ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

watermelon crop

ADVERTISEMENT

ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಭೂಮಿಯನ್ನು ಪಾಳು ಬಿಟ್ಟು ಕೈಕಟ್ಟಿ ಕುಳಿತಿದ್ದರು. ಆದರೆ ಇಲ್ಲೊಬ್ಬ ರೈತ ಬರಡು ಭೂಮಿಯಲ್ಲಿ ಕಲ್ಲಂಗಡಿ ಬೆಳೆದು ಕೈ ತುಂಬ ಆದಾಯ ಗಳಿಸಿ ಕೃಷಿಯೂ ಲಾಭದಾಯಕ ಉದ್ಯೋಗ ಎಂದು ಸಾಬೀತು ಪಡಿಸಿದ್ದಾರೆ.
Last Updated 24 ಮೇ 2024, 5:45 IST
ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಗದಗ | ಇಸ್ರೇಲ್‌ ತಂತ್ರಜ್ಞಾನ; ಹನಿ ನೀರಾವರಿ ಅಳವಡಿಕೆ, ಎಕರೆಗೆ 25 ಟನ್ ಕಲ್ಲಂಗಡಿ

ಅಲ್ಪ ಸಮಯದಲ್ಲಿ ಲಭ್ಯ ಇದ್ದಷ್ಟು ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುವ ತಂತ್ರಜ್ಞಾನವನ್ನು ಲಕ್ಷ್ಮೇಶ್ವರ ಸಮೀಪದ ಮಂಜಲಾಪುರದ ಪ್ರಗತಿಪರ ರೈತ ಭಾಷಾಸಾಬ್ ನೀರಲಗಿ ತಮ್ಮ ಹೊಲದಲ್ಲಿ ಅಳವಡಿಸಿದ್ದಾರೆ.
Last Updated 1 ಮಾರ್ಚ್ 2024, 5:44 IST
ಗದಗ | ಇಸ್ರೇಲ್‌ ತಂತ್ರಜ್ಞಾನ; ಹನಿ ನೀರಾವರಿ ಅಳವಡಿಕೆ, ಎಕರೆಗೆ 25 ಟನ್ ಕಲ್ಲಂಗಡಿ

ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಬೆಂಗಳೂರಿನ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಫೆ. 29ರವರೆಗೆ ಶೇ 10ರಷ್ಟು ರಿಯಾಯತಿ ದರದಲ್ಲಿ ಮಾರಾಟ
Last Updated 20 ಫೆಬ್ರುವರಿ 2024, 11:30 IST
ಬೆಂಗಳೂರು | ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಹುಲುಸಾಗಿ ಬೆಳೆದ ಕಲ್ಲಂಗಡಿ ಬೆಳೆ: ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತ

ಖಟಕಚಿಂಚೋಳಿ ಸಮೀಪದ ಚಳಕಾಪುರ ವಾಡಿ ಗ್ರಾಮದ ರೈತ ಬಾಲಾಜಿ ಶಂಕರ ವಗ್ಗೆ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ.
Last Updated 1 ಫೆಬ್ರುವರಿ 2024, 5:23 IST
ಹುಲುಸಾಗಿ ಬೆಳೆದ ಕಲ್ಲಂಗಡಿ ಬೆಳೆ: ಉತ್ತಮ ಆದಾಯದ ನಿರೀಕ್ಷೆಯಲ್ಲಿ ರೈತ

ಲಕ್ಷ್ಮೇಶ್ವರ | ಇಸ್ರೇಲ್ ಮಾದರಿ ಕೃಷಿ: ಲಾಭದ ನಿರೀಕ್ಷೆಯಲ್ಲಿ ಕಲ್ಲಂಗಡಿ ಬೆಳೆಗಾರ

ಎಷ್ಟೇ ಕಷ್ಟ ಎದುರಾದರೂ ಅನ್ನದಾತ ಉತ್ತಿ ಬಿತ್ತಿ ಬೆಳೆಯುವುದನ್ನು ಎಂದೂ ಮರೆಯುವುದಿಲ್ಲ. ಹೀಗಾಗಿ ರೈತನಿಗೆ ಈ ಜಗದಲ್ಲಿ ಯಾವಾಗಲೂ ಉನ್ನತ ಸ್ಥಾನ ಉಂಟು.
Last Updated 10 ನವೆಂಬರ್ 2023, 5:50 IST
ಲಕ್ಷ್ಮೇಶ್ವರ | ಇಸ್ರೇಲ್ ಮಾದರಿ ಕೃಷಿ: ಲಾಭದ ನಿರೀಕ್ಷೆಯಲ್ಲಿ ಕಲ್ಲಂಗಡಿ ಬೆಳೆಗಾರ

ಯಲ್ಲಾಪುರ: ಮಲೆನಾಡಿನಲ್ಲಿ ಥೈವಾನ್ ಕಲ್ಲಂಗಡಿ, ಮಹಾಬಲೇಶ್ವರ ಕೃಷಿ ಗಾಥೆ

ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಕ್ಕಳಗುಡ್ಡೆಯ ಮಹಾಬಲೇಶ್ವರ ಭಟ್ಟ ತಮ್ಮ ಮುಕ್ಕಾಲು ಎಕರೆ ಜಾಗದಲ್ಲಿ ವಿದೇಶಿ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
Last Updated 13 ಏಪ್ರಿಲ್ 2023, 19:30 IST
ಯಲ್ಲಾಪುರ: ಮಲೆನಾಡಿನಲ್ಲಿ ಥೈವಾನ್ ಕಲ್ಲಂಗಡಿ, ಮಹಾಬಲೇಶ್ವರ ಕೃಷಿ ಗಾಥೆ

ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

‘ರಾಜ್ಯದ ನಾನಾ ಭಾಗಗಳಲ್ಲಿ ಬೆಳೆದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಹಾಪ್‌ಕಾಮ್ಸ್‌ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
Last Updated 22 ಫೆಬ್ರುವರಿ 2023, 22:15 IST
ಬೆಂಗಳೂರು: ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ
ADVERTISEMENT

ಕಲ್ಲಂಗಡಿ ಬೆಲೆ ಕುಸಿತ; ರೈತ ಕಂಗಾಲು

ನೆರೆಯ ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾ ಗಿದ್ದು, ಕಲ್ಲಂಗಡಿಗೆ ಕೇಳುವವರು ಇಲ್ಲ ದಂತೆ ಆಗಿದೆ. ಇದರಿಂದ ಬಹು ತೇಕ ಬೆಳೆಗಾರರು ಕಲ್ಲಂಗಡಿ ಹಣ್ಣು ಕಟಾವು ಮಾಡಿ ಮಾರಾಟ ಮಾಡದೇ ಜಮೀನಿ ನಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ.
Last Updated 25 ಮೇ 2022, 4:08 IST
ಕಲ್ಲಂಗಡಿ ಬೆಲೆ ಕುಸಿತ; ರೈತ ಕಂಗಾಲು

ಖಟಕಚಿಂಚೋಳಿ: ಕಲ್ಲಂಗಡಿ ಅಧಿಕ ಇಳುವರಿ ನಿರೀಕ್ಷೆ

ಖಟಕಚಿಂಚೋಳಿ ಸಮೀಪದ ಡಾವರಗಾಂವ್ ಗ್ರಾಮದ ರೈತ ಗೋರಖನಾಥ್ ಎಣಕಮೂರೆ ತಮ್ಮ ಒಂದೂವರೆ ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಸದ್ಯ ಅದು ಹುಲುಸಾಗಿ ಬೆಳೆದಿದ್ದು, ಹೆಚ್ಚಿನ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
Last Updated 19 ಫೆಬ್ರುವರಿ 2022, 2:58 IST
ಖಟಕಚಿಂಚೋಳಿ: ಕಲ್ಲಂಗಡಿ ಅಧಿಕ ಇಳುವರಿ ನಿರೀಕ್ಷೆ

ಮತ್ತೆ ಕರಡಿ ದಾಳಿ: ಕಲ್ಲಂಗಡಿ ಹಾನಿ

ಕನಕಗಿರಿತಾಲ್ಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದಲ್ಲಿ ಕರಡಿಗಳ ದಾಳಿ ಮತ್ತೆ ಮುಂದುವರೆದಿದ್ದು ಮಂಗಳವಾರ ನಸುಕಿನ ಜಾವ ಹಲವಾರು ರೈತರ ಹೊಲದಲ್ಲಿ ಬೀಜೋತ್ಪಾದನೆಗೆ ಹಾಕಿದ್ದ 1500ಕ್ಕೂ ಹೆಚ್ಚು ಕಲ್ಲಂಗಡಿಗಳನ್ನು ತಿಂದು ಹಾಕಿವೆ ಎಂದುರೈತರು ತಿಳಿಸಿದ್ದಾರೆ.
Last Updated 14 ಜುಲೈ 2021, 6:37 IST
ಮತ್ತೆ ಕರಡಿ ದಾಳಿ: ಕಲ್ಲಂಗಡಿ ಹಾನಿ
ADVERTISEMENT
ADVERTISEMENT
ADVERTISEMENT