ಸ್ಯಾನ್ ಫ್ರಾನ್ಸಿಸ್ಕೊ: ಡಿಫಾಲ್ಟ್ ಬ್ರೌಸರ್ ಆಯ್ಕೆಯಲ್ಲಿ ಬಳಕೆದಾರರಿಗೆ ಹೊಸ ಅಪ್ಡೇಟ್ ನೀಡುವ ಮೂಲಕ ಮೈಕ್ರೋಸಾಫ್ಟ್ ಉತ್ತಮ ಕಾರ್ಯ ಮಾಡಿದೆ ಎಂದು ಮೊಝಿಲ್ಲಾ ಹೇಳಿದೆ.

ಮೈಕ್ರೋಸಾಫ್ಟ್ ವಿಂಡೋಸ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಹೊಸ ಅಪ್ಡೇಟ್ ಪ್ರಕಾರ, ಬಳಕೆದಾರರು ಅವರಿಷ್ಟದ ಬ್ರೌಸರ್ ಅನ್ನು ಡಿಫಾಲ್ಟ್ ಆಗಿ ಬಳಸಬಹುದು ಎಂದು ವಿಂಡೋಸ್ ಸೆಂಟ್ರಲ್ ವರದಿ ಹೇಳಿದೆ.

ಈ ಮೊದಲು, ಬಳಕೆದಾರರು ಡಿಫಾಲ್ಟ್ ಸೆಟ್ಟಿಂಗ್ಸ್ ಆಯ್ಕೆಯಲ್ಲಿ ಪ್ರತಿಯೊಂದು ಫೈಲ್ ಇಲ್ಲವೆ ಲಿಂಕ್ ಅನ್ನು ತೆರೆಯಲು, ವಿವಿಧ ಹಂತ ಅನುಸರಿಸಬೇಕಿತ್ತು. ಸೆಟ್ಟಿಂಗ್ಸ್ ಅನ್ನು ಬದಲಾಯಿಸಿಕೊಳ್ಳಬೇಕಿತ್ತು.

ಆದರೆ, ಹೊಸ ಅಪ್ಡೇಟ್ನಲ್ಲಿ ಒಂದು ಕ್ಲಿಕ್ ಮೂಲಕ ಬಳಕೆದಾರರು ಡಿಫಾಲ್ಟ್ ಬ್ರೌಸರ್ ಆಯ್ಕೆ ಮಾಡಬಹುದು.

ಒಂದೇ ವರ್ಷದಲ್ಲಿ 10 ಲಕ್ಷ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿದ ಟೆಸ್ಲಾ

ಇದು ಸರಿಯಾದ ನಡೆ ಎಂದಿರುವ ಮೊಝಿಲ್ಲಾ, ಮೈಕ್ರೋಸಾಫ್ಟ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಡಿಫಾಲ್ಟ್ ಬ್ರೌಸರ್ ಬಳಕೆದಾರರ ಆಯ್ಕೆಗೆ ಬಿಟ್ಟಿರುವುದರಿಂದ, ಸೂಕ್ತ ಬ್ರೌಸರ್ ಆರಿಸಿಕೊಳ್ಳಬಹುದು ಎಂದಿದೆ.

ಕಳ್ಳತನ ಮತ್ತು ಮಿಸ್ ಆದ ಐಫೋನ್ ರಿಪೇರಿ ಮಾಡದಿರಲು ಆ್ಯಪಲ್ ಚಿಂತನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.