ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Yogeshwar

ADVERTISEMENT

ಕಾಂಗ್ರೆಸ್‌ಗೆ ಯೋಗೇಶ್ವರ್‌ರನ್ನು ನಾನು ಕರೆತಂದೆ: ಶಾಸಕ ಉದಯ್

ಸಿ.ಪಿ.ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಪಕ್ಷದ ನಾಯಕರ ಆದೇಶ ಪಾಲನೆ ಮಾಡಿದ್ದೇನೆ’ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
Last Updated 25 ಅಕ್ಟೋಬರ್ 2024, 15:29 IST
ಕಾಂಗ್ರೆಸ್‌ಗೆ ಯೋಗೇಶ್ವರ್‌ರನ್ನು ನಾನು ಕರೆತಂದೆ: ಶಾಸಕ ಉದಯ್

ಚನ್ನಪಟ್ಟಣ ಉಪ ಚುನಾವಣೆ: ಉಹಾಪೋಹಗಳ ಕಾರುಬಾರು!

ಚನ್ನಪಟ್ಟಣ ಕ್ಷೇತ್ರಕ್ಕೆ ಉಪ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಚಟುವಟಿಕೆಗಳು ರಾಜಧಾನಿ ಬೆಂಗಳೂರಿಗೆ ಸ್ಥಳಾಂತರವಾಗಿದ್ದು ಚನ್ನಪಟ್ಟಣದಲ್ಲಿ ಉಹಾಪೋಹಗಳ ಕಾರುಬಾರು ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲಕಾರಿ ರಾಜಕೀಯ ಚರ್ಚೆಗಳು ನಡೆಯುತ್ತಿವೆ.
Last Updated 21 ಅಕ್ಟೋಬರ್ 2024, 5:42 IST
ಚನ್ನಪಟ್ಟಣ ಉಪ ಚುನಾವಣೆ: ಉಹಾಪೋಹಗಳ ಕಾರುಬಾರು!

ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ: ಚುನಾವಣಾ ಗಿಮಿಕ್; ಸಿ.ಪಿ. ಯೋಗೇಶ್ವರ್

ರಾಮನಗರ: ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿರುವುದು ಚುನಾವಣಾ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಟೀಕಿಸಿದ್ದಾರೆ.
Last Updated 18 ಜನವರಿ 2024, 21:32 IST
ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ: ಚುನಾವಣಾ ಗಿಮಿಕ್; ಸಿ.ಪಿ. ಯೋಗೇಶ್ವರ್

ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಿಜ: ಸಿ.ಪಿ.ಯೋಗೇಶ್ವರ

‘ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ಕೆಲವು ನಾಯಕರ ನಡುವೆ ಹೊಂದಾಣಿಕೆ ಆಗಿದ್ದು ನಿಜ.
Last Updated 21 ಜೂನ್ 2023, 23:31 IST
ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಿಜ: ಸಿ.ಪಿ.ಯೋಗೇಶ್ವರ

ಮೊಟ್ಟೆ ಎಸೆದವರಿಗೆ ಶಿಕ್ಷೆಯಾಗಲಿ: ಬಿಜೆಪಿ

ಕನಕಪುರ: ಮಾಜಿ ಸಚಿವ, ಶಾಸಕ ಸಿ.ಪಿ.ಯೋಗೇಶ್ವರ್ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಕಲ್ಲು ತೂರಿರುವುದು ಖಂಡನೀಯ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕನಕಪುರ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
Last Updated 3 ಅಕ್ಟೋಬರ್ 2022, 4:11 IST
ಮೊಟ್ಟೆ ಎಸೆದವರಿಗೆ ಶಿಕ್ಷೆಯಾಗಲಿ: ಬಿಜೆಪಿ

ಅಂಜನಾದ್ರಿಗೆ ಸಚಿವ ಸಿ.ಪಿ. ಯೋಗೇಶ್ವರ್ ಭೇಟಿ: ವಿಶೇಷ ಪೂಜೆ

ಪ್ರವಾಸೋದ್ಯಮ ಸಚಿವರಾದ ಸಿ.ಪಿ ಯೋಗೇಶ್ವರ್ ವರು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು.
Last Updated 30 ಜೂನ್ 2021, 4:01 IST
ಅಂಜನಾದ್ರಿಗೆ ಸಚಿವ ಸಿ.ಪಿ. ಯೋಗೇಶ್ವರ್ ಭೇಟಿ: ವಿಶೇಷ ಪೂಜೆ

ಮುಖಕ್ಕೆ ಮಸಿ ಬಳಿಯುತ್ತೇವೆ: ರೇಣುಕಾಚಾರ್ಯಗೆ ಯೋಗೇಶ್ವರ್‌ ಬೆಂಬಲಿಗರ ಎಚ್ಚರಿಕೆ

'ಮೆಗಾಸಿಟಿ' ಪ್ರಸ್ತಾಪಿಸಿದರೆ ರೇಣುಕಾಚಾರ್ಯ ಅವರ ಜಾತಕವನ್ನು ನಾವು ಬಿಚ್ಚಿಡುತ್ತೇವೆ ಎಂದ ಬಿಜೆಪಿ ಕಾರ್ಯಕರ್ತರು
Last Updated 29 ಮೇ 2021, 9:19 IST
ಮುಖಕ್ಕೆ ಮಸಿ ಬಳಿಯುತ್ತೇವೆ: ರೇಣುಕಾಚಾರ್ಯಗೆ ಯೋಗೇಶ್ವರ್‌ ಬೆಂಬಲಿಗರ ಎಚ್ಚರಿಕೆ
ADVERTISEMENT

ಯೋಗೇಶ್ವರ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ರಾಮನಗರದ ಮೂಲ ಬಿಜೆಪಿ ನಾಯಕರು

ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಕುರಿತು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಅವರೊಂದಿಗೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಶುಕ್ರವಾರ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿದರು. ಈ ಗೋಷ್ಠಿಗೆ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಗೈರಾಗಿದ್ದರು. ಯೋಗೇಶ್ವರ್‌ ಬೆಂಬಲಿಗ ಮುಖಂಡರು ಮಾತ್ರ ಪಾಲ್ಗೊಂಡಿದ್ದರು. ಈ ಮೂಲಕ, ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆಯಲು ನಿಂತಿರುವ ಸಿಪಿವೈರಿಂದ ಮೂಲ ಬಿಜೆಪಿಗರು ದೂರ ನಿಲ್ಲುವ ಮೂಲಕ ಪಕ್ಷ ನಿಷ್ಠೆ ಪ್ರದರ್ಶನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
Last Updated 29 ಮೇ 2021, 9:13 IST
ಯೋಗೇಶ್ವರ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ರಾಮನಗರದ ಮೂಲ ಬಿಜೆಪಿ ನಾಯಕರು

ಮಾನ ಮರ್ಯಾದೆಗೆ ಅಂಜಿದ್ದೇವೆ: ಸಿ.ಪಿ.ಯೋಗೇಶ್ವರ್

‘ಇದು ಗ್ರಾಫಿಕ್ ಯುಗ. ಆಧುನಿಕ ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಬಹುದು. ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಭಾನುವಾರ ಇಲ್ಲಿ ಹೇಳಿದರು.
Last Updated 7 ಮಾರ್ಚ್ 2021, 9:39 IST
ಮಾನ ಮರ್ಯಾದೆಗೆ ಅಂಜಿದ್ದೇವೆ: ಸಿ.ಪಿ.ಯೋಗೇಶ್ವರ್

ಕುರ್ಚಿಯ ಮರ್ಜಿ ಮರೆತ ಬಿಎಸ್‌ವೈ: ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌

ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಕಿಡಿ l ಸಿ.ಪಿ. ಯೋಗೇಶ್ವರ್‌ ವಿರುದ್ಧವೂ ಟೀಕೆ
Last Updated 1 ಡಿಸೆಂಬರ್ 2020, 19:37 IST
ಕುರ್ಚಿಯ ಮರ್ಜಿ ಮರೆತ ಬಿಎಸ್‌ವೈ: ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌
ADVERTISEMENT
ADVERTISEMENT
ADVERTISEMENT