ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Forest Department

ADVERTISEMENT

ಚಿಕ್ಕಮಗಳೂರು | ಕಾಡಿನ ಬದುಕು: ಕಮರಿದ ಮದುವೆ ಕನಸು

ಕಾಡಿನಲ್ಲೇ ಉಳಿದ 10 ಕುಟುಂಬ: ವನ್ಯಜೀವಿಗಳ ನಡುವೆ ಜೀವನ: ಸ್ಥಳಾಂತರ ಮಾಡದ ಸರ್ಕಾರ
Last Updated 19 ನವೆಂಬರ್ 2024, 5:47 IST
ಚಿಕ್ಕಮಗಳೂರು | ಕಾಡಿನ ಬದುಕು: ಕಮರಿದ ಮದುವೆ ಕನಸು

ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಅರಣ್ಯದೊಳಗೆ ಜಾಗೃತಿಯ ಪಾಠ

ಬ್ರಹ್ಮಾವರ: ಅರಣ್ಯ ಇಲಾಖೆ ವತಿಯಿಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 8 ವರ್ಷಗಳಿಂದ ನಡೆಯುತ್ತಿರುವ ಚಿಣ್ಣರ ವನ ದರ್ಶನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Last Updated 19 ನವೆಂಬರ್ 2024, 5:44 IST
ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಅರಣ್ಯದೊಳಗೆ ಜಾಗೃತಿಯ ಪಾಠ

ಶಿರಸಿ: ಗಜಪಡೆಯ ಮೇಲೆ ಡ್ರೋಣ್ ಕಣ್ಣು

‘ಎಲಿಫಂಟ್ ಕಾರಿಡಾರ್’ನಿಂದ ಹೊರಗುಳಿದ ಗಜಪಡೆಯ ಸದಸ್ಯರ ಮೇಲೆ ನಿಗಾ ಇಟ್ಟು ಅವುಗಳನ್ನು ಪುನಃ ಸರಿದಾರಿಗೆ ತರಲು ಇಲ್ಲಿನ ಅರಣ್ಯ ಇಲಾಖೆ ‘ಡ್ರೋಣ್ ಕಣ್ಗಾವಲು’ ಆರಂಭಿಸಿದೆ.
Last Updated 11 ನವೆಂಬರ್ 2024, 4:40 IST
ಶಿರಸಿ: ಗಜಪಡೆಯ ಮೇಲೆ ಡ್ರೋಣ್ ಕಣ್ಣು

ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಅರಣ್ಯ ಮತ್ತು ಗಣಿ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಎರಡೂ ವಿಷಯಗಳ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು.
Last Updated 10 ನವೆಂಬರ್ 2024, 23:37 IST
ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಬಳ್ಳಾರಿ: ಜೆಎಸ್‌ಡಬ್ಲ್ಯು ಜಲವಿದ್ಯುತ್‌ ಯೋಜನೆಗೆ ಅರಣ್ಯ

ಸರ್ಕಾರವೇ ಯೋಜನೆ ಕೈಗೆತ್ತಿಕೊಳ್ಳಲಿ ಎಂಬ ಸಲಹೆ ನಿರ್ಲಕ್ಷಿಸಿದ್ದ ಬೊಮ್ಮಾಯಿ ಸರ್ಕಾರ
Last Updated 9 ನವೆಂಬರ್ 2024, 5:25 IST
ಬಳ್ಳಾರಿ: ಜೆಎಸ್‌ಡಬ್ಲ್ಯು ಜಲವಿದ್ಯುತ್‌ ಯೋಜನೆಗೆ ಅರಣ್ಯ

ರಾಯಚೂರು | ವ್ಯಾಪಾರಕ್ಕೆ ಅಡಚಣೆ ನೆಪ: ಮತ್ತೆ 36 ಬೃಹತ್ ಮರಗಳ ಮಾರಣಹೋಮ?

ಅರಣ್ಯ ಪ್ರದೇಶವೇ ಇಲ್ಲದಿರುವ ಕಾರಣ ಹಾಗೂ ಮರಗಳ ಕೊರತೆಯಿಂದ ರಾಯಚೂರು ನಗರದಲ್ಲಿ ವರ್ಷವೀಡಿ ಧಗೆ ಮುಂದುವರಿದಿರುತ್ತದೆ. ಜನರ ಗೋಳಾಟ ನೋಡಲಾಗದೇ ಪರಿಸರ ಪ್ರೇಮಿಗಳು ಹತ್ತು ವರ್ಷಗಳಿಂದ ನಗರದಲ್ಲಿ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ.
Last Updated 4 ನವೆಂಬರ್ 2024, 5:58 IST
ರಾಯಚೂರು | ವ್ಯಾಪಾರಕ್ಕೆ ಅಡಚಣೆ ನೆಪ: ಮತ್ತೆ 36 ಬೃಹತ್ ಮರಗಳ ಮಾರಣಹೋಮ?

ಅರಣ್ಯ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ: ಸಿದ್ದರಾಮಯ್ಯ

ಹಲವು ರಾಜ್ಯಗಳಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನ ಎಂದು ಪರಿಗಣಿಸುವುದಿಲ್ಲ. ನಮ್ಮ ರಾಜ್ಯದಲ್ಲೂ ಅದೇ ಮಾದರಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 30 ಅಕ್ಟೋಬರ್ 2024, 12:47 IST
ಅರಣ್ಯ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸಲ್ಲ: ಸಿದ್ದರಾಮಯ್ಯ
ADVERTISEMENT

61 ಎಕರೆ ಒತ್ತುವರಿ ತೆರವಿಗೆ ನಿರ್ದೇಶನ: ಶ್ರೀನಿವಾಸಪುರ ಅರಣ್ಯ ಜಮೀನು ಪ್ರಕರಣ

ಜಂಟಿ ಸರ್ವೆ ನಡೆಸಿ, ಒತ್ತುವರಿ ಕಂಡುಬಂದರೆ ತೆರವುಗೊಳಿಸುವಂತೆ ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ.
Last Updated 23 ಅಕ್ಟೋಬರ್ 2024, 16:09 IST
61 ಎಕರೆ ಒತ್ತುವರಿ ತೆರವಿಗೆ ನಿರ್ದೇಶನ: ಶ್ರೀನಿವಾಸಪುರ ಅರಣ್ಯ ಜಮೀನು ಪ್ರಕರಣ

ವನ್ಯಜೀವಿಗಳಿಗೆ ಚಿಕಿತ್ಸೆ ನಿಲ್ಲಿಸಿ: ಅರಣ್ಯ ಸಚಿವರಿಗೆ ಸಂಜಯ್‌ ಗುಬ್ಬಿ ಪತ್ರ

‘ವನ್ಯಜೀವಿಗಳು ನೈಸರ್ಗಿಕವಾಗಿ ಗಾಯಗೊಂಡಾಗ, ಸಹಜವಾಗಿಯೇ ಗುಣಮುಖವಾಗುವ ಸಾಮರ್ಥ್ಯ ಹೊಂದಿವೆ. ಹೀಗಾಗಿ ಅಂತಹ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಬೇಕು’ ಎಂದು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಪತ್ರ ಬರೆದಿದ್ದಾರೆ.
Last Updated 12 ಅಕ್ಟೋಬರ್ 2024, 23:30 IST
ವನ್ಯಜೀವಿಗಳಿಗೆ ಚಿಕಿತ್ಸೆ ನಿಲ್ಲಿಸಿ: ಅರಣ್ಯ ಸಚಿವರಿಗೆ ಸಂಜಯ್‌ ಗುಬ್ಬಿ ಪತ್ರ

ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ

ಬೆಂಗಳೂರು ನಗರದ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ ನೀಡಿದೆ.
Last Updated 8 ಅಕ್ಟೋಬರ್ 2024, 0:30 IST
ಬೆಂಗಳೂರು | ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿ ಸಭೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT