ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

wild elephant

ADVERTISEMENT

ಕಾಡಾನೆ ಹಾವಳಿ: ಶಾಶ್ವತ ಪರಿಹಾರಕ್ಕೆ ಒತ್ತಾಯ

ಬೇಲೂರು: ‘ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸರ್ಕಾರ ಹತ್ತು ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ರಾಜು ಎಚ್ಚರಿಸಿದರು.
Last Updated 13 ನವೆಂಬರ್ 2024, 14:24 IST
ಕಾಡಾನೆ ಹಾವಳಿ: ಶಾಶ್ವತ ಪರಿಹಾರಕ್ಕೆ ಒತ್ತಾಯ

ಕಾಡಾನೆಗಳ ದಾಳಿ: ಬೆಳೆ ಹಾನಿ

ಬೇಲೂರು: ತಾಲ್ಲೂಕಿನ ಹಿರಿಕೋಲೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
Last Updated 13 ನವೆಂಬರ್ 2024, 14:07 IST
ಕಾಡಾನೆಗಳ ದಾಳಿ: ಬೆಳೆ ಹಾನಿ

ದುಬಾರೆಯಲ್ಲೂ ಧನಂಜಯ, ಕಂಜನ್ ಕಾದಾಟ

ದಂತದಿಂದ ಕಂಜನ್‌ಗೆ ತಿವಿದ ಧನಂಜಯ
Last Updated 24 ಅಕ್ಟೋಬರ್ 2024, 0:24 IST
ದುಬಾರೆಯಲ್ಲೂ ಧನಂಜಯ, ಕಂಜನ್ ಕಾದಾಟ

ವಿರಾಜಪೇಟೆ | ಕಾಡಾನೆ ಹಾವಳಿ: ಫಸಲು ನಷ್ಟ

ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದ ಕುಂಡ್ರಂಡ ಸಿ.ಪೊನ್ನಪ್ಪ ಅವರ ಭತ್ತದ ಗದ್ದೆ ಹಾಗೂ ತೋಟದಲ್ಲಿ ಈಚೆಗೆ ಕಾಡಾನೆಗಳು ದಾಂದಲೆ ನಡೆಸಿದ ಪರಿಣಾಮ ಭತ್ತ, ಕಾಫಿ, ಅಡಿಕೆ ಫಸಲು ನಷ್ಟವಾಗಿದೆ.
Last Updated 22 ಅಕ್ಟೋಬರ್ 2024, 13:54 IST
ವಿರಾಜಪೇಟೆ | ಕಾಡಾನೆ ಹಾವಳಿ: ಫಸಲು ನಷ್ಟ

ಹನಗೋಡು: ಭೀಮ ಬಂದರೂ ಜಗ್ಗದ ಕಾಡಾನೆ ಹಿಂಡು

ಹನಗೋಡು ಬಳಿ ಬೀಡುಬಿಟ್ಟು ಬೆಳೆ ನಾಶ
Last Updated 17 ಅಕ್ಟೋಬರ್ 2024, 16:25 IST
ಹನಗೋಡು: ಭೀಮ ಬಂದರೂ ಜಗ್ಗದ ಕಾಡಾನೆ ಹಿಂಡು

ಸಕಲೇಶಪುರ: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು

ತಾಲ್ಲೂಕಿನ ಬಾಳ್ಳುಪೇಟೆ ಸಮೀಪದ ಬನವಾಸೆ ಗ್ರಾಮದಲ್ಲಿ ಗುರುವಾರ ವಿದ್ಯುತ್ ತಂತಿ ತುಗುಲಿ ಭಾರೀ ಗಾತ್ರದ ಕಾಡಾನೆಯೊಂದು ಮೃತಪಟ್ಟಿದೆ.
Last Updated 17 ಅಕ್ಟೋಬರ್ 2024, 14:09 IST
ಸಕಲೇಶಪುರ: ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು

ಸುಂಟಿಕೊಪ್ಪದಲ್ಲಿ ಕಾಡಾನೆ ಸಂಚಾರ: ಆತಂಕ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಏಳನೇ ಹೊಸಕೋಟೆ ಭಾಗದಲ್ಲಿ ಮತ್ತೆ ಕಾಡಾನೆಗಳು ಹಗಲು ವೇಳೆಯಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿವೆ.
Last Updated 31 ಜುಲೈ 2024, 13:27 IST
ಸುಂಟಿಕೊಪ್ಪದಲ್ಲಿ ಕಾಡಾನೆ ಸಂಚಾರ: ಆತಂಕ
ADVERTISEMENT

ಆನೇಕಲ್ | ಸೆರೆಯಲ್ಲಿ ದಿನ ಕಳೆದ ಪುಂಡಾನೆ: ತಣಿಯದ ಕೋಪ

ಅಸಹನೆಯಿಂದ ದಿಮ್ಮಿಒದ್ದು, ಮೇಲೇರಲು ಯತ್ನ* ನಿಂತಲ್ಲಿ ನಿಲ್ಲದೆ ಅತ್ತಿಂದಿತ್ತ ಓಡಾಟ* ಪತ್ತೆಯಾಗದ ತುಂಟ ‘ಕೋಳಿ ಒಂಟೆ’
Last Updated 31 ಜುಲೈ 2024, 0:28 IST
ಆನೇಕಲ್ | ಸೆರೆಯಲ್ಲಿ ದಿನ ಕಳೆದ ಪುಂಡಾನೆ: ತಣಿಯದ ಕೋಪ

ಆನೇಕಲ್: ಕ್ರಾಲ್‌ನಲ್ಲಿ ದಿನ ಕಳೆದ ಕಾಡಾನೆ ಮಕ್ನಾ

ಹತ್ತು ದಿನಗಳ ಒಳಗೆ ಮೂರು ಜನರನ್ನು ಕೊಂದ ಕಾಡಾನೆ ಮಕ್ನಾ (ದಂತವಿಲ್ಲದ ಗಂಡಾನೆ) ಸೆರೆ ಹಿಡಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪಳಗಿಸುತ್ತಿದ್ದಾರೆ. ...
Last Updated 30 ಜುಲೈ 2024, 16:17 IST
ಆನೇಕಲ್: ಕ್ರಾಲ್‌ನಲ್ಲಿ ದಿನ ಕಳೆದ ಕಾಡಾನೆ ಮಕ್ನಾ

ನಾಪೋಕ್ಲು | ಕಾಡಾನೆ ಉಪಟಳ: ಕಾಫಿ ಗಿಡಗಳಿಗೆ ಹಾನಿ

ನಾಪೋಕ್ಲು ಸಮೀಪದ ಅಯ್ಯ೦ಗೇರಿ ಗ್ರಾಮದ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿದ್ದು, ಕಾಫಿ ಬೆಳೆಗೆ ನಷ್ಟವಾಗಿದೆ.
Last Updated 28 ಜುಲೈ 2024, 13:27 IST
ನಾಪೋಕ್ಲು | ಕಾಡಾನೆ ಉಪಟಳ: ಕಾಫಿ ಗಿಡಗಳಿಗೆ ಹಾನಿ
ADVERTISEMENT
ADVERTISEMENT
ADVERTISEMENT