ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Yemen

ADVERTISEMENT

ಹೌತಿ ಉಗ್ರರ ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

ಯೆಮೆನ್‌ನ ಹೌತಿ ಬಂಡುಕೋರರು ಬಳಸುತ್ತಿದ್ದ ಸುರಂಗ ಬಂಕರ್‌ಗಳನ್ನು ಗುರಿಯಾಗಿಸಿಕೊಂಡು ಅಮೆರಿಕವು ದೂರ ವ್ಯಾಪ್ತಿಯ ಬಿ-2 ಸ್ಟೆಲ್ತ್ ಬಾಂಬರ್‌ಗಳ ಮೂಲಕ ಗುರುವಾರ ನಸುಕಿನಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2024, 16:15 IST
ಹೌತಿ ಉಗ್ರರ ನೆಲೆಗಳ ಮೇಲೆ ಅಮೆರಿಕ ವೈಮಾನಿಕ ದಾಳಿ

ಹಡಗಿನ ಮೇಲೆ ದಾಳಿ; ಹುಥಿ ಬಂಡುಕೋರರ ಕೈವಾಡ ಶಂಕೆ

ಏಡನ್‌ ಕೊಲ್ಲಿ ಹಾಗೂ ಕೆಂಪು ಸಮುದ್ರವನ್ನು ಸಂಪರ್ಕಿಸುವ ಬಾಬ್‌ ಎಲ್‌–ಮಾಂಡೆಬ್‌ ಜಲಸಂಧಿಯ ಬಳಿ ಹಡಗೊಂದರ ಮೇಲೆ ಮೂರು ಸುತ್ತಿನ ದಾಳಿ ನಡೆದಿದ್ದು, ಹುಥಿ ಬಂಡುಕೋರರು ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
Last Updated 9 ಆಗಸ್ಟ್ 2024, 12:25 IST
ಹಡಗಿನ ಮೇಲೆ ದಾಳಿ; ಹುಥಿ ಬಂಡುಕೋರರ ಕೈವಾಡ ಶಂಕೆ

ಯೆಮೆನ್‌ ಬಂದರು ಗುರಿಯಾಗಿಸಿ ಇಸ್ರೇಲ್‌ ವೈಮಾನಿಕ ದಾಳಿ: ಮೂವರು ಸಾವು

ಯೆಮೆನ್‌ನ ಬಂದರನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 87 ಮಂದಿ ಗಾಯಗೊಂಡಿದ್ದಾರೆ.
Last Updated 21 ಜುಲೈ 2024, 4:27 IST
ಯೆಮೆನ್‌ ಬಂದರು ಗುರಿಯಾಗಿಸಿ ಇಸ್ರೇಲ್‌ ವೈಮಾನಿಕ ದಾಳಿ: ಮೂವರು ಸಾವು

ಕ್ಷಿಪಣಿ ದಾಳಿ: ಕೆಂಪು ಸಮುದ್ರದಲ್ಲಿ ಹಡಗಿಗೆ ಹಾನಿ

ಯೆಮೆನ್‌ನ ಕರಾವಳಿಯ ಕೆಂಪು ಸಮುದ್ರದಲ್ಲಿ ಮಂಗಳವಾರ ನಡೆದ ಕ್ಷಿಪಣಿ ದಾಳಿಯಿಂದ ಹಡಗಿಗೆ ಹಾನಿಯಾಗಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ.
Last Updated 28 ಮೇ 2024, 14:20 IST
ಕ್ಷಿಪಣಿ ದಾಳಿ: ಕೆಂಪು ಸಮುದ್ರದಲ್ಲಿ ಹಡಗಿಗೆ ಹಾನಿ

ಕೆಂಪು ಸಮುದ್ರದ ಮೇಲೆ ಕ್ಷಿಪಣಿ ಹಾರಿಸಿದ ಹೂಥಿ ಬಂಡುಕೋರರು

ಯೆಮನ್‌ನ ಹೂಥಿ ಬಂಡುಕೋರರು ಕೆಂಪು ಸಮುದ್ರದ ಮೇಲೆ ಗುರುವಾರ ಕ್ಷಿಪಣಿ ದಾಳಿ ನಡೆಸಿದ್ದು, ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಮೇ 2024, 14:32 IST
ಕೆಂಪು ಸಮುದ್ರದ ಮೇಲೆ ಕ್ಷಿಪಣಿ ಹಾರಿಸಿದ ಹೂಥಿ ಬಂಡುಕೋರರು

ಹೂಥಿ ಬಂಡುಕೋರರಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ?

ಕೆಂಪು ಸಮುದ್ರ ಪ್ರದೇಶದಲ್ಲಿ ಸೋಮವಾರ ಸರಕು ಸಾಗಣೆ ಹಡಗೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ದಾಳಿ ನಡೆಸಿದ್ದು ಹೂಥಿ ಬಂಡುಕೋರರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Last Updated 29 ಏಪ್ರಿಲ್ 2024, 13:19 IST
ಹೂಥಿ ಬಂಡುಕೋರರಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ?

ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು

ಯೆಮನ್‌ ಪ್ರಜೆಯೊಬ್ಬನನ್ನು ಕೊಲೆ ಮಾಡಿದ ಆರೋಪದ ಮೇಲೆ ಯೆಮನ್‌ ಜೈಲಿನಲ್ಲಿರುವ ಮಗಳನ್ನು 11 ವರ್ಷದ ಬಳಿಕ ತಾಯಿ ಭೇಟಿಯಾಗಿದ್ದು, ಭಾವನಾತ್ಮಕ ಸನ್ನಿವೇಷಕ್ಕೆ ಸಾಕ್ಷಿಯಾಗಿದೆ.
Last Updated 25 ಏಪ್ರಿಲ್ 2024, 10:50 IST
ಗಲ್ಲು ಶಿಕ್ಷೆಗೆ ಗುರಿಯಾದ ಮಗಳು; ಭೇಟಿಯಾಗುವ ತಾಯಿಯ ಕನಸು 11 ವರ್ಷಗಳ ಬಳಿಕ ನನಸು
ADVERTISEMENT

ಕೆಂಪು ಸಮುದ್ರ: 2 ಹಡಗುಗಳ ಮೇಲೆ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಕೆಂಪು ಸಮುದ್ರ ಹಾಗೂ ಗಲ್ಫ್ ಆಫ್‌ ಏಡನ್‌ನಲ್ಲಿ ಎರಡು ಹಡಗುಗಳ ಮೇಲೆ ಯಮನ್‌ನಲ್ಲಿರುವ ಇರಾನ್‌ ಬೆಂಬಲಿತ ಹುತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ.
Last Updated 7 ಫೆಬ್ರುವರಿ 2024, 3:51 IST
ಕೆಂಪು ಸಮುದ್ರ: 2 ಹಡಗುಗಳ ಮೇಲೆ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ಅಹಮದ್‌ ಅವದ್ ಬಿನ್ ಮುಬಾರಕ್ ಯೆಮನ್‌ ನೂತನ ಪ್ರಧಾನಿಯಾಗುವ ಸಂಭವ

ಯೆಮನ್‌ನ ಅಧ್ಯಕ್ಷೀಯ ನಾಯಕತ್ವ ಮಂಡಳಿಯು ವಿದೇಶಾಂಗ ಸಚಿವ ಅಹಮದ್‌ ಅವದ್ ಬಿನ್ ಮುಬಾರಕ್ ಅವರನ್ನು ದೇಶದ ಹೊಸ ಪ್ರಧಾನಿಯಾಗಿ ನೇಮಿಸುವುದಾಗಿ ಘೋಷಣೆ ಮಾಡಿದೆ.
Last Updated 6 ಫೆಬ್ರುವರಿ 2024, 2:46 IST
ಅಹಮದ್‌ ಅವದ್ ಬಿನ್ ಮುಬಾರಕ್ ಯೆಮನ್‌ ನೂತನ ಪ್ರಧಾನಿಯಾಗುವ ಸಂಭವ

ಯೆಮೆನ್‌: ಮುಂದುವರಿದ ವೈಮಾನಿಕ ದಾಳಿ

ಅಮೆರಿಕ, ಬ್ರಿಟನ್‌ ಮಿತ್ರರಾಷ್ಟ್ರಗಳಿಂದ ಕಾರ್ಯಾಚರಣೆ
Last Updated 4 ಫೆಬ್ರುವರಿ 2024, 11:27 IST
ಯೆಮೆನ್‌: ಮುಂದುವರಿದ ವೈಮಾನಿಕ ದಾಳಿ
ADVERTISEMENT
ADVERTISEMENT
ADVERTISEMENT