ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

watermelon

ADVERTISEMENT

ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಭೂಮಿಯನ್ನು ಪಾಳು ಬಿಟ್ಟು ಕೈಕಟ್ಟಿ ಕುಳಿತಿದ್ದರು. ಆದರೆ ಇಲ್ಲೊಬ್ಬ ರೈತ ಬರಡು ಭೂಮಿಯಲ್ಲಿ ಕಲ್ಲಂಗಡಿ ಬೆಳೆದು ಕೈ ತುಂಬ ಆದಾಯ ಗಳಿಸಿ ಕೃಷಿಯೂ ಲಾಭದಾಯಕ ಉದ್ಯೋಗ ಎಂದು ಸಾಬೀತು ಪಡಿಸಿದ್ದಾರೆ.
Last Updated 24 ಮೇ 2024, 5:45 IST
ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಬಸವಾಪಟ್ಟಣ | ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ: ವ್ಯಾಪಾರಿಗಳ ಹರ್ಷ

ಮಳೆ ಇಲ್ಲದ ಕಾರಣ ಹಣ್ಣುಗಳಿಗೆ ಕೊರತೆ, ತಮಿಳುನಾಡಿನಿಂದ ಪೂರೈಕೆ
Last Updated 7 ಮಾರ್ಚ್ 2024, 6:38 IST
ಬಸವಾಪಟ್ಟಣ | ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ: ವ್ಯಾಪಾರಿಗಳ ಹರ್ಷ

ಉಡುಪಿ | ಬೇಸಿಗೆ ದಗೆ: ಕಲ್ಲಂಗಡಿಗೆ ಡಿಮ್ಯಾಂಡ್‌

ಬೇಸಿಗೆಯ ಆರಂಭದಲ್ಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ಜನರು ಹೈರಾಣಾಗುತ್ತಿದ್ದಾರೆ. ಸೂರ್ಯನ ತಾಪಕ್ಕೆ ಬಸವಳಿಯುತ್ತಿರುವ ನಾಗರಿಕರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
Last Updated 1 ಮಾರ್ಚ್ 2024, 6:56 IST
ಉಡುಪಿ | ಬೇಸಿಗೆ ದಗೆ: ಕಲ್ಲಂಗಡಿಗೆ ಡಿಮ್ಯಾಂಡ್‌

ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಬೆಂಗಳೂರಿನ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯತಿ ದರದಲ್ಲಿ ಮಾರಾಟ
Last Updated 20 ಫೆಬ್ರುವರಿ 2024, 11:30 IST
ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಯಾದಗಿರಿ | ಏರುತ್ತಿರುವ ತಾಪಮಾನ: ಕಲ್ಲಂಗಡಿಗೆ ಬೇಡಿಕೆ

ಯಾದಗಿರಿ–ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ಬೀಡುಬಿಟ್ಟ ಹಣ್ಣಿನ ವ್ಯಾಪಾರಿಗಳು
Last Updated 8 ಫೆಬ್ರುವರಿ 2024, 6:19 IST
ಯಾದಗಿರಿ | ಏರುತ್ತಿರುವ ತಾಪಮಾನ: ಕಲ್ಲಂಗಡಿಗೆ ಬೇಡಿಕೆ

ಮೂಡಲಗಿ: ಕಲ್ಲಂಗಡಿ ಬೆಳೆದು ಖುಷಿ ಕಂಡ ಯುವರೈತ

ಬಿಇ, ಎಂಬಿಎ ಪದವಿ ಮಾಡಿ ಕೃಷಿ ಮಾಡುತ್ತಿರುವ ಓಂಕಾರ ಕುಲಕರ್ಣಿ
Last Updated 26 ಜನವರಿ 2024, 5:24 IST
ಮೂಡಲಗಿ: ಕಲ್ಲಂಗಡಿ ಬೆಳೆದು ಖುಷಿ ಕಂಡ ಯುವರೈತ

ಆಹಾರ: ಬಗೆ ಬಗೆಯ ಕಲ್ಲಂಗಡಿ ಸಿಹಿತಿನಿಸುಗಳನ್ನು ಮಾಡುವುದು ಹೇಗೆ?

ಆಹಾರ: ಬಗೆ ಬಗೆಯ ಕಲ್ಲಂಗಡಿ ಸಿಹಿತಿನಿಸುಗಳನ್ನು ಮಾಡುವುದು ಹೇಗೆ?
Last Updated 27 ಮೇ 2023, 0:53 IST
ಆಹಾರ: ಬಗೆ ಬಗೆಯ ಕಲ್ಲಂಗಡಿ ಸಿಹಿತಿನಿಸುಗಳನ್ನು ಮಾಡುವುದು ಹೇಗೆ?
ADVERTISEMENT

ಯಲ್ಲಾಪುರ: ಮಲೆನಾಡಿನಲ್ಲಿ ಥೈವಾನ್ ಕಲ್ಲಂಗಡಿ, ಮಹಾಬಲೇಶ್ವರ ಕೃಷಿ ಗಾಥೆ

ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಕ್ಕಳಗುಡ್ಡೆಯ ಮಹಾಬಲೇಶ್ವರ ಭಟ್ಟ ತಮ್ಮ ಮುಕ್ಕಾಲು ಎಕರೆ ಜಾಗದಲ್ಲಿ ವಿದೇಶಿ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
Last Updated 13 ಏಪ್ರಿಲ್ 2023, 19:30 IST
ಯಲ್ಲಾಪುರ: ಮಲೆನಾಡಿನಲ್ಲಿ ಥೈವಾನ್ ಕಲ್ಲಂಗಡಿ, ಮಹಾಬಲೇಶ್ವರ ಕೃಷಿ ಗಾಥೆ

ಕಲ್ಲಂಗಡಿ ದರ ಇಳಿಕೆ: ಹೆಚ್ಚಿದ ಬೇಡಿಕೆ

ಮಲೆನಾಡಿನಲ್ಲಿ ಬಿಸಿಲ ಬೇಗೆ ಹೆಚ್ಚಾದ ಬೆನ್ನಲ್ಲೇ ಕಲ್ಲಂಗಡಿ ರಾಶಿರಾಶಿಯಾಗಿ ಬರತೊಡಗಿದ್ದು, ದರವೂ ಇಳಿಕೆಯಾಗಿದೆ.
Last Updated 3 ಮಾರ್ಚ್ 2023, 12:46 IST
ಕಲ್ಲಂಗಡಿ ದರ ಇಳಿಕೆ: ಹೆಚ್ಚಿದ ಬೇಡಿಕೆ

National Horticultural Fair 2023: ಕಲ್ಲಂಗಡಿ ಬೀಜ ಬೇರ್ಪಡಿಸುವ ಯಂತ್ರ

ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬೇರ್ಪಡಿಸುವುದು ರೈತರಿಗೆ ಹೊರೆಯ ಕೆಲಸ. ಇದನ್ನು ತಪ್ಪಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು (ಐಐಎಚ್‌ಆರ್‌) ಈ ಹಣ್ಣಿನ ಬಿತ್ತನೆ ಬೀಜಗಳನ್ನು ಬೇರ್ಪಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ.
Last Updated 22 ಫೆಬ್ರುವರಿ 2023, 21:45 IST
National Horticultural Fair 2023: ಕಲ್ಲಂಗಡಿ ಬೀಜ ಬೇರ್ಪಡಿಸುವ ಯಂತ್ರ
ADVERTISEMENT
ADVERTISEMENT
ADVERTISEMENT