿಗೆ ಹಸಿರು ನ್ಯಾಯಮಂಡಳಿ ನಿರ್ದೇಶನ

ವಿಶಾಖಪಟ್ಟಣ ಅನಿಲ ದುರಂತ: ಸೋರಿಕೆಯಾದ ಸ್ಟೈರೀನ್‌ ಬಗ್ಗೆ ಇಲ್ಲಿದೆ ಮಾಹಿತಿ

11 ಮಂದಿಯ ಪ್ರಾಣ ಕಸಿದ ವಿಷಕಾರಿಸ್ಟೈರಿನ್‌ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Last Updated 8 ಮೇ 2020, 3:44 IST
ವಿಶಾಖಪಟ್ಟಣ ಅನಿಲ ದುರಂತ: ಸೋರಿಕೆಯಾದ ಸ್ಟೈರೀನ್‌ ಬಗ್ಗೆ ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT