ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

wildfire

ADVERTISEMENT

ಕಾಡ್ಗಿಚ್ಚು, ಅರಣ್ಯ ಸಂರಕ್ಷಣೆ: ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮಂಗಳವಾರ ಈ ಕುರಿತು ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
Last Updated 2 ಅಕ್ಟೋಬರ್ 2024, 7:04 IST
ಕಾಡ್ಗಿಚ್ಚು, ಅರಣ್ಯ ಸಂರಕ್ಷಣೆ: ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ಹವಾಮಾನ ಬದಲಾವಣೆಯಿಂದ ಅಮೆಜಾನ್ ಕಾಡುಗಳಲ್ಲಿ ಕಾಡ್ಗಿಚ್ಚು 20 ಪಟ್ಟು ಹೆಚ್ಚಳ! ವರದಿ

Earth System Science Data ಜರ್ನಲ್‌ನಲ್ಲಿ ಪ್ರಕಟವಾಗಿರುವ The State of Wildfires report ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
Last Updated 20 ಆಗಸ್ಟ್ 2024, 5:27 IST
ಹವಾಮಾನ ಬದಲಾವಣೆಯಿಂದ ಅಮೆಜಾನ್ ಕಾಡುಗಳಲ್ಲಿ ಕಾಡ್ಗಿಚ್ಚು 20 ಪಟ್ಟು ಹೆಚ್ಚಳ! ವರದಿ

ಕ್ಯಾಲಿಫೋರ್ನಿಯಾ: 3.6 ಲಕ್ಷ ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಕಾಳ್ಗಿಚ್ಚು

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು ಸುಮಾರು 3.6 ಲಕ್ಷ ಎಕರೆಗೂ ಹೆಚ್ಚು ಪ್ರದೇಶಕ್ಕೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜುಲೈ 2024, 5:20 IST
ಕ್ಯಾಲಿಫೋರ್ನಿಯಾ: 3.6 ಲಕ್ಷ ಎಕರೆ ಪ್ರದೇಶಕ್ಕೆ ವ್ಯಾಪಿಸಿದ ಕಾಳ್ಗಿಚ್ಚು

ಸಂಪಾದಕೀಯ | ಅತಿಶಾಖದ ಜೊತೆಗೆ ಕಾಳ್ಗಿಚ್ಚು: ನಿಸರ್ಗ ಸಂಕಟಕ್ಕೆ ಯಾರು ದಿಕ್ಕು?

ಜನನಾಯಕರಿಂದ ಎಲ್ಲೆಲ್ಲೂ ಬೆಂಕಿಯುಗುಳುವ ಭಾಷಣಗಳು ಕೇಳಿಬರುತ್ತಿವೆಯೇ ವಿನಾ ನಿಸರ್ಗ ರಕ್ಷಣೆ, ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳು ಕತ್ತಲಲ್ಲೇ ಉಳಿದಂತಾಗಿವೆ
Last Updated 7 ಮೇ 2024, 0:18 IST
ಸಂಪಾದಕೀಯ | ಅತಿಶಾಖದ ಜೊತೆಗೆ ಕಾಳ್ಗಿಚ್ಚು: ನಿಸರ್ಗ ಸಂಕಟಕ್ಕೆ ಯಾರು ದಿಕ್ಕು?

ಕಾಡ್ಗಿಚ್ಚು ತಡೆ: ತಂತ್ರಜ್ಞಾನಕ್ಕೆ ಮೊರೆ

29 ಫೈರ್ ಕ್ಯಾಂಪ್ ತಂಡ ರಚನೆ, 193 ತಾತ್ಕಾಲಿಕ ಸಿಬ್ಬಂದಿ ನೇಮಕ
Last Updated 20 ಮಾರ್ಚ್ 2024, 9:12 IST
ಕಾಡ್ಗಿಚ್ಚು ತಡೆ: ತಂತ್ರಜ್ಞಾನಕ್ಕೆ ಮೊರೆ

ಸಂಗತ | ಕಾಳ್ಗಿಚ್ಚು: ಬದುಕನ್ನೂ ಸುಟ್ಟೀತು!

ಪಶ್ಚಿಮಘಟ್ಟದ ಕಾಡಿಗೆ ಬೆಂಕಿ ಬಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಅದರ ಹಿಂದೆ ಅಗೋಚರವಾಗಿ ಒಬ್ಬ ಮನುಷ್ಯ ಇರುವುದು ವಿಷಾದಕರ
Last Updated 15 ಫೆಬ್ರುವರಿ 2024, 0:30 IST
ಸಂಗತ | ಕಾಳ್ಗಿಚ್ಚು: ಬದುಕನ್ನೂ ಸುಟ್ಟೀತು!

ಸಂಡೂರು: ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ತಯಾರಿ

ಹಲವು ಕ್ರಮಗಳ ಮಧ್ಯೆಯೂ ಕೊನೆಗಾಣದ ಕಿಡಿಗೇಡಿಗಳ ಕೃತ್ಯ
Last Updated 12 ಡಿಸೆಂಬರ್ 2023, 6:12 IST
ಸಂಡೂರು: ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ತಯಾರಿ
ADVERTISEMENT

ಗ್ರೀಸ್‌ನಲ್ಲಿ ಕಾಳ್ಗಿಚ್ಚು: 18 ವಲಸಿಗರ ಸಾವು

ಉತ್ತರ ಗ್ರೀಸ್‌ನ ಇವೋರ್ಸ್‌ ಪ್ರಾಂತ್ಯದಲ್ಲಿ ಕಾಳ್ಗಿಚ್ಚಿಗೆ ಬಲಿಯಾದ 18 ಮಂದಿಯ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಇವರು ವಲಸಿಗರಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಆಗಸ್ಟ್ 2023, 14:26 IST
ಗ್ರೀಸ್‌ನಲ್ಲಿ ಕಾಳ್ಗಿಚ್ಚು: 18 ವಲಸಿಗರ ಸಾವು

ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

ಸ್ಪೇನ್‌ನ ಟೆನೆರಿಫ್‌ ದ್ವೀಪದ ಉತ್ತರದಲ್ಲಿ ಹಬ್ಬಿರುವ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಾರದ ಕಾರಣ ಶನಿವಾರ ಬೆಳಿಗ್ಗೆ ಸಾವಿರಾರು ಜನರನ್ನು ತಮ್ಮ ಮನೆಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
Last Updated 19 ಆಗಸ್ಟ್ 2023, 14:00 IST
ನಿಯಂತ್ರಣಕ್ಕೆ ಸಿಗದ ಕಾಳ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

ಹವಾಯಿ ಕಾಳ್ಗಿಚ್ಚು: 106ಕ್ಕೇರಿದ ಸಾವಿನ ಸಂಖ್ಯೆ

ಅಮೆರಿಕದ ಹವಾಯಿ ದ್ವೀಪದ ಮಾಯಿಯಲ್ಲಿ ಭೀಕರ ಕಾಳ್ಗಿಚ್ಚು ಹರಡಿ ಹಲವು ಭಾಗಗಳನ್ನು ನಾಶಪಡಿಸಿ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಾವಿನ ಸಂಖ್ಯೆ 106ಕ್ಕೇರಿದೆ.
Last Updated 16 ಆಗಸ್ಟ್ 2023, 16:20 IST
ಹವಾಯಿ ಕಾಳ್ಗಿಚ್ಚು: 106ಕ್ಕೇರಿದ ಸಾವಿನ ಸಂಖ್ಯೆ
ADVERTISEMENT
ADVERTISEMENT
ADVERTISEMENT