ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

vokkaliga community

ADVERTISEMENT

ನಾವು ರೆಬಲ್‌ ಒಕ್ಕಲಿಗರಲ್ಲ, ನಿಜವಾದ ಒಕ್ಕಲಿಗರು: ಶಾಸಕ ಪಿ.ರವಿಕುಮಾರ್‌

ನಾವು ರೆಬಲ್‌ ಒಕ್ಕಲಿಗರಲ್ಲ. ನಿಜವಾದ ಒಕ್ಕಲಿಗರು. ಆದರೆ, ಚುನಾವಣೆಗಳಲ್ಲಿ ಜನರು ನಮ್ಮನ್ನು ಏಕೆ ಬೆಂಬಲಿಸುವುದಿಲ್ಲ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ’ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.
Last Updated 6 ನವೆಂಬರ್ 2024, 16:11 IST
ನಾವು ರೆಬಲ್‌ ಒಕ್ಕಲಿಗರಲ್ಲ, ನಿಜವಾದ ಒಕ್ಕಲಿಗರು: ಶಾಸಕ ಪಿ.ರವಿಕುಮಾರ್‌

ಡಿಕೆಶಿಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲಿ: ಚಂದ್ರಶೇಖರ ಸ್ವಾಮೀಜಿ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅನುಭವ ಪಡೆದಿದ್ದಾರೆ. ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅಗ್ರಹಿಸಿದರು.
Last Updated 27 ಜೂನ್ 2024, 7:46 IST
ಡಿಕೆಶಿಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲಿ: ಚಂದ್ರಶೇಖರ ಸ್ವಾಮೀಜಿ

ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಕೆಶಿ ಪಾತ್ರವಿಲ್ಲ: ಒಕ್ಕಲಿಗ ಸಚಿವರು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್‌ನ ಕೆಂಗಣ್ಣಿಗೆ ಗುರಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ರಕ್ಷಣೆ’ಗೆ ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ನಾಲ್ವರು ಸಚಿವರು ಮುಂದಾಗಿದ್ದು, ಈ ಪ್ರಕರಣದಲ್ಲಿ ಶಿವಕುಮಾರ್‌ ಮಧ್ಯ ಪ್ರವೇಶಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರು.
Last Updated 9 ಮೇ 2024, 16:00 IST
ಪೆನ್‌ಡ್ರೈವ್ ಹಂಚಿಕೆಯಲ್ಲಿ ಡಿಕೆಶಿ ಪಾತ್ರವಿಲ್ಲ: ಒಕ್ಕಲಿಗ ಸಚಿವರು

ಲೋಕಸಭಾ ಚುನಾವಣೆ | ಒಕ್ಕಲಿಗರ ಒಲವಿಗೆ ನಾನಾ ಲೆಕ್ಕ

ಗ್ರಾಮೀಣ ಭಾಗಗಳಲ್ಲಿ ಮೂರು ಪಕ್ಷಗಳ ನಾಯಕತ್ವವಹಿಸಿರುವ ಗೌಡರು
Last Updated 13 ಏಪ್ರಿಲ್ 2024, 7:26 IST
ಲೋಕಸಭಾ ಚುನಾವಣೆ |  ಒಕ್ಕಲಿಗರ ಒಲವಿಗೆ ನಾನಾ ಲೆಕ್ಕ

ಕಾಂಗ್ರೆಸ್‌ನಿಂದ ಅನ್ಯಾಯ, ಡಿಕೆಶಿ ಒಕ್ಕಲಿಗರ ನಾಯಕರಲ್ಲ: ಆರ್‌. ಅಶೋಕ

ಕಾಂಗ್ರೆಸ್‌ನಿಂದಲೇ ಒಕ್ಕಲಿಗರಿಗೆ ಹೆಚ್ಚು ಅನ್ಯಾಯವಾಗಿದೆ. ಹಾಗಾಗಿ ಒಕ್ಕಲಿಗರ ಮತ ಕೇಳುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹರಿಹಾಯ್ದಿದ್ದಾರೆ.
Last Updated 11 ಏಪ್ರಿಲ್ 2024, 23:30 IST
ಕಾಂಗ್ರೆಸ್‌ನಿಂದ ಅನ್ಯಾಯ, ಡಿಕೆಶಿ ಒಕ್ಕಲಿಗರ ನಾಯಕರಲ್ಲ: ಆರ್‌. ಅಶೋಕ

ಲೋಕಸಭೆ ಚುನಾವಣೆ | ಒಕ್ಕಲಿಗ ಮತ: ಡಿಕೆ–ಎಚ್‌ಡಿಕೆ ಕಿತ್ತಾಟ

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಬುಧವಾರ ಆದಿಚುಂಚನಗಿರಿಯ ಶಾಖಾ ಮಠಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮೂರು ಪಕ್ಷಗಳ ನಾಯಕರ ಮಧ್ಯೆ ವಾಕ್ಸಮರ ಆರಂಭವಾಗಿದೆ.
Last Updated 10 ಏಪ್ರಿಲ್ 2024, 23:30 IST
ಲೋಕಸಭೆ ಚುನಾವಣೆ | ಒಕ್ಕಲಿಗ ಮತ: ಡಿಕೆ–ಎಚ್‌ಡಿಕೆ ಕಿತ್ತಾಟ

ಒಕ್ಕಲಿಗರು ಉದ್ಯಮದಲ್ಲೂ ಸಾಧನೆ ಮಾಡಬೇಕು: ಬಸವರಾಜ ಬೊಮ್ಮಾಯಿ

‘ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಒಕ್ಕಲಿಗರು ಉದ್ಯಮ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು. ಆ ಮೂಲಕ ಉದ್ಯೋಗ ನೀಡುವವರೂ ಆಗಬೇಕು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
Last Updated 21 ಜನವರಿ 2024, 16:17 IST
ಒಕ್ಕಲಿಗರು ಉದ್ಯಮದಲ್ಲೂ ಸಾಧನೆ ಮಾಡಬೇಕು: ಬಸವರಾಜ ಬೊಮ್ಮಾಯಿ
ADVERTISEMENT

ಧಾರ್ಮಿಕ ಮೂಲಭೂತವಾದ ವಿಜೃಂಭಣೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ

ಕುವೆಂಪು ಕುರಿತ ವಿಚಾರ ಗೋಷ್ಠಿ
Last Updated 10 ಜನವರಿ 2024, 15:30 IST
ಧಾರ್ಮಿಕ ಮೂಲಭೂತವಾದ ವಿಜೃಂಭಣೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಕಳವಳ

ಮಾಜಿ ಸಿ.ಎಂರನ್ನು ಹಗುರವಾಗಿ ಟೀಕಿಸಿದರೆ ಜನರೇ ಧ್ವಂಸ ಮಾಡ್ತಾರೆ: ವಿ. ಗೋಪಾಲಗೌಡ

‘ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಸಣ್ಣ ವಿಚಾರಕ್ಕೆ ಹಗುರವಾಗಿ ಟೀಕಿಸಲಾಗುತ್ತಿದೆ. ಈ ವಿಚಾರದಲ್ಲಿ ಮಿತವಾಗಿ ಮಾತನಾಡದೇ ಇದ್ದರೆ ಟೀಕಿಸುವವರನ್ನೇ ಜನರು ಧ್ವಂಸ ಮಾಡುತ್ತಾರೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.
Last Updated 18 ನವೆಂಬರ್ 2023, 14:31 IST
ಮಾಜಿ ಸಿ.ಎಂರನ್ನು ಹಗುರವಾಗಿ ಟೀಕಿಸಿದರೆ ಜನರೇ ಧ್ವಂಸ ಮಾಡ್ತಾರೆ: ವಿ. ಗೋಪಾಲಗೌಡ

ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸಭೆ ನ.2ರಂದು

'ಎಚ್‌. ಕಾಂತರಾಜ ಆಯೋಗದ ವರದಿ ಮತ್ತು ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತಂತೆ ಚರ್ಚಿಸಲು ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ನ. 2ರಂದು ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿಯ ಸಭೆ ಹಮ್ಮಿಕೊಳ್ಳಲಾಗಿದೆ’
Last Updated 19 ಅಕ್ಟೋಬರ್ 2023, 19:57 IST
fallback
ADVERTISEMENT
ADVERTISEMENT
ADVERTISEMENT