ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Yalahanka

ADVERTISEMENT

ಯಲಹಂಕ: ಗಣಪತಿ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ

ವೆಂಕಟಾಲದಲ್ಲಿರುವ ಅಭಯ ಮಹಾಗಣಪತಿ ದೇವಾಲಯದ ೧೨ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾರ್ತಿಕ ದೀಪೋತ್ಸವವನ್ನು ಏರ್ಪಡಿಸಲಾಗಿತ್ತು.
Last Updated 19 ನವೆಂಬರ್ 2024, 16:28 IST
ಯಲಹಂಕ: ಗಣಪತಿ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ

ಯಲಹಂಕ | ಶೇಷಾದ್ರಿಪುರ ಕಾಲೇಜಿನಲ್ಲಿ ‘ಕನ್ನಡ ನಾಡಹಬ್ಬʼದ ಸಂಭ್ರಮ

ಕೆಂಪು ಮತ್ತು ಹಳದಿ ಬಣ್ಣದ ಕಾಗದ ಮತ್ತು ಬಟ್ಟೆಗಳು, ಚಿತ್ತಾರದ ರಂಗೋಲಿ, ವಿವಿಧ ಬಗೆಯ ಹೂವು ಮತ್ತು ತಳಿರು-ತೋರಣಗಳಿಂದ ಕಂಗೊಳಿಸುತ್ತಿದ್ದ ಕಾಲೇಜು ಆವರಣ, ವಿವಿಧ ಮಾದರಿಗಳ ಪ್ರದರ್ಶನ
Last Updated 19 ನವೆಂಬರ್ 2024, 16:01 IST
ಯಲಹಂಕ | ಶೇಷಾದ್ರಿಪುರ ಕಾಲೇಜಿನಲ್ಲಿ ‘ಕನ್ನಡ ನಾಡಹಬ್ಬʼದ ಸಂಭ್ರಮ

ಬಂಡಿಕೊಡಿಗೇಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬ್ಯಾಟರಾಯನಪುರ ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎನ್‌.ಪವಿತ್ರ ಸುಬ್ರಮಣಿ ಹಾಗೂ ಉಪಾಧ್ಯಕ್ಷರಾಗಿ ಶ್ವೇತ ಚನ್ನಕೇಶವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 15 ನವೆಂಬರ್ 2024, 17:23 IST
ಬಂಡಿಕೊಡಿಗೇಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಯಲಹಂಕ: 9,10ರಂದು ಕಡಲೇಕಾಯಿ ಪರಿಷೆ

ಅಭಯ ಮಹಾಗಣಪತಿ ದೇವಾಲಯದ 12ನೇ ವಾರ್ಷಿಕೋತ್ಸವ
Last Updated 5 ನವೆಂಬರ್ 2024, 16:21 IST
ಯಲಹಂಕ: 9,10ರಂದು ಕಡಲೇಕಾಯಿ ಪರಿಷೆ

ಯಲಹಂಕ: ವಕ್ಫ್‌ ಮಂಡಳಿ ವಿರುದ್ಧ ಕಾಲ್ನಡಿಗೆ ಜಾಥಾ, ಪ್ರತಿಭಟನೆ

ರಾಜ್ಯದಲ್ಲಿ ರೈತರು, ದೇವಸ್ಥಾನಗಳು, ಮಠಗಳು ಹಾಗೂ ಶಾಲೆಗಳ ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ಯಲಹಂಕ, ದಾಸರಹಳ್ಳಿ ಹಾಗೂ ಬ್ಯಾಟರಾಯನಪುರ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 4 ನವೆಂಬರ್ 2024, 16:13 IST
ಯಲಹಂಕ: ವಕ್ಫ್‌ ಮಂಡಳಿ ವಿರುದ್ಧ ಕಾಲ್ನಡಿಗೆ ಜಾಥಾ, ಪ್ರತಿಭಟನೆ

ಬೆಂಗಳೂರಿನ 20 ಎಕರೆ ಸೇರಿ ಆಸ್ತಿ ಹಂಚಿಕೆ ಜಟಾಪಟಿ: ಜಗನ್ vs ಶರ್ಮಿಳಾ ಪತ್ರ ಸಮರ

ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್‌ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ಸದ್ದುಮಾಡುತ್ತಿದೆ.
Last Updated 24 ಅಕ್ಟೋಬರ್ 2024, 12:59 IST
ಬೆಂಗಳೂರಿನ 20 ಎಕರೆ ಸೇರಿ ಆಸ್ತಿ ಹಂಚಿಕೆ ಜಟಾಪಟಿ: ಜಗನ್ vs ಶರ್ಮಿಳಾ ಪತ್ರ ಸಮರ

ಯಲಹಂಕ: ವೆಂಕಟೇಶಪುರ ಕೆರೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿ

ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಕೆರೆ ಪರಿಶೀಲನೆ
Last Updated 24 ಜೂನ್ 2024, 20:21 IST
ಯಲಹಂಕ: ವೆಂಕಟೇಶಪುರ ಕೆರೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿ
ADVERTISEMENT

ಪುಟ್ಟೇನಹಳ್ಳಿ ಕೆರೆ: ಕಾಮಗಾರಿಗೆ ಎನ್‌ಜಿಟಿ ತಡೆ

ಪಕ್ಷಿ ಸಂರಕ್ಷಣಾ ಪ್ರದೇಶವೆಂದು ಘೋಷಿಸಲಾಗಿರುವ ಯಲಹಂಕದ ಪುಟ್ಟೇನಹಳ್ಳಿ ಕೆರೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಬಿಬಿಎಂಪಿಗೆ ಸೂಚಿಸಿದೆ.
Last Updated 19 ಜೂನ್ 2024, 15:20 IST
ಪುಟ್ಟೇನಹಳ್ಳಿ ಕೆರೆ: ಕಾಮಗಾರಿಗೆ ಎನ್‌ಜಿಟಿ ತಡೆ

ಯಲಹಂಕ ನ್ಯೂಟೌನ್‌ ಬಳಿ ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ

ಯಲಹಂಕ ನ್ಯೂಟೌನ್‌ ಬಳಿಯ ಡೇರಿ ವೃತ್ತದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
Last Updated 18 ಮೇ 2024, 2:35 IST
ಯಲಹಂಕ ನ್ಯೂಟೌನ್‌ ಬಳಿ ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ

ಯಲಹಂಕ: ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಯಲಹಂಕ:ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ಕೋದಂಡರಾಮಸ್ವಾಮಿಯವರ 75ನೇ ವರ್ಷದ ಬ್ರಹ್ಮರಥೋತ್ಸವ  ವಿಜೃಂಭಣೆಯಿಂದ ನಡೆಯಿತು.
Last Updated 20 ಏಪ್ರಿಲ್ 2024, 21:21 IST
ಯಲಹಂಕ: ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ
ADVERTISEMENT
ADVERTISEMENT
ADVERTISEMENT