ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Water Tank

ADVERTISEMENT

ಹಿರಿಯೂರು: ಸಾರ್ವಜನಿಕ ಬಳಕೆಯ ನೀರಿನ ಟ್ಯಾಂಕರ್ ಜಾಗ ಒತ್ತುವರಿ ತೆರವಿಗೆ ಆಗ್ರಹ

ಸಾರ್ವಜನಿಕ ಬಳಕೆಯ ನೀರಿನ ಟ್ಯಾಂಕರ್ ಜಾಗ ಒತ್ತುವರಿ ಮಾಡಿ ನಿರ್ಮಿಸಿರುವ ಕಾಂಪೌಂಡ್ ತೆರವುಗೊಳಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
Last Updated 19 ಸೆಪ್ಟೆಂಬರ್ 2024, 14:15 IST
ಹಿರಿಯೂರು: ಸಾರ್ವಜನಿಕ ಬಳಕೆಯ ನೀರಿನ ಟ್ಯಾಂಕರ್ ಜಾಗ ಒತ್ತುವರಿ ತೆರವಿಗೆ ಆಗ್ರಹ

ಕಣೇಕಲ್ | ಶಾಲಾವರಣದಲ್ಲಿ ಶಿಥಿಲಗೊಂಡ ನೀರು ಸಂಗ್ರಹ ಟ್ಯಾಂಕ್: ಅಪಾಯ ಸಾಧ್ಯತೆ

ಕುಡಿಯುವ ಮತ್ತು ಬಳಕೆ ನೀರು ಸರಬರಾಜು ಮಾಡುವ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಭಾರೀ ಅಪಾಯ ಸೃಷ್ಟಿಸುವ ಸಾಧ್ಯತೆ ಇರುವುದರಿಂದ ನಿತ್ಯ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಆತಂಕದಲ್ಲಿ ಕಾಲ ಕಳೆಯುವಂತ ಸ್ಥಿತಿ ನಿರ್ಮಾಣವಾಗಿದೆ.
Last Updated 14 ಸೆಪ್ಟೆಂಬರ್ 2024, 7:23 IST
ಕಣೇಕಲ್ | ಶಾಲಾವರಣದಲ್ಲಿ ಶಿಥಿಲಗೊಂಡ ನೀರು ಸಂಗ್ರಹ ಟ್ಯಾಂಕ್: ಅಪಾಯ ಸಾಧ್ಯತೆ

ಬಾಗೇಪಲ್ಲಿ: ಟ್ಯಾಂಕ್‌ನಿಂದ ನೀರು ಪೋಲು

ಪುರಸಭೆ ಅಧಿಕಾರಿಗಳ ಹಾಗೂ ನೀರು ಸರಬರಾಜು ಮಾಡುವವರ ನಿರ್ಲಕ್ಷ್ಯದಿಂದ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಬುಧವಾರ ಬೆಳಗ್ಗೆ ನೀರಿನ ಟ್ಯಾಂಕ್‌ ತುಂಬಿ ಅಪಾರ ಪ್ರಮಾಣದ ನೀರು ರಸ್ತೆ, ಚರಂಡಿ ಪಾಲಾಗಿದೆ.
Last Updated 4 ಸೆಪ್ಟೆಂಬರ್ 2024, 13:06 IST
ಬಾಗೇಪಲ್ಲಿ: ಟ್ಯಾಂಕ್‌ನಿಂದ ನೀರು ಪೋಲು

ಮಥುರಾ | ನೀರಿನ ಟ್ಯಾಂಕ್ ಕುಸಿತ: ಮೂವರು ಅಧಿಕಾರಿಗಳ ಅಮಾನತು, ತನಿಖಾ ಸಮಿತಿ ರಚನೆ

ಮಥುರಾದ ಜನನಿಬಿಡ ಪ್ರದೇಶದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ಕುಸಿದು ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಉತ್ತರ ಪ್ರದೇಶ ಜಲ ನಿಗಮವು ಅಮಾನತುಗೊಳಿಸಿದೆ.
Last Updated 2 ಜುಲೈ 2024, 6:46 IST
ಮಥುರಾ | ನೀರಿನ ಟ್ಯಾಂಕ್ ಕುಸಿತ: ಮೂವರು ಅಧಿಕಾರಿಗಳ ಅಮಾನತು, ತನಿಖಾ ಸಮಿತಿ ರಚನೆ

ಮಥುರಾ | ಓವರ್‌ಹೆಡ್‌ ಟ್ಯಾಂಕ್‌ ಕುಸಿತ: ಇಬ್ಬರು ಮಹಿಳೆಯರ ಸಾವು, ಹಲವರಿಗೆ ಗಾಯ

ಮಥುರಾ ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಓವರ್‌ಹೆಡ್ ಟ್ಯಾಂಕ್‌ ಕುಸಿದು ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಜುಲೈ 2024, 2:19 IST
ಮಥುರಾ | ಓವರ್‌ಹೆಡ್‌ ಟ್ಯಾಂಕ್‌ ಕುಸಿತ: ಇಬ್ಬರು ಮಹಿಳೆಯರ ಸಾವು, ಹಲವರಿಗೆ ಗಾಯ

ಕೊಪ್ಪಳ: ನೀರಿನ ಟ್ಯಾಂಕ್‌ ಹತ್ತಿ ಜಿಗಿಯುವ ಬೆದರಿಕೆಯೊಡ್ಡಿದ ಯುವಕ

ಇಲ್ಲಿನ ಗವಿಮಠದ ಮುಂಭಾಗದಲ್ಲಿ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಏರಿದ್ದ ಯುವಕನೊಬ್ಬ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ಶನಿವಾರ ನಡೆದಿದೆ.
Last Updated 29 ಜೂನ್ 2024, 15:56 IST
ಕೊಪ್ಪಳ: ನೀರಿನ ಟ್ಯಾಂಕ್‌ ಹತ್ತಿ ಜಿಗಿಯುವ ಬೆದರಿಕೆಯೊಡ್ಡಿದ ಯುವಕ

ಕಮಲನಗರ: ನೀರಿನ ಟ್ಯಾಂಕ್‌ ಸ್ವಚ್ಚಗೊಳಿಸಲು ಸೂಚನೆ

ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ ಸ್ವಚ್ಚ ಮಾಡಿಸಬೇಕು. ಹಾಳಾಗಿರುವ ಪೈಪ್‌ಗಳನ್ನು ಹಾಗೂ ಬಾವಿಗಳನ್ನು ಕೂಡ ಸ್ವಚ್ಚ ಮಾಡಿಸಬೇಕು ಎಂದು ತಾಲ್ಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಘಾಟೆ ಸೂಚನೆ ನೀಡಿದರು.
Last Updated 24 ಮೇ 2024, 16:21 IST
ಕಮಲನಗರ: ನೀರಿನ ಟ್ಯಾಂಕ್‌ ಸ್ವಚ್ಚಗೊಳಿಸಲು ಸೂಚನೆ
ADVERTISEMENT

ಹುಣಸೂರು: ವಿದ್ಯಾರ್ಥಿಗಳಿಂದ ನೀರಿನ ಟ್ಯಾಂಕ್‌ ಸ್ವಚ್ಛತೆ ಆರೋಪ

ತಾಲ್ಲೂಕಿನ ಹಗರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮೇಲ್ಚಾವಣಿಯ ನೀರಿನ ಟ್ಯಾಂಕ್ ಶುಚಿಗೊಳಿಸಿದ ಘಟನೆ ನಡೆದಿದೆ.
Last Updated 21 ಮಾರ್ಚ್ 2024, 13:24 IST
ಹುಣಸೂರು: ವಿದ್ಯಾರ್ಥಿಗಳಿಂದ ನೀರಿನ ಟ್ಯಾಂಕ್‌ ಸ್ವಚ್ಛತೆ ಆರೋಪ

ನೋಂದಣಿಯಾಗದ ನೀರಿನ ಟ್ಯಾಂಕರ್‌ಗಳ ವಿರುದ್ಧ ಕ್ರಮ: ಜಲಮಂಡಳಿ ಅಧ್ಯಕ್ಷ ಮನೋಹರ್

ಶೇ 95 ಟ್ಯಾಂಕರ್‌ ನೋಂದಣಿ ಪೂರ್ಣ
Last Updated 17 ಮಾರ್ಚ್ 2024, 22:30 IST
ನೋಂದಣಿಯಾಗದ ನೀರಿನ ಟ್ಯಾಂಕರ್‌ಗಳ ವಿರುದ್ಧ ಕ್ರಮ:  ಜಲಮಂಡಳಿ ಅಧ್ಯಕ್ಷ ಮನೋಹರ್

ಸುಲಿಗೆಗೆ ಕಡಿವಾಣ: ನೀರಿನ ಟ್ಯಾಂಕರ್‌ಗೆ ದರ ನಿಗದಿ ಮಾಡಿದ ಬೆಂಗಳೂರು ಜಿಲ್ಲಾಡಳಿತ

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶ
Last Updated 8 ಮಾರ್ಚ್ 2024, 5:13 IST
ಸುಲಿಗೆಗೆ ಕಡಿವಾಣ: ನೀರಿನ ಟ್ಯಾಂಕರ್‌ಗೆ ದರ ನಿಗದಿ ಮಾಡಿದ ಬೆಂಗಳೂರು ಜಿಲ್ಲಾಡಳಿತ
ADVERTISEMENT
ADVERTISEMENT
ADVERTISEMENT