ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Wild Bird

ADVERTISEMENT

ನವರಂಗಿಯ ನೆಪದಲ್ಲಿ...

ತಲೆ ಬಗ್ಗಿಸಿಕೊಂಡು ರೋಗಿಯ ಹೆಸರು ಬರೆದುಕೊಳ್ಳುತ್ತಿದ್ದ ಶುಶ್ರೂಕಿಗೆ ‘ಪಡೀಲ್’ ಎಂಬ ಶಬ್ಧ ಕೇಳಿಬಂತು. ವರ್ಣಮಯವಾದ ಹಕ್ಕಿಯೊಂದು ವೇಗವಾಗಿ ಬಂದು ಒಂದು ಇಂಚು ದಪ್ಪದ ಪಾರದರ್ಶಕ ಗಾಜಿಗೆ ಡಿಕ್ಕಿಯಾಗಿತ್ತು.
Last Updated 24 ಮಾರ್ಚ್ 2024, 0:13 IST
ನವರಂಗಿಯ ನೆಪದಲ್ಲಿ...

World Environment Day 2022 | ಜ್ವರ ಬಂದಿದೆ ಭೂಮಿಗೆ ಜ್ವರ ಬಂದಿದೆ

ನಿಮಗೆ ರೆಡ್ ನಾಟ್ ಹಕ್ಕಿಗಳ ಬಗ್ಗೆ ತಿಳಿದಿರಬಹುದು. ಸುದೀರ್ಘ ವಲಸೆಗೆ ಇವು ಪ್ರಸಿದ್ಧಿ. ಈ ಹಕ್ಕಿಗಳು ದಕ್ಷಿಣ ಅಮೆರಿಕಾದ ಕೆಳ ತುದಿಯಿಂದ ಹೊರಟು ಉತ್ತರ ಧ್ರುವಕ್ಕೆ ತೆರಳುತ್ತವೆ. ಅಲ್ಲಿಯ ಹಿಮ ಪರ್ವತಗಳಲ್ಲಿ ಗೂಡುಕಟ್ಟಿ, ಮರಿ ಮಾಡಿಕೊಂಡು ಮತ್ತೆ ತವರಿಗೆ ವಾಪಸಾಗುತ್ತವೆ. ಈ ಮಹಾಪ್ರಯಾಣದಲ್ಲಿ ಅವು ಕ್ರಮಿಸುವ ದೂರ ಸುಮಾರು ಇಪ್ಪತ್ತೆಂಟು ಸಾವಿರ ಕಿಲೊಮೀಟರ್‌ಗಳು. ರೆಡ್ ನಾಟ್ ಹಕ್ಕಿಗಳ ಈ ಅಮೋಘ ಪ್ರಯಾಣವೇ ಒಂದು ಸಾಹಸಗಾಥೆ.
Last Updated 5 ಜೂನ್ 2022, 4:28 IST
World Environment Day 2022 | ಜ್ವರ ಬಂದಿದೆ ಭೂಮಿಗೆ ಜ್ವರ ಬಂದಿದೆ

ಹೊಸಪೇಟೆ: ಕನ್ನಡ ವಿ.ವಿ.ಯಲ್ಲಿ ಕಾಡು ಸಿಪಿಲೆ! ಎಲ್ಲಿಂದ ಬಂತು ಈ ಅಪರೂಪದ ಪಕ್ಷಿ?

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಗುಬ್ಬಿಯನ್ನೇ ಹೋಲುವ ಅಪರೂಪದ ಪಕ್ಷಿ ಕಾಡು ಸಿಪಿಲೆ (ವ್ಯಾಗ್‌ಟೇಲ್‌) ಕಾಣಿಸಿಕೊಂಡಿದೆ.
Last Updated 31 ಮಾರ್ಚ್ 2021, 9:32 IST
ಹೊಸಪೇಟೆ: ಕನ್ನಡ ವಿ.ವಿ.ಯಲ್ಲಿ ಕಾಡು ಸಿಪಿಲೆ! ಎಲ್ಲಿಂದ ಬಂತು ಈ ಅಪರೂಪದ ಪಕ್ಷಿ?

ಮಳೆಯ ಮುನ್ಸೂಚನೆಯೊಂದಿಗೆ ಬಂದ ಚಾತಕ ಪಕ್ಷಿ..!

ಸಂತಾನೋತ್ಪತ್ತಿಗೆ ನರೇಗಲ್‌ ಹೋಬಳಿಗೆ ವಲಸೆ ಬಂದಿರುವ ಹಕ್ಕಿಗಳು
Last Updated 29 ಜೂನ್ 2020, 11:42 IST
ಮಳೆಯ ಮುನ್ಸೂಚನೆಯೊಂದಿಗೆ ಬಂದ ಚಾತಕ ಪಕ್ಷಿ..!

ವಿಶ್ವದ ಅತಿ ಪುಟ್ಟ ಕ್ರೇನ್ ‘ಡಿಮಾಯ್ಸೆಲ್‌’

ಕೆಲವು ಹಕ್ಕಿಗಳು ಆಕರ್ಷಕ ದೇಹರಚನೆಯಿಂದಲೇ ಗಮನ ಸೆಳೆಯುತ್ತವೆ. ಇಂತಹ ಸುಂದರ ಹಕ್ಕಿಗಳ ಕುರಿತು ಕಥೆ–ಕವಿತೆಗಳಲ್ಲೂ ಉಲ್ಲೇಖಿಸಲಾಗಿದೆ. ನಿಸರ್ಗ ಪ್ರಿಯರ ಗಮನ ಸೆಳೆಯುವ ಹಕ್ಕಿಗಳಲ್ಲಿ ಕ್ರೇನ್‌ಗಳು ಇವೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಸುಂದರ ಬಕಪಕ್ಷಿಗಳಲ್ಲಿ ಒಂದಾದ ಹಾಗೂ ಕ್ರೇನ್‌ಗಳಲ್ಲೇ ಅತಿಪುಟ್ಟದಾದ ಡೆಮಾಯ್ಸೆಲ್‌ ಕ್ರೇನ್‌ (Demoiselle Crane) ಬಗ್ಗೆ ತಿಳಿಯೋಣ.
Last Updated 16 ಜನವರಿ 2020, 19:45 IST
ವಿಶ್ವದ ಅತಿ ಪುಟ್ಟ ಕ್ರೇನ್ ‘ಡಿಮಾಯ್ಸೆಲ್‌’

ಸರಾಗವಾಗಿ ಈಜುವ ಎಂಪರರ್‌ ಹೆಬ್ಬಾತು

ಹೆಬ್ಬಾತುಗಳಲ್ಲಿಯೇ ಎಂಪರರ್‌ ಹೆಬ್ಬಾತು ವಿಶಿಷ್ಟ ರೂಪ ಹಾಗೂ ಶಾಂತ ಸ್ವಭಾವದಿಂದಲೇ ಪ್ರಸಿದ್ಧಿ. ಹಾಗಾಗಿ ಇದಕ್ಕೆ ಸಾರ್ವಭೌಮತೆಯ ಹೆಸರು ದಕ್ಕಿದೆ. ಇದರ ವೈಜ್ಞಾನಿಕ ಹೆಸರು ಚೆನ್‌ ಕನಾಗಿಕಾ (Chen canagica). ಇದು ಅನಾಟಿಡೇ (Anatidae) ಕುಟುಂಬಕ್ಕೆ ಸೇರಿದೆ. ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.
Last Updated 13 ಜನವರಿ 2020, 19:45 IST
ಸರಾಗವಾಗಿ ಈಜುವ ಎಂಪರರ್‌ ಹೆಬ್ಬಾತು

ಸಂಕೋಚ ಸ್ವಭಾವದ ನೀಲಿ ಪೆಂಗ್ವಿನ್‌

ಪೆಂಗ್ವಿನ್‌ ಪ್ರಭೇದಗಳಲ್ಲಿಯೇ ಅತಿ ಸಣ್ಣ ಗಾತ್ರದಲ್ಲಿರುವುದು ನೀಲಿ ಪೆಂಗ್ವಿನ್‌. ಇದರ ವೈಜ್ಞಾನಿಕ ಹೆಸರು ಎಡಿಪುಟಲಾ ಮೈನರ್‌ ( Eudyptula minor). ಸ್ಪೆನ್ಸಿಡಾ (Spheniscidae)ಕುಟುಂಬಕ್ಕೆ ಸೇರಿದೆ. ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.
Last Updated 1 ಜನವರಿ 2020, 19:45 IST
ಸಂಕೋಚ ಸ್ವಭಾವದ ನೀಲಿ ಪೆಂಗ್ವಿನ್‌
ADVERTISEMENT

ಕಪ್ಪು–ಬಿಳಿ ಪುಕ್ಕದ ಕಿಂಗ್‌ಫಿಶರ್‌

ಬಹುತೇಕ ಪಕ್ಷಿ ಪ್ರಿಯರಿಗೆ ಪರಿಚಯವಿರುವ ಹಕ್ಕಿಗಳಲ್ಲಿ ಕಿಂಗ್‌ಫಿಶರ್ ಕೂಡ ಒಂದು. ಕನ್ನಡದಲ್ಲಿ ಇದನ್ನು ಮಿಂಚುಳ್ಳಿ, ನೀರು ಮುಳುಕ, ಜಾಲಗಾರ ಹಕ್ಕಿ ಎನ್ನುತ್ತಾರೆ. ವಿಶ್ವದ ವಿವಿಧ ಭೂಭಾಗಗಳಲ್ಲಿ ಹಲವು ಕಿಂಗ್‌ಫಿಶರ್ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಚಿತ್ತಾಕರ್ಷಕ ದೇಹರಚನೆಯ ಪೀಡ್ ಕಿಂಗ್‌ಫಿಶರ್‌ (Pied Kingfisher) ಬಗ್ಗೆ ತಿಳಿಯೋಣ.
Last Updated 12 ಡಿಸೆಂಬರ್ 2019, 19:45 IST
ಕಪ್ಪು–ಬಿಳಿ ಪುಕ್ಕದ ಕಿಂಗ್‌ಫಿಶರ್‌
ADVERTISEMENT
ADVERTISEMENT
ADVERTISEMENT