ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Writing Skills

ADVERTISEMENT

ಸಂಗತ: ಬರವಣಿಗೆ ಹಿಂದಿನ ಬವಣೆ

ಆರ್ಥಿಕ ಶೋಷಣೆ ಮತ್ತು ವಿಮರ್ಶೆಯ ಕಾಕದೃಷ್ಟಿಗೆ ಲೇಖಕ ಒಳಗಾಗುತ್ತಿರುವ ಸನ್ನಿವೇಶ ಇದು. ಇಂತಲ್ಲಿ, ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?
Last Updated 4 ಫೆಬ್ರುವರಿ 2024, 20:10 IST
ಸಂಗತ: ಬರವಣಿಗೆ ಹಿಂದಿನ ಬವಣೆ

ಬರವಣಿಗೆಯಲ್ಲಿ ಸ್ಪಷ್ಟತೆಯಿರಲಿ...

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ-4
Last Updated 9 ನವೆಂಬರ್ 2022, 20:15 IST
ಬರವಣಿಗೆಯಲ್ಲಿ ಸ್ಪಷ್ಟತೆಯಿರಲಿ...

ಪರೀಕ್ಷಾರ್ಥಿಗಳೇ ಗಮನಿಸಿ...

ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ ನಡೆಯಲಿದೆ. ಮಕ್ಕಳು ಪರೀಕ್ಷೆ ಬರೆಯುವಾಗ ಏನೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.
Last Updated 27 ಮಾರ್ಚ್ 2022, 19:30 IST
ಪರೀಕ್ಷಾರ್ಥಿಗಳೇ ಗಮನಿಸಿ...

ನಿಮಗಿದು ಗೊತ್ತೆ? ಶೀಘ್ರಲಿಪಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಸಂಕೇತಗಳು ಅಥವಾ ಚಿಹ್ನೆಗಳನ್ನು ಉಪಯೋಗಿಸಿ ಅತ್ಯಂತ ವೇಗದಲ್ಲಿ ಬರೆಯುವ ವಿಧಾನಕ್ಕೆ ‘ಶೀಘ್ರಲಿಪಿ’ ಎಂದು ಹೆಸರು. ಈ ವಿಧಾನದಲ್ಲಿ ಅಕ್ಷರಗಳು, ಪದಗಳು ವಾಕ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಬರೆಯಬಹುದು. ಶೀಘ್ರಲಿಪಿಗೆ ಸ್ಟೆನೊಗ್ರಫಿ, ಟ್ರ್ಯಾಕಿಗ್ರಫಿ ಮತ್ತು ಬ್ರ್ಯಾಕಿಗ್ರಫಿ ಎಂಬ ಹೆಸರುಗಳೂ ಇವೆ. ಈ ಲಿಪಿ ಬಹಳ ಉಪಯುಕ್ತವಾಗಿರುವುದರಿಂದ ವಿಶ್ವದ ಹಲವು ಕೈಗಾರಿಕಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಸಲಾಯಿತು.
Last Updated 5 ಜನವರಿ 2022, 20:00 IST
ನಿಮಗಿದು ಗೊತ್ತೆ? ಶೀಘ್ರಲಿಪಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಮಂಡ್ಯ: ಕೈಯಿಂದಲೇ ಕನ್ನಡ ಬೈಬಲ್‌ ಬರೆದ ದಂಪತಿ!

ನಿವೃತ್ತ ತಹಶೀಲ್ದಾರ್‌ ಎಸ್.ಸನ್ನುತ, ವಾಣಿಜ್ಯ ತೆರಿಗೆ ಇಲಾಖೆ ವಿಶ್ರಾಂತ ನೌಕರರಾದ ರಮಾಬಾಯಿ ಅವರ ಅಧ್ಯಾತ್ಮ ಸಾಧನೆ
Last Updated 21 ಡಿಸೆಂಬರ್ 2021, 19:30 IST
ಮಂಡ್ಯ: ಕೈಯಿಂದಲೇ ಕನ್ನಡ ಬೈಬಲ್‌ ಬರೆದ ದಂಪತಿ!

ಬೇಡವಾದೀತೇ ಕೈಬರಹದ ಕೌಶಲ?

ಕೈಬರಹದ ಅಭ್ಯಾಸ ತ‍ಪ್ಪಿಸುವುದು ಮೆದುಳಿನ ಚಟುವಟಿಕೆಗಾಗುವ ನಷ್ಟವೇ ಸರಿ
Last Updated 29 ಸೆಪ್ಟೆಂಬರ್ 2021, 19:30 IST
ಬೇಡವಾದೀತೇ ಕೈಬರಹದ ಕೌಶಲ?

KAS ಅಧಿಕಾರಿ ಶ್ವೇತಾ ಬಿಡಿಕರ್ ಸಂದರ್ಶನ: ಓದಿನ ಮನನ, ಬರವಣಿಗೆಗೆ ಇಲ್ಲಿದೆ ಸಲಹೆ

ಅವರು ಕಂದಾಯ ಇಲಾಖೆಯಲ್ಲಿ ಎಸಿ ಹುದ್ದೆಗೆ ಆಯ್ಕೆಯಾದರು. ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಕೆಎಎಸ್ ಮತ್ತು ಐಎಎಸ್ ತೇರ್ಗಡೆಯಾದವರ ಬಳಿ ಹೋಗಿ ಮಾರ್ಗದರ್ಶನ ಪಡೆದ ಅವರು ತಮ್ಮ ಪಯಣದ ಹಾದಿಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.
Last Updated 23 ಸೆಪ್ಟೆಂಬರ್ 2021, 3:53 IST
KAS ಅಧಿಕಾರಿ ಶ್ವೇತಾ ಬಿಡಿಕರ್ ಸಂದರ್ಶನ: ಓದಿನ ಮನನ, ಬರವಣಿಗೆಗೆ ಇಲ್ಲಿದೆ ಸಲಹೆ
ADVERTISEMENT

ನೆಮ್ಮದಿಗಾಗಿ ನೆಮ್ಮದಿಯಿಂದ ಬರೆಯಿರಿ

ಭಾಷೆ ನಮ್ಮ ಅನುಭವಗಳಿಗೆ ಒಂದು ರೂಪ ನೀಡಿ, ಅವುಗಳನ್ನು ನಮ್ಮಿಂದ ಬೇರೆಯಾಗಿ ನಿಲ್ಲಿಸಿ ನಮ್ಮ ಅವಲೋಕನಕ್ಕೆ ನಿಲುಕುವಂತೆ ಮಾಡುತ್ತದೆ.
Last Updated 13 ಸೆಪ್ಟೆಂಬರ್ 2021, 19:30 IST
ನೆಮ್ಮದಿಗಾಗಿ ನೆಮ್ಮದಿಯಿಂದ ಬರೆಯಿರಿ

ಟೆಕ್ನಿಕಲ್ ಬರವಣಿಗೆ: ಅವಕಾಶಗಳ ರಹದಾರಿ

ಸಾಮಾನ್ಯವಾಗಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿರುವವರೇ ಈ ಬರವಣಿಗೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ತಂತ್ರಜ್ಞಾನದ ಕುರಿತ ಮಾಹಿತಿಯ ಜೊತೆಯಲ್ಲಿ ಕೌಶಲಗಳನ್ನು ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬರಿಗೂ ಈ ಕ್ಷೇತ್ರ ಕೆಂಪು ಹಾಸಿನ ಸ್ವಾಗತ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
Last Updated 21 ಫೆಬ್ರುವರಿ 2021, 19:30 IST
ಟೆಕ್ನಿಕಲ್ ಬರವಣಿಗೆ: ಅವಕಾಶಗಳ ರಹದಾರಿ

ರಾಜಕಾರಣಿಗಳ ಲೇಖನ ಪ್ರೀತಿ!

ಲೇಖಕ– ರಾಜಕಾರಣಿಗಳ ದಿಢೀರ್ ಉದ್ಭವಕ್ಕೆ ಕಾರಣ ಏನಿರಬಹುದು? ಆಗಬೇಕಿದೆ ಸಂಶೋಧನೆ
Last Updated 26 ಆಗಸ್ಟ್ 2020, 17:35 IST
ರಾಜಕಾರಣಿಗಳ ಲೇಖನ ಪ್ರೀತಿ!
ADVERTISEMENT
ADVERTISEMENT
ADVERTISEMENT