ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

WPI inflation

ADVERTISEMENT

ಸಗಟು ಹಣದುಬ್ಬರ 34 ತಿಂಗಳ ಕನಿಷ್ಠ

ಸಗಟು ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡ (–) 0.92ಕ್ಕೆ ಇಳಿಕೆ ಕಾಣುವ ಮೂಲಕ 34 ತಿಂಗಳ ಕನಿಷ್ಠ ಮಟ್ಟ ತಲುಪಿದೆ.
Last Updated 15 ಮೇ 2023, 14:29 IST
ಸಗಟು ಹಣದುಬ್ಬರ 34 ತಿಂಗಳ ಕನಿಷ್ಠ

ದಾಖಲೆ ಮಟ್ಟಕ್ಕೆ ಸಗಟು ಹಣದುಬ್ಬರ

ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರ ಪ್ರಮಾಣವು ದಾಖಲೆಯ ಶೇಕಡ 15.88ಕ್ಕೆ ಏರಿಕೆ ಆಗಿದೆ. ಕಚ್ಚಾ ತೈಲದ ಬೆಲೆ ಹೆಚ್ಚಳ, ಬಿಸಿಗಾಳಿಯ ಪರಿಣಾಮವಾಗಿ ತರಕಾರಿ ಮತ್ತು ಹಣ್ಣುಗಳ ಬೆಲೆ ಜಾಸ್ತಿ ಆಗಿದ್ದು ಈ ಏರಿಕೆಗೆ ಕಾರಣ.
Last Updated 14 ಜೂನ್ 2022, 19:45 IST
ದಾಖಲೆ ಮಟ್ಟಕ್ಕೆ ಸಗಟು ಹಣದುಬ್ಬರ

ಸಗಟು ಹಣದುಬ್ಬರ ದಾಖಲೆ: 1991ರ ಆಗಸ್ಟ್‌ ನಂತರದ ಗರಿಷ್ಠ ಮಟ್ಟ

ಸಗಟು ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಮೂವತ್ತು ವರ್ಷಗಳ ಗರಿಷ್ಠ ಮಟ್ಟವಾದ ಶೇಕಡ 15.08ಕ್ಕೆ ತಲುಪಿದೆ. ಇಂಧನ, ವಿದ್ಯುತ್, ಕಚ್ಚಾ ಪೆಟ್ರೋಲಿಯಂ, ತರಕಾರಿ ಬೆಲೆಯು ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದು ಸಗಟು ಹಣದುಬ್ಬರ ಪ್ರಮಾಣದ ಹೆಚ್ಚಳಕ್ಕೆ ಪ್ರಮುಖ ಕಾರಣ.
Last Updated 17 ಮೇ 2022, 20:10 IST
ಸಗಟು ಹಣದುಬ್ಬರ ದಾಖಲೆ: 1991ರ ಆಗಸ್ಟ್‌ ನಂತರದ ಗರಿಷ್ಠ ಮಟ್ಟ

ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ಶೇ 14.55; ನಾಲ್ಕು ತಿಂಗಳ ಗರಿಷ್ಠ ಮಟ್ಟ

ನವದೆಹಲಿ: ಸಗಟು ದರ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠವಾದ ಶೇಕಡ 14.55ಕ್ಕೆ ತಲುಪಿದೆ. ಕಚ್ಚಾ ತೈಲ ಹಾಗೂ ಆಹಾರೇತರ ವಸ್ತುಗಳ ದರದಲ್ಲಿನ ಏರಿಕೆಯಿಂದ ಹಣದುಬ್ಬರ ಹೆಚ್ಚಳ ಕಂಡಿದೆ. 2021ರ ಏಪ್ರಿಲ್‌ನಿಂದ ಸತತ 12 ತಿಂಗಳು ಸಗಟು ಹಣದುಬ್ಬರವು ಎರಡಂಕಿ ಮಟ್ಟದಲ್ಲಿಯೇ ಇರುವುದು ಕೇಂದ್ರ ಸರ್ಕಾರದ ಮಾಹಿತಿಯಿಂದ ತಿಳಿದು ಬಂದಿದೆ.
Last Updated 18 ಏಪ್ರಿಲ್ 2022, 8:31 IST
ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ಶೇ 14.55; ನಾಲ್ಕು ತಿಂಗಳ ಗರಿಷ್ಠ ಮಟ್ಟ

ಜುಲೈನಲ್ಲಿ ಸಗಟು ಹಣದುಬ್ಬರ ಶೇ 11.16

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಜುಲೈನಲ್ಲಿ ಶೇ 11.16ರಷ್ಟಾಗಿದೆ.
Last Updated 16 ಆಗಸ್ಟ್ 2021, 12:50 IST
ಜುಲೈನಲ್ಲಿ ಸಗಟು ಹಣದುಬ್ಬರ ಶೇ 11.16

ಎರಡಂಕಿ ಮಟ್ಟದಲ್ಲೇ ಉಳಿದ ಹಣದುಬ್ಬರ ಪ್ರಮಾಣ

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಜೂನ್‌ ತಿಂಗಳಲ್ಲಿ ಶೇಕಡ 12.07ಕ್ಕೆ ಇಳಿಕೆಯಾಗಿದೆ.
Last Updated 14 ಜುಲೈ 2021, 15:05 IST
ಎರಡಂಕಿ ಮಟ್ಟದಲ್ಲೇ ಉಳಿದ ಹಣದುಬ್ಬರ ಪ್ರಮಾಣ

ಸಗಟು ಹಣದುಬ್ಬರ: ಮಾರ್ಚ್‌ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ

ಸಗಟು ದರ ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡ 7.39ಕ್ಕೆ ಏರಿಕೆ ಆಗಿದ್ದು, ಇದು 8 ತಿಂಗಳ ಗರಿಷ್ಠ ಮಟ್ಟವಾಗಿದೆ.
Last Updated 15 ಏಪ್ರಿಲ್ 2021, 11:34 IST
ಸಗಟು ಹಣದುಬ್ಬರ: ಮಾರ್ಚ್‌ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ
ADVERTISEMENT

ಸಗಟು ಹಣದುಬ್ಬರ ಹೆಚ್ಚಳ

ಸಗಟು ಬೆಲೆ ಆಧರಿಸಿದ ಹಣದುಬ್ಬರ ಪ್ರಮಾಣವು ಫೆಬ್ರುವರಿಯಲ್ಲಿ ಶೇಕಡ 4.17ಕ್ಕೆ ಏರಿಕೆ ಕಂಡಿದೆ
Last Updated 15 ಮಾರ್ಚ್ 2021, 10:46 IST
fallback

ಹೆಚ್ಚಳ ಕಂಡ ಸಗಟು ಹಣದುಬ್ಬರ

ಸಗಟು ಹಣದುಬ್ಬರ ದರವು ಜನವರಿ ತಿಂಗಳಿನಲ್ಲಿ ಶೇಕಡ 2.03ಕ್ಕೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಆಹಾರೇತರ ತಯಾರಿಕಾ ಉತ್ಪನ್ನಗಳ ಬೆಲೆಯಲ್ಲಿ ಆದ ಹೆಚ್ಚಳ. ಮುಂದಿನ ಕೆಲವು ತಿಂಗಳುಗಳಲ್ಲಿ ಬೆಲೆ ಹೆಚ್ಚಳದ ಪ್ರಮಾಣವು ಇನ್ನಷ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
Last Updated 15 ಫೆಬ್ರುವರಿ 2021, 13:09 IST
ಹೆಚ್ಚಳ ಕಂಡ ಸಗಟು ಹಣದುಬ್ಬರ

ಸಗಟು ಹಣದುಬ್ಬರ: ಸೆ‍ಪ್ಟೆಂಬರ್‌ನಲ್ಲಿ ಶೇಕಡ 1.32ಕ್ಕೆ ಏರಿಕೆ

ಆಹಾರ ಉತ್ಪನ್ನಗಳು ದುಬಾರಿ ಆಗಿರುವುದರಿಂದ ಸಗಟು ಹಣದುಬ್ಬರ ಸೆ‍ಪ್ಟೆಂಬರ್‌ನಲ್ಲಿ ಶೇ 1.32ಕ್ಕೆ ಏರಿಕೆಯಾಗಿದೆ.
Last Updated 14 ಅಕ್ಟೋಬರ್ 2020, 13:06 IST
ಸಗಟು ಹಣದುಬ್ಬರ: ಸೆ‍ಪ್ಟೆಂಬರ್‌ನಲ್ಲಿ ಶೇಕಡ 1.32ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT