ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

WFI

ADVERTISEMENT

ಒಲಿಂಪಿಕ್ಸ್ ಫೈನಲ್‌ ತಲುಪಿದ ಮೊದಲ ಕುಸ್ತಿಪಟು ವಿನೇಶ್; ಹೆಮ್ಮೆಯ ಕ್ಷಣ: ಮೋದಿ

ವಿನೇಶ್ ಫೋಗಟ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್‌ಗೆ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 'ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 16 ಆಗಸ್ಟ್ 2024, 7:07 IST
ಒಲಿಂಪಿಕ್ಸ್ ಫೈನಲ್‌ ತಲುಪಿದ ಮೊದಲ ಕುಸ್ತಿಪಟು ವಿನೇಶ್; ಹೆಮ್ಮೆಯ ಕ್ಷಣ: ಮೋದಿ

ವಿನೇಶಾ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ: WFI ಅಧ್ಯಕ್ಷ ಸಂಜಯ್ ಸಿಂಗ್

ರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿನೇಶಾ ಫೋಗಟ್ ಜೊತೆಗಿದ್ದ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.
Last Updated 7 ಆಗಸ್ಟ್ 2024, 13:50 IST
ವಿನೇಶಾ ಸಹಾಯಕ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ: WFI ಅಧ್ಯಕ್ಷ ಸಂಜಯ್ ಸಿಂಗ್

ಇಡೀ ಜಗತ್ತನ್ನೇ ಗೆಲ್ಲಲು ಹೊರಟ ವಿನೇಶಾಗೆ ಈ ದೇಶದ ವ್ಯವಸ್ಥೆಯಲ್ಲಿ ಸೋಲು: ಬಜರಂಗ್

ಇಡೀ ಜಗತನ್ನೇ ಗೆಲ್ಲಲು ಹೊರಟಿರುವ ಕುಸ್ತಿಪಟು ವಿನೇಶಾ ಫೋಗಾಟ್ ಅವರು ತನ್ನದೇ ದೇಶದಲ್ಲಿ ಸೋಲು ಎದುರಿಸಿದ್ದಳು ಎಂದು ಕುಸ್ತಿಪಟು ಬಜರಂಗ್ ಪೂನಿಯಾ ಹೇಳಿದ್ದಾರೆ.
Last Updated 6 ಆಗಸ್ಟ್ 2024, 14:13 IST
ಇಡೀ ಜಗತ್ತನ್ನೇ ಗೆಲ್ಲಲು ಹೊರಟ ವಿನೇಶಾಗೆ ಈ ದೇಶದ ವ್ಯವಸ್ಥೆಯಲ್ಲಿ ಸೋಲು: ಬಜರಂಗ್

ಒಲಿಂಪಿಕ್ಸ್‌: ಕುಸ್ತಿಪಟುಗಳಿಗೆ ಐಒಎ, ಡಬ್ಲ್ಯುಎಫ್ಐ ಬೆಂಬಲ

ಹೆಚ್ಚಿನ ಸಹಾಯಕ ಸಿಬ್ಬಂದಿ: ವಿನೇಶಾ ಮನವಿ ಸ್ವೀಕಾರ
Last Updated 10 ಜೂನ್ 2024, 15:54 IST
ಒಲಿಂಪಿಕ್ಸ್‌: ಕುಸ್ತಿಪಟುಗಳಿಗೆ ಐಒಎ, ಡಬ್ಲ್ಯುಎಫ್ಐ ಬೆಂಬಲ

ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಮಗ ಕರಣ್‌ ಭೂಷಣ್ ಸಿಂಗ್‌ ಅವರ ಬೆಂಗಾವಲು ಪಡೆ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟಿದ್ದಾರೆ.
Last Updated 29 ಮೇ 2024, 9:02 IST
ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬ್ರಿಜ್‌ಭೂಷಣ್‌ ವಿರುದ್ಧ ದೋಷಾರೋಪಣೆ ಹೊರಿಸಿ ದೆಹಲಿ ನ್ಯಾಯಾಲಯ ಆದೇಶ

ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ. ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಬ್ರಿಜಭೂಷಣ್‌ ಎದುರಿಸುತ್ತಿದ್ದಾರೆ.
Last Updated 10 ಮೇ 2024, 13:30 IST
ಬ್ರಿಜ್‌ಭೂಷಣ್‌ ವಿರುದ್ಧ ದೋಷಾರೋಪಣೆ ಹೊರಿಸಿ ದೆಹಲಿ ನ್ಯಾಯಾಲಯ ಆದೇಶ

ಪೂನಿಯಾ ಅಮಾನತು: ವಾಡಾಗೆ ಪತ್ರ

ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್
Last Updated 6 ಮೇ 2024, 0:01 IST
ಪೂನಿಯಾ ಅಮಾನತು: ವಾಡಾಗೆ ಪತ್ರ
ADVERTISEMENT

ಮೇ 9ರಿಂದ ಒಲಿಂಪಿಕ್‌ ಅರ್ಹತಾ ಟೂರ್ನಿ: ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ಮುಂದಿನ ತಿಂಗಳು ಇಸ್ತಾನ್‌ಬುಲ್‌ನಲ್ಲಿ ನಡೆಯುವ ಅಂತಿಮ ಒಲಿಂಪಿಕ್‌ ಅರ್ಹತಾ ಕುಸ್ತಿ ಟೂರ್ನಿಗೆ ಭಾರತ ಕುಸ್ತಿ ಸಂಸ್ಥೆಯು (ಡಬ್ಲ್ಯುಎಫ್‌ಐ) ಸೋಮವಾರ ತಂಡವನ್ನು ಪ್ರಕಟಿಸಿದೆ.
Last Updated 29 ಏಪ್ರಿಲ್ 2024, 23:30 IST
ಮೇ 9ರಿಂದ ಒಲಿಂಪಿಕ್‌ ಅರ್ಹತಾ ಟೂರ್ನಿ: ಹಳೆ ತಂಡಕ್ಕೆ ಮಣೆ ಹಾಕಿದ ಕುಸ್ತಿ ಸಂಸ್ಥೆ

ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ, ಮಾಜಿ ಕುಸ್ತಿಪಟು ನರಸಿಂಗ್ ಪಂಚಮ್ ಯಾದವ್ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ಏಳು ಸದಸ್ಯರನ್ನು ಒಳಗೊಂಡ ಅಥ್ಲೀಟ್ ವಿಭಾಗದ ಅಧ್ಯಕ್ಷರಾಗಿ ಬುಧವಾರ ನೇಮಕಗೊಂಡಿದ್ದಾರೆ.
Last Updated 24 ಏಪ್ರಿಲ್ 2024, 10:35 IST
ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗದ ಅಧ್ಯಕ್ಷರಾಗಿ ನರಸಿಂಗ್‌ ಯಾದವ್ ನೇಮಕ

ಒಲಿಂಪಿಕ್ಸ್‌ ಕನಸು ಭಗ್ನಗೊಳಿಸಲು WFI ಸಂಚು:ಆರೋಪ ನಿರಾಕರಿಸಿದ ಕುಸ್ತಿ ಫೆಡರೇಷನ್‌

ವಿನೇಶಾ ಫೋಗಟ್‌ ಆರೋಪ ನಿರಾಕರಿಸಿದ ಕುಸ್ತಿ ಫೆಡರೇಷನ್‌
Last Updated 12 ಏಪ್ರಿಲ್ 2024, 16:34 IST
ಒಲಿಂಪಿಕ್ಸ್‌ ಕನಸು ಭಗ್ನಗೊಳಿಸಲು WFI ಸಂಚು:ಆರೋಪ ನಿರಾಕರಿಸಿದ ಕುಸ್ತಿ ಫೆಡರೇಷನ್‌
ADVERTISEMENT
ADVERTISEMENT
ADVERTISEMENT