ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Microsoft

ADVERTISEMENT

ಮೈಕ್ರೊಸಾಫ್ಟ್‌ CEO ಸತ್ಯ ನಾದೆಲ್ಲಾ ಪಡೆದ ವಾರ್ಷಿಕ ಸಂಬಳವೆಷ್ಟು? ಇಲ್ಲಿದೆ ವಿವರ

ಮೈಕ್ರೊಸಾಫ್ಟ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲಾ ಅವರು 2024ರ ಹಣಕಾಸು ವರ್ಷದಲ್ಲಿ ಒಟ್ಟು 79.1 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹665 ಕೋಟಿ ರೂಪಾಯಿ) ವೇತನ ಪಡೆದುಕೊಂಡಿದ್ದಾರೆ. ಇದರೊಂದಿಗೆ ನಾದೆಲ್ಲ ವೇತನ ಶೇ 63ರಷ್ಟು ಏರಿಕೆಯಾದಂತಾಗಿದೆ.
Last Updated 1 ನವೆಂಬರ್ 2024, 11:07 IST
ಮೈಕ್ರೊಸಾಫ್ಟ್‌ CEO ಸತ್ಯ ನಾದೆಲ್ಲಾ ಪಡೆದ ವಾರ್ಷಿಕ ಸಂಬಳವೆಷ್ಟು? ಇಲ್ಲಿದೆ ವಿವರ

ತಮಿಳುನಾಡಿನಲ್ಲಿ AI ಲ್ಯಾಬ್ ಸ್ಥಾಪನೆ: ಗೂಗಲ್‌ನೊಂದಿಗೆ CM ಸ್ಟಾಲಿನ್ ಒಡಂಬಡಿಕೆ

ತಮಿಳುನಾಡಿನಲ್ಲಿ ಕೃತಕ ಬುದ್ಧಿಮತ್ತೆ (AI) ಲ್ಯಾಬ್‌ ಆರಂಭಿಸುವ ಕುರಿತು ಗೂಗಲ್ ಕಂಪನಿಯೊಂದಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
Last Updated 31 ಆಗಸ್ಟ್ 2024, 14:00 IST
ತಮಿಳುನಾಡಿನಲ್ಲಿ AI ಲ್ಯಾಬ್ ಸ್ಥಾಪನೆ: ಗೂಗಲ್‌ನೊಂದಿಗೆ CM ಸ್ಟಾಲಿನ್ ಒಡಂಬಡಿಕೆ

ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್ ಕಚೇರಿಗೆ ಭೇಟಿ ನೀಡಿದ ತಮಿಳುನಾಡು CM ಸ್ಟಾಲಿನ್

ಗೂಗಲ್, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಚೇರಿಗೆ ಶನಿವಾರ ಭೇಟಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಹೂಡಿಕೆ ಮತ್ತು ಪಾಲುದಾರಿಕೆ ಅವಕಾಶಗಳ ಕುರಿತು ಚರ್ಚಿಸಿದ್ದಾರೆ.
Last Updated 31 ಆಗಸ್ಟ್ 2024, 9:46 IST
ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್ ಕಚೇರಿಗೆ ಭೇಟಿ ನೀಡಿದ ತಮಿಳುನಾಡು CM ಸ್ಟಾಲಿನ್

ಸಂಪಾದಕೀಯ: ಸೈಬರ್‌ ಸುರಕ್ಷತೆಯ ಅಗತ್ಯ ಎತ್ತಿ ಹಿಡಿದ ಮೈಕ್ರೊಸಾಫ್ಟ್‌ ವೈಫಲ್ಯ

ಸೈಬರ್‌ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅವಲಂಬನೆಯನ್ನು ತಪ್ಪಿಸುವುದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ
Last Updated 22 ಜುಲೈ 2024, 2:02 IST
ಸಂಪಾದಕೀಯ: ಸೈಬರ್‌ ಸುರಕ್ಷತೆಯ ಅಗತ್ಯ
ಎತ್ತಿ ಹಿಡಿದ ಮೈಕ್ರೊಸಾಫ್ಟ್‌ ವೈಫಲ್ಯ

ಮೈಕ್ರೊಸಾಫ್ಟ್‌ ವಿಂಡೋಸ್‌ ತಾಂತ್ರಿಕ ದೋಷ: 85 ಲಕ್ಷ ಸಾಧನಗಳ ಕಾರ್ಯಕ್ಕೆ ಅಡ್ಡಿ

ವಿಂಡೋಸ್‌ನಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ನೂರಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ಪರಿಣತರನ್ನು ನಿಯೋಜಿಸಲಾಗಿತ್ತು ಎಂದು ಅಮೆರಿಕದ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ ಹೇಳಿದೆ.
Last Updated 21 ಜುಲೈ 2024, 15:13 IST
ಮೈಕ್ರೊಸಾಫ್ಟ್‌ ವಿಂಡೋಸ್‌ ತಾಂತ್ರಿಕ ದೋಷ: 85 ಲಕ್ಷ ಸಾಧನಗಳ ಕಾರ್ಯಕ್ಕೆ ಅಡ್ಡಿ

ಮೈಕ್ರೊಸಾಫ್ಟ್‌ ವಿಂಡೋಸ್‌ ತಾಂತ್ರಿಕ ಸಮಸ್ಯೆ ಶಮನ: ಸಹಜ ಸ್ಥಿತಿಗೆ ವಿಮಾನ ಹಾರಾಟ

ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ತಲೆದೋರಿದ್ದ ತಾಂತ್ರಿಕ ದೋಷವು ಪರಿಹಾರ ಕಂಡಿದ್ದು, ದೇಶದಲ್ಲಿ ವಿಮಾನಗಳ ಸಂಚಾರವು ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್‌ ಮೋಹನ್‌ ನಾಯ್ಡು ತಿಳಿಸಿದ್ದಾರೆ.
Last Updated 20 ಜುಲೈ 2024, 15:55 IST
ಮೈಕ್ರೊಸಾಫ್ಟ್‌ ವಿಂಡೋಸ್‌ ತಾಂತ್ರಿಕ ಸಮಸ್ಯೆ ಶಮನ: ಸಹಜ ಸ್ಥಿತಿಗೆ ವಿಮಾನ ಹಾರಾಟ

Microsoft Global Outage: ದೆಹಲಿ, ಬೆಂಗಳೂರಿನಲ್ಲಿ ವಿಮಾನಯಾನ ಸಹಜ ಸ್ಥಿತಿಗೆ

ಜಾಗತಿಕ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ನ ವಿಂಡೋಸ್‌ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದೇಶದ ಪ್ರಮುಖ ನಗರಗಳಲ್ಲೂ ವಿಮಾನಯಾನ ಸೇವೆಯು ಅಸ್ತವ್ಯಸ್ತಗೊಂಡಿತ್ತು. ಈಗ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ನಗರಗಳಲ್ಲಿ ವಿಮಾನಯಾನ ಸಹಜ ಸ್ಥಿತಿಗೆ ಮರಳಿದೆ ಎಂದು ವರದಿಯಾಗಿದೆ.
Last Updated 20 ಜುಲೈ 2024, 4:21 IST
Microsoft Global Outage: ದೆಹಲಿ, ಬೆಂಗಳೂರಿನಲ್ಲಿ ವಿಮಾನಯಾನ ಸಹಜ ಸ್ಥಿತಿಗೆ
ADVERTISEMENT

ಮೈಕ್ರೊಸಾಫ್ಟ್‌ ದಿಢೀರ್‌ ಸ್ತಬ್ಧ

ಜಾಗತಿಕ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ನ ವಿಂಡೋಸ್‌ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಭಾರತ, ಅಮೆರಿಕ ಸೇರಿ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ.
Last Updated 19 ಜುಲೈ 2024, 20:58 IST
ಮೈಕ್ರೊಸಾಫ್ಟ್‌ ದಿಢೀರ್‌ ಸ್ತಬ್ಧ

EXPLAINER: Microsoft ತಾಂತ್ರಿಕ ಅಡಚಣೆ ಕ್ರೌಡ್‌ಸ್ಟ್ರೈಕ್‌ನಿಂದ ಆಗಿದ್ದು ಹೇಗೆ?

ಜಗತ್ತಿನ ಬಹುತೇಕ ಡಿಜಿಟಲ್‌ ಪ್ರಪಂಚದಲ್ಲಿರುವ ಕಂಪ್ಯೂಟರ್ ಪರದೆ ಮೇಲೆ ಶುಕ್ರವಾರ ಮೂಡಿದ ‘ಬ್ಲೂ ಸ್ಕ್ರೀನ್ ಆಫ್ ಡೆತ್’ (BSOD) ಎರರ್‌ಗೆ ಹಲವು ಉದ್ಯಮಗಳೇ ಬೆಚ್ಚಿವೆ.
Last Updated 19 ಜುಲೈ 2024, 14:20 IST
EXPLAINER: Microsoft ತಾಂತ್ರಿಕ ಅಡಚಣೆ ಕ್ರೌಡ್‌ಸ್ಟ್ರೈಕ್‌ನಿಂದ ಆಗಿದ್ದು ಹೇಗೆ?

ಐಟಿ ಸಚಿವಾಲಯವು ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ: ಅಶ್ವಿನಿ ವೈಷ್ಣವ್

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗೆ ಸಂಬಂಧಿಸಿದಂತೆ ಐಟಿ ಸಚಿವಾಲಯವು ಟೆಕ್ ದೈತ್ಯ ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Last Updated 19 ಜುಲೈ 2024, 11:25 IST
ಐಟಿ ಸಚಿವಾಲಯವು ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ: ಅಶ್ವಿನಿ ವೈಷ್ಣವ್
ADVERTISEMENT
ADVERTISEMENT
ADVERTISEMENT