'ಆಕ್ಟ್–1978' ಸಿನಿಮಾ ವಿಮರ್ಶೆ: ಹತಾಶ ಹೆಣ್ಣಿನ ಬಸಿರ ‘ತೇವ’, ಒಡಲುರಿ!
‘ಆಕ್ಟ್–1978’ ಸಿನಿಮಾದ ಶಕ್ತಿ ಇರುವುದು ಅದರ ಬರವಣಿಗೆಯಲ್ಲಿ. ಟಿ.ಕೆ. ದಯಾನಂದ, ವೀರು ಮಲ್ಲಣ್ಣ ಹಾಗೂ ನಿರ್ದೇಶಕ ಮಂಸೋರೆ ಪ್ರೇಕ್ಷಕನಲ್ಲಿ ಏಳಬಹುದಾದ ತಾತ್ವಿಕ ಪ್ರಶ್ನೆಗಳಿಗೆಲ್ಲ ಸಾವಧಾನದಿಂದ ಉತ್ತರ ಕೊಡುವ ರೀತಿ ಚಿತ್ರಕಥೆಯನ್ನು ಹೊಸೆದಿದ್ದಾರೆ.Last Updated 20 ನವೆಂಬರ್ 2020, 10:04 IST