ಜಾಗತಿಕ ಹಸಿವು ಸೂಚ್ಯಂಕ | ಸಚಿವೆ ಸ್ಮೃತಿ ಹೇಳಿಕೆಗೆ ಕನಿಮೋಳಿ ಖಂಡನೆ
‘ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಸಾಧನೆಯ ವರದಿಯನ್ನೇ ಲೇವಡಿ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಖಂಡನೀಯ’ ಎಂದು ಡಿಎಂಕೆ ಸಂಸದೆ ಕನಿಮೋಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.Last Updated 21 ಅಕ್ಟೋಬರ್ 2023, 10:45 IST