ಶಬ್ದಗಳ ಪರಿಕಲ್ಪನೆ ಎಷ್ಟು ಅಗತ್ಯ?
ಮಗುವಿನಲ್ಲಿ ಶಬ್ದಗಳ ಪರಿಕಲ್ಪನೆಯ ಜ್ಞಾನ ಹೆಚ್ಚಾದಂತೆ ಭಾಷಾ ಪಕ್ವತೆ ಹೆಚ್ಚುವುದು. ಕೌಶಲ ವೃದ್ಧಿಯಾಗುವುದು. ಶಾಲಾ ಪಠ್ಯದಲ್ಲಿ ಪರಿಕಲ್ಪನೆ ಬಗ್ಗೆ ತಿಳಿವಳಿಕೆ ಸುಧಾರಿಸಲು ನಿಬಂಧ ಬರೆಸುವುದು, ಭಾಷಣ ಸ್ಪರ್ಧೆ ಏರ್ಪಡಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಬಹುದು.Last Updated 5 ಮಾರ್ಚ್ 2019, 19:31 IST