ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

world rankings

ADVERTISEMENT

QS World University Rankings | ಸಂಶೋಧನೆ, ನಾವೀನ್ಯತೆಗೆ ಉತ್ತೇಜನ: ಮೋದಿ

ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿನ ಗುಣಾತ್ಮಕ ಬದಲಾವಣೆಯು 'ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್‌‌'ನಲ್ಲಿ ಪ್ರತಿಫಲಿಸುತ್ತಿದ್ದು, ಮೂರನೇ ಅವಧಿಯಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಮತ್ತಷ್ಟು ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 7 ಜೂನ್ 2024, 4:55 IST
QS World University Rankings | ಸಂಶೋಧನೆ, ನಾವೀನ್ಯತೆಗೆ ಉತ್ತೇಜನ: ಮೋದಿ

ಹಾಕಿ ರ‍್ಯಾಂಕಿಂಗ್‌ನಲ್ಲಿ ಭಾರತ ಪುರುಷ-ಮಹಿಳಾ ತಂಡಗಳ ಶ್ರೇಷ್ಠ ಸಾಧನೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ವಿಶ್ವ ರ‍್ಯಾಂಕಿಂಗ್‌ನಲ್ಲೂ ಕ್ರಮವಾಗಿ ಮೂರನೇ ಹಾಗೂ ಎಂಟನೇ ಸ್ಥಾನಗಳಿಗೆ ಜಿಗಿದಿದೆ.
Last Updated 7 ಆಗಸ್ಟ್ 2021, 10:09 IST
ಹಾಕಿ ರ‍್ಯಾಂಕಿಂಗ್‌ನಲ್ಲಿ ಭಾರತ ಪುರುಷ-ಮಹಿಳಾ ತಂಡಗಳ ಶ್ರೇಷ್ಠ ಸಾಧನೆ

ಮಹಿಳಾ ಆರ್ಚರಿ ಐತಿಹಾಸಿಕ ‘ಅಂಕ’

ಭಾರತ ಮಹಿಳೆಯರ ಕಾಂಪೌಂಡ್‌ ಆರ್ಚರಿ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನಕ್ಕೇರಿದೆ. ಮೊದಲ ಬಾರಿ ಈ ಸಾಧನೆ ಮಾಡಿದ್ದು ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ತಂಡ ಇದರಿಂದ ಉತ್ತೇಜನ ಪಡೆದುಕೊಂಡಿದೆ.
Last Updated 27 ಜುಲೈ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT