ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು: ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ತಯಾರಿ

ಹಲವು ಕ್ರಮಗಳ ಮಧ್ಯೆಯೂ ಕೊನೆಗಾಣದ ಕಿಡಿಗೇಡಿಗಳ ಕೃತ್ಯ
ರಾಮು ಅರಕೇರಿ
Published : 12 ಡಿಸೆಂಬರ್ 2023, 6:12 IST
Last Updated : 12 ಡಿಸೆಂಬರ್ 2023, 6:12 IST
ಫಾಲೋ ಮಾಡಿ
Comments
ಸಂಡೂರಿನ ಅರಣ್ಯ ಪ್ರದೇಶದಕ್ಕೆ ಕಳೆದ ವರ್ಷ ಬೆಂಕಿ ಬಿದ್ದಾಗ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು

ಈ ಬಾರಿ ಗಣಿಪ್ರದೇಶದಲ್ಲಿ ಪ್ರತಿ ಕಂಪನಿಗೂ ಸುಮಾರು ಒಂದು ಕಿಲೋಮೀಟರ್ ಸುತ್ತಳತೆ ಪ್ರದೇಶದಲ್ಲಿ ಬೆಂಕಿ ತಡೆಗೆ ಜವಬ್ದಾರಿ ನೀಡಲಾಗುತ್ತಿದೆ. ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆಸಿದ್ದೇವೆ.
–ಸಂದೀಪ್ ಸೂರ್ಯವಂಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ
ಪ್ರತೀ ವರ್ಷ 10 ಮೀಟರ್ ಫೈರ್ ಲೈನ್ ಮಾಡಲಾಗುತ್ತಿತ್ತು. ಈ ಸಲ 25 ಮೀಟರ್ ಅಗಲ ಮಾಡಲಾಗುತ್ತಿದೆ. ಸ್ಪಂದಿಸಲು ಜನರಿಗೂ ಮನವಿ ಮಾಡುತ್ತೇವೆ. ಕೃತ್ಯಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು
–ಸಯ್ಯದ್ ದಾದಾ ಖಲಂದರ್, ಆರ್‌ಎಫ್ಒ ದಕ್ಷಿಣ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT