ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

water project

ADVERTISEMENT

ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಆಂಧ್ರಪ್ರದೇಶದ ಜೀವನಾಡಿ ಮತ್ತು ರೈತರ ಬೆನ್ನೆಲುಬು ಎಂದೇ ಕರೆಯಲಾಗುವ ‘ಪೋಲಾವರಂ ನೀರಾವರಿ ಯೋಜನೆ’ಯನ್ನು 2027ರ ವೇಳೆಗೆ ಶತಾಯಗತಾಯ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 20 ನವೆಂಬರ್ 2024, 2:56 IST
ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಹೊಯ್ಸಳರ ಕಾಲದ ಪರಂಪರೆ: ದ್ವಾರಸಮುದ್ರಕ್ಕೆ ಸುರಂಗ ನಾಲೆ

ದ್ವಾರಸಮುದ್ರ ಕೆರೆಗೆ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಲು ನಿರ್ಮಿಸುತ್ತಿರುವ ಸುರಂಗ ನಾಲೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ಎಂಜನಿಯರ್‌ಗಳು ಸವಾಲುಗಳ ಮಧ್ಯೆ ಕೆಲಸ ಮಾಡುತ್ತಿದ್ದು, 2025ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
Last Updated 13 ಅಕ್ಟೋಬರ್ 2024, 4:23 IST
ಹೊಯ್ಸಳರ ಕಾಲದ ಪರಂಪರೆ: ದ್ವಾರಸಮುದ್ರಕ್ಕೆ ಸುರಂಗ ನಾಲೆ

ಬಯಲುಸೀಮೆಯತ್ತ ಎತ್ತಿನಹೊಳೆ.. ದಶಕದ ಬಳಿಕ ಸಾಕಾರಗೊಳ್ಳುತ್ತಿರುವ ಯೋಜನೆ!

ಹೆಬ್ಬನಹಳ್ಳಿಯಲ್ಲಿ ಇಂದು ಚಾಲನೆ
Last Updated 6 ಸೆಪ್ಟೆಂಬರ್ 2024, 1:13 IST
ಬಯಲುಸೀಮೆಯತ್ತ ಎತ್ತಿನಹೊಳೆ.. ದಶಕದ ಬಳಿಕ ಸಾಕಾರಗೊಳ್ಳುತ್ತಿರುವ ಯೋಜನೆ!

ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಯೋಜನೆಗಳ ಅನುಮೋದನೆಯ ವಿಚಾರ ತೆಗೆದುಕೊಂಡರೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಲೇ ಇದೆ.
Last Updated 30 ಜೂನ್ 2024, 0:25 IST
ಒಳನೋಟ: ರಾಜ್ಯ ಏರಿಗೆ– ಕೇಂದ್ರ ನೀರಿಗೆ! ರಾಜ್ಯದ ಯೋಜನೆಗಳಿಗೆ ಸಿಗದ ನೆರವು-ಸಹಕಾರ

ಒಳನೋಟ | ಹಣ ಹರಿದರೂ ತುಂಬದ ಕೆರೆ

ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮದ ಕೆರೆಯಂಗಳದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತ ನಾಗನಗೌಡ ಕೋಳೂರ ಅವರ ಈ ಮಾತು ರಾಜ್ಯದ ಹಲವು ಗ್ರಾಮಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
Last Updated 2 ಮಾರ್ಚ್ 2024, 23:30 IST
ಒಳನೋಟ | ಹಣ ಹರಿದರೂ ತುಂಬದ ಕೆರೆ

ಕಾವೇರಿ 6ನೇ ಹಂತದ ಯೋಜನೆ: ಡಿಪಿಆರ್‌ಗೆ ಸಜ್ಜು

ಬೆಂಗಳೂರು, ಸುತ್ತಮುತ್ತಲಿನ ಪಟ್ಟಣಗಳಿಗೆ 500 ಎಂಎಲ್‌ಡಿ ನೀರು ಪೂರೈಸಲು ಯೋಜನೆ
Last Updated 8 ಫೆಬ್ರುವರಿ 2024, 4:52 IST
ಕಾವೇರಿ 6ನೇ ಹಂತದ ಯೋಜನೆ: ಡಿಪಿಆರ್‌ಗೆ ಸಜ್ಜು

ಹೈದರಾಬಾದ್: ನಾಗಾರ್ಜುನ ಸಾಗರ ಜಲಾಶಯಕ್ಕೆ ಸಿಆರ್‌ಪಿಎಫ್‌ ನಿಯೋಜನೆ

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನಾಗಾರ್ಜುನ ಸಾಗರ ಜಲಾಶಯದ ವಿಚಾರವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಧ್ಯೆ ಪ್ರಕ್ಷುಬ್ಧ ವಾತಾವರಣ ಉಂಟಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ.
Last Updated 2 ಡಿಸೆಂಬರ್ 2023, 16:23 IST
ಹೈದರಾಬಾದ್: ನಾಗಾರ್ಜುನ ಸಾಗರ ಜಲಾಶಯಕ್ಕೆ ಸಿಆರ್‌ಪಿಎಫ್‌ ನಿಯೋಜನೆ
ADVERTISEMENT

ಬೀದರ್ | ಕರೇಜ್‌: ಅಂತರ್ಜಲಾಶಯದ ವಿಸ್ಮಯ

ಬೀದರ್‌ನಲ್ಲಿ ಸುಮಾರು 3 ಕಿ.ಮೀಗೂ ಹೆಚ್ಚು ವಿಸ್ತೀರ್ಣದಲ್ಲಿ ನೀರು ಸಾಗಬಹುದಾದ ಅಂಕುಡೊಂಕು ಸುರಂಗ ಮಾರ್ಗವಿದೆ. 2015ರಲ್ಲಿ ಅದರ ಉತ್ಖನನವಾದ ನಂತರ ಆ ಪ್ರದೇಶದಲ್ಲಿ ಜಲಮೂಲದಲ್ಲಿ ಆಗಿರುವ ಬದಲಾವಣೆ ಗಮನಾರ್ಹ.
Last Updated 22 ಅಕ್ಟೋಬರ್ 2023, 0:30 IST
ಬೀದರ್ | ಕರೇಜ್‌: ಅಂತರ್ಜಲಾಶಯದ ವಿಸ್ಮಯ

ಮಹದಾಯಿ ಯೋಜನೆ ಸ್ವರೂಪ ಬದಲು?

ಜಲ ಆಯೋಗದ ಷರತ್ತು l ಬಗೆಹರಿಯದ ಕಗ್ಗಂಟು l ಅನುಮತಿಗೆ ಕೇಂದ್ರದ ಮೇಲೆ ಒತ್ತಡ
Last Updated 19 ಜೂನ್ 2022, 20:45 IST
ಮಹದಾಯಿ ಯೋಜನೆ ಸ್ವರೂಪ ಬದಲು?

'ಅಮೃತ ಸರೋವರ’ ಅಡಿ ವಿಜಯನಗರ ಜಿಲ್ಲೆಯಲ್ಲಿ 75 ಕೆರೆ ನಿರ್ಮಿಸಲು ಯೋಜನೆ

ವಿಜಯನಗರ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ
Last Updated 14 ಜೂನ್ 2022, 19:30 IST
'ಅಮೃತ ಸರೋವರ’ ಅಡಿ ವಿಜಯನಗರ ಜಿಲ್ಲೆಯಲ್ಲಿ 75 ಕೆರೆ ನಿರ್ಮಿಸಲು ಯೋಜನೆ
ADVERTISEMENT
ADVERTISEMENT
ADVERTISEMENT