ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Year 2018

ADVERTISEMENT

2018ರ ಹಿನ್ನೋಟ: ಧಾರವಾಡದಲ್ಲಿ ಮಹದಾಯಿ ಸಿಹಿ; ‘ಚಿಗರಿ’ ಓಡಾಟದ ಖುಷಿ

2018ರ ಕೊನೆಯ ಸೂರ್ಯ ಸೋಮವಾರ ಸಂಜೆ ಅಸ್ತಂಗತನಾಗಲಿದ್ದಾನೆ. ಮಂಗಳವಾರದಿಂದ 2019ರ ಸೂರ್ಯನ ಬೆಳಕು ಜಗವನ್ನು ಆವರಿಸಲಿದೆ. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಂದು ವರ್ಷದಿಂದ ಏನೇನು ನಡೆಯಿತು? ಅದು ಜನರ ಮೇಲೆ ಬೀರಿದ ಪರಿಣಾಮವೇನು ? ಎಂಬುದರತ್ತ ಒಂದು ಹೊರಳುನೋಟ ಇಲ್ಲಿದೆ...
Last Updated 31 ಡಿಸೆಂಬರ್ 2018, 10:20 IST
2018ರ ಹಿನ್ನೋಟ: ಧಾರವಾಡದಲ್ಲಿ ಮಹದಾಯಿ ಸಿಹಿ; ‘ಚಿಗರಿ’ ಓಡಾಟದ ಖುಷಿ

ಚಿನ್ನದ ಹೊಳಪು ಬೀರಿದ ಯುವ ತಾರೆಯರು

‘ಕಿಂಗ್‌’ ಕೊಹ್ಲಿ ದಾಖಲೆಗಳ ಸರದಾರ: ಮಯಂಕ್‌ ಮೇನಿಯಾ: ಮಿಥಾಲಿ ಸಂಘರ್ಷ: ಚಿನ್ನದ ಹುಡುಗಿ ಸಿಂಧು
Last Updated 29 ಡಿಸೆಂಬರ್ 2018, 20:00 IST
ಚಿನ್ನದ ಹೊಳಪು ಬೀರಿದ ಯುವ ತಾರೆಯರು

ಹಿನ್ನೋಟ 2018: ಚುನಾವಣೆ– ಕಾಂಗ್ರೆಸ್‌ಗೆ ಸಿಹಿ, ಬಿಜೆಪಿಗೆ ಕಹಿ

2018ರಲ್ಲಿ ಒಟ್ಟು ಒಂಬತ್ತು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆದಿದೆ. ಈ ಚುನಾವಣೆಗಳಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದದ್ದು ಒಂದು ರಾಜ್ಯದಲ್ಲಿ ಮಾತ್ರ. ಮತ್ತೊಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಸರ್ಕಾರ ರಚಿಸಿದೆ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ಚುನಾವಣೆ– ಕಾಂಗ್ರೆಸ್‌ಗೆ ಸಿಹಿ, ಬಿಜೆಪಿಗೆ ಕಹಿ

ಹಿನ್ನೋಟ 2018: ಹೈಕೋರ್ಟ್‌ ಅಂಗಳದಲ್ಲಿ....

ಫೆಬ್ರುವರಿ 14 ರಂದು ಐವರು ವಕೀಲರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ. ಇದೇ ತಿಂಗಳ 24ರಂದು ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ಹೈಕೋರ್ಟ್‌ ಅಂಗಳದಲ್ಲಿ....

ಹಿನ್ನೋಟ 2018: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳು

ಸುಪ್ರೀಂ ಕೋರ್ಟ್‌ ಪಾಲಿಗೆ 2018ನೆಯ ಇಸವಿ ಆರಂಭವಾಗಿದ್ದು ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಭೂತಪೂರ್ವ ಎನ್ನುವಂತಹ ಪತ್ರಿಕಾಗೋಷ್ಠಿಯನ್ನು ಕರೆಯುವುದರ ಮೂಲಕ. ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯಿ, ಕುರಿಯನ್ ಜೋಸೆಫ್, ಜೆ. ಚೆಲಮೇಶ್ವರ್ ಮತ್ತು ಎಂ.ಬಿ. ಲೋಕೂರ್ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಂಡಾಯ ಸಾರಿದರು.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳು

ಹಿನ್ನೋಟ 2018: ವಿದೇಶ ವಿದ್ಯಮಾನ

2018 ರ ಹಿನ್ನೋಟ ಗಮನಿಸಿದಾಗ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರ ಜಮಾಲ್ ಖಶೋಗ್ಗಿ ಅವರು ಇಸ್ತಾಂಬುಲ್‌ನ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ಅಕ್ಟೋಬರ್‌ನಲ್ಲಿ ನಿಗೂಢವಾಗಿ ಹತ್ಯೆಯಾದರು. ಅಕ್ಟೋಬರ್‌ನಲ್ಲಿ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತು.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ವಿದೇಶ ವಿದ್ಯಮಾನ

ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...

ರಾಷ್ಟ್ರ ಹಾಗೂ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರುಗಳಿಸಿದ ಗಣ್ಯರು ಕೊನೆಯುಸಿರೆಳೆದು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...
ADVERTISEMENT

ಹಿನ್ನೋಟ 2018: ಸಿಹಿ, ಕಹಿ ನೆನಪುಗಳನ್ನು ಉಳಿಸಿಹೋದ ವರುಷ

ಅಬ್ಬಾ... ನೋಡ, ನೋಡುತ್ತಲೇ 2018 ಕಳೆದು ಹೋಯಿತಲ್ಲ. ಸಿಹಿ-ಕಹಿ ನೆನಪುಗಳ ಜತೆಗೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಸಿರಿಸುತ್ತಿದ್ದೇವೆ. ಕಳೆದು ಹೋದ ವರ್ಷದತ್ತ ಹಿನ್ನೋಟ ಹರಿಸಿದಾಗ ಹಲವು ಘಟನೆಗಳು ಕಣ್ಮುಂದೆ ಸುಳಿಯುತ್ತವೆ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ಸಿಹಿ, ಕಹಿ ನೆನಪುಗಳನ್ನು ಉಳಿಸಿಹೋದ ವರುಷ

ಆರನೇ ಸಿರಿವಂತ ದೇಶದ ರೂಪಾಯಿ ಪತನ!

ಆರ್‌ಬಿಐನ ಸ್ವಾಯತ್ತತೆ ಸಂಘರ್ಷ
Last Updated 29 ಡಿಸೆಂಬರ್ 2018, 19:08 IST
ಆರನೇ ಸಿರಿವಂತ ದೇಶದ ರೂಪಾಯಿ ಪತನ!
ADVERTISEMENT
ADVERTISEMENT
ADVERTISEMENT