ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

websites

ADVERTISEMENT

Podcast| ಸಂಪಾದಕೀಯ: ಅಂತರ್ಜಾಲ ಸೇವೆಗೆ ನಿಷೇಧ: ಭಾರತಕ್ಕೆ 1ನೇ ಸ್ಥಾನದ ಕುಖ್ಯಾತಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 11 ಮಾರ್ಚ್ 2023, 4:56 IST
Podcast| ಸಂಪಾದಕೀಯ: ಅಂತರ್ಜಾಲ ಸೇವೆಗೆ ನಿಷೇಧ: ಭಾರತಕ್ಕೆ 1ನೇ ಸ್ಥಾನದ ಕುಖ್ಯಾತಿ

ಮೊಬೈಲ್‌ ಫೋನ್‌ ಪತ್ತೆಗೆ ಸರ್ಕಾರದಿಂದ ವೆಬ್‌ಸೈಟ್‌

ಕಳೆದು ಹೋದ ಮೊಬೈಲ್‌ ಫೋನ್‌ ಪತ್ತೆಗೆ ನೆರವಾಗುವಂತೆ ಕೇಂದ್ರ ಸರ್ಕಾರ ಸೆಂಟ್ರಲ್‌ ಇಕ್ಯುಪ್ಟ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ ವೆಬ್‌ಸೈಟ್‌ ರೂಪಿಸಿದೆ. ಇದರ ನೆರವಿನಿಂದ ಮೊಬೈಲ್‌ ಮಾಲೀಕರು ಕಳೆದು ಹೋದ ಫೋನ್‌ ಬ್ಲಾಕ್‌ ಮಾಡಬಹುದು. ಸಾರ್ವಜನಿಕರು ಮೊಬೈಲ್‌ ಕಳವು ಅಥವಾ ಕಳೆದು ಹೋದ ಸಂದರ್ಭದಲ್ಲಿ https://ww.ceir.gov.in ವೆಬ್‌ಸೈಟ್‌ನ ಸದುಪಯೋಗ ಪಡೆಯಬಹುದು. ಜಿಲ್ಲೆಯಲ್ಲಿ ಇದುವೆ ಸಿಇಐಆರ್‌ ಪೋರ್ಟಲ್‌ನಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದ್ದಾರೆ.
Last Updated 3 ಮಾರ್ಚ್ 2023, 13:58 IST
ಮೊಬೈಲ್‌ ಫೋನ್‌ ಪತ್ತೆಗೆ ಸರ್ಕಾರದಿಂದ ವೆಬ್‌ಸೈಟ್‌

ಡಿಜಿಟಲ್ ಸುದ್ದಿ ವೇದಿಕೆಗಳ ಜೊತೆ ಅಗ್ರಿಗೇಟರ್‌ ಆದಾಯ ಹಂಚಿಕೆಯಾಗಲಿ:ಅಪೂರ್ವ ಚಂದ್ರ

ಶುಕ್ರವಾರ ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘಗಳ ​​(ಡಿಎನ್‌ಪಿಎ) ಸಮ್ಮೇಳನಕ್ಕೆ ಕಳುಹಿಸಿದ ಸಂದೇಶದಲ್ಲಿ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಯುರೋಪಿಯನ್ ಯೂನಿಯನ್‌ಗಳಲ್ಲಿ ಈಗಾಗಲೇ ಕಾಯ್ದೆಗಳ ಮೂಲಕ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸುದ್ದಿ ಸಂಗ್ರಹಕಾರರಾಗಿ(ಅಗ್ರಿಗೇಟರ್ಸ್) ಕಾರ್ಯನಿರ್ವಹಿಸುವ ದೊಡ್ಡ ಟೆಕ್ ಕಂಪನಿಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ಆದಾಯದ ನ್ಯಾಯಯುತ ವಿಭಜನೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿ ನಿಯಮಗಳನ್ನು ಬಲಪಡಿಸಲಾಗಿದೆ ಎಂದು ಹೇಳಿದ್ದಾರೆ.
Last Updated 21 ಜನವರಿ 2023, 16:02 IST
ಡಿಜಿಟಲ್ ಸುದ್ದಿ ವೇದಿಕೆಗಳ ಜೊತೆ ಅಗ್ರಿಗೇಟರ್‌ ಆದಾಯ ಹಂಚಿಕೆಯಾಗಲಿ:ಅಪೂರ್ವ ಚಂದ್ರ

ಪಾಕಿಸ್ತಾನ ಮೂಲದ ಒಟಿಟಿ Vidly TVಯನ್ನು ನಿರ್ಬಂಧಿಸಿದ ಭಾರತ

ಪಾಕಿಸ್ತಾನ ಮೂಲದ ಒಟಿಟಿ Vidly TVಯ ವೆಬ್‌ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್‌ಗಳು, ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಮಾರ್ಟ್ ಟಿವಿ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರವು ಸೋಮವಾರ ಆದೇಶಿಸಿದೆ.
Last Updated 12 ಡಿಸೆಂಬರ್ 2022, 15:21 IST
ಪಾಕಿಸ್ತಾನ ಮೂಲದ ಒಟಿಟಿ Vidly TVಯನ್ನು ನಿರ್ಬಂಧಿಸಿದ ಭಾರತ

‘ಮುಸ್ಲಿಮರ ಕ್ಷಮೆ ಕೋರಬೇಕು’: ಪೊಲೀಸ್‌ ಠಾಣೆ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಸಂದೇಶ

ಮಹಾರಾಷ್ಟ್ರದ ಠಾಣೆಯ ಪೊಲೀಸ್‌ ವೆಬ್‌ಸೈಟ್‌ ಅನ್ನು ಅಪರಿಚಿತರು ಹ್ಯಾಕ್‌ ಮಾಡಿದ್ದು, ‘ಜಗತ್ತಿನಾದ್ಯಂತ ಇರುವ ಮುಸ್ಲಿಮರ ಕ್ಷಮೆ ಕೋರಬೇಕು’ ಎಂಬ ಸಂದೇಶವನ್ನು ಅಪ್‌ಲೋಡ್‌ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 14 ಜೂನ್ 2022, 13:59 IST
‘ಮುಸ್ಲಿಮರ ಕ್ಷಮೆ ಕೋರಬೇಕು’: ಪೊಲೀಸ್‌ ಠಾಣೆ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಸಂದೇಶ

ಕನ್ನಡ ವಿಜ್ಞಾನ ಜಾಲತಾಣ 'ಇಜ್ಞಾನ'ಕ್ಕೆ ಹದಿನೈದರ ಸಂಭ್ರಮ

ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಮೇ 7ರಂದು ಕಾರ್ಯಕ್ರಮ
Last Updated 3 ಮೇ 2022, 7:58 IST
ಕನ್ನಡ ವಿಜ್ಞಾನ ಜಾಲತಾಣ 'ಇಜ್ಞಾನ'ಕ್ಕೆ ಹದಿನೈದರ ಸಂಭ್ರಮ

ವಿಂಡೋಸ್‌ ಡಿಫಾಲ್ಟ್ ಬ್ರೌಸರ್ ಆಯ್ಕೆ: ಮೈಕ್ರೋಸಾಫ್ಟ್ ನಡೆಗೆ ಮೊಝಿಲ್ಲಾ ಮೆಚ್ಚುಗೆ

ಮೈಕ್ರೋಸಾಫ್ಟ್ ಹೊಸ ಅಪ್‌ಡೇಟ್ ಒದಗಿಸಿ, ಡಿಫಾಲ್ಟ್ ಬ್ರೌಸರ್ ಆಯ್ಕೆ ನೀಡಿದೆ.
Last Updated 3 ಏಪ್ರಿಲ್ 2022, 16:38 IST
ವಿಂಡೋಸ್‌ ಡಿಫಾಲ್ಟ್ ಬ್ರೌಸರ್ ಆಯ್ಕೆ: ಮೈಕ್ರೋಸಾಫ್ಟ್ ನಡೆಗೆ ಮೊಝಿಲ್ಲಾ ಮೆಚ್ಚುಗೆ
ADVERTISEMENT

ಗೂಗಲ್ ಹಿಂದಿಕ್ಕಿದ ಟಿಕ್‌ಟಾಕ್ ಅತ್ಯಂತ ಜನಪ್ರಿಯ ವೆಬ್‌ಸೈಟ್: ವರದಿ

ತಂತ್ರಜ್ಞಾನ ದೈತ್ಯ ಗೂಗಲ್ ಹಿಂದಿಕ್ಕಿರುವ ಕಿರು ವಿಡಿಯೊ ಹಂಚಿಕೆ ತಾಣ ಟಿಕ್‌ಟಾಕ್, ವರ್ಷದ ಅತ್ಯಂತ ಜನಪ್ರಿಯ ವೆಬ್‌ಸೈಟ್ ಆಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
Last Updated 25 ಡಿಸೆಂಬರ್ 2021, 11:33 IST
ಗೂಗಲ್ ಹಿಂದಿಕ್ಕಿದ ಟಿಕ್‌ಟಾಕ್ ಅತ್ಯಂತ ಜನಪ್ರಿಯ ವೆಬ್‌ಸೈಟ್: ವರದಿ

ದೇಶ ವಿರೋಧಿ ಆರೋಪ: 20 ಯೂಟ್ಯೂಬ್ ಚಾನೆಲ್‌, 2 ವೆಬ್‌ಸೈಟ್‌ಗಳಿಗೆ ನಿರ್ಬಂಧ

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಗುಪ್ತಚರ ಸಂಸ್ಥೆಗಳ ಮಾಹಿತಿ ಮೇರೆಗೆ ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುತ್ತಿರುವ ಕಾರಣ 20 ಯೂ ಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಆದೇಶಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2021, 15:42 IST
ದೇಶ ವಿರೋಧಿ ಆರೋಪ: 20 ಯೂಟ್ಯೂಬ್ ಚಾನೆಲ್‌, 2 ವೆಬ್‌ಸೈಟ್‌ಗಳಿಗೆ ನಿರ್ಬಂಧ

ಭಾರತದಲ್ಲಿನ ತನ್ನ ಜಾಲತಾಣಗಳನ್ನು ಸ್ಥಗಿತಗೊಳಿಸಿದ ಯಾಹೂ

ವಿದೇಶಿ ನೇರ ಬಂಡವಾಳ ಹೂಡಿಕೆಯ ಹೊಸ ನಿಯಮಗಳ ಅನ್ವಯ
Last Updated 26 ಆಗಸ್ಟ್ 2021, 8:53 IST
ಭಾರತದಲ್ಲಿನ ತನ್ನ ಜಾಲತಾಣಗಳನ್ನು ಸ್ಥಗಿತಗೊಳಿಸಿದ ಯಾಹೂ
ADVERTISEMENT
ADVERTISEMENT
ADVERTISEMENT