ಎರಿಕ್ಸನ್ ಪ್ರಕರಣ: ₹453 ಕೋಟಿ ಪಾವತಿಸುವಂತೆ ಅನಿಲ್ ಅಂಬಾನಿಗೆ ಸುಪ್ರೀಂ ಆದೇಶ
ಅನಿಲ್ ಅಂಬಾನಿ ಮತ್ತು ಇಬ್ಬರುನಿರ್ದೇಶಕರು ಎರಿಕ್ಸನ್ ಇಂಡಿಯಾ ಕಂಪನಿಗೆ ನಾಲ್ಕು ತಿಂಗಳೊಳಗೆ ₹453 ಕೋಟಿ ಪಾವತಿ ಮಾಡಬೇಕು. ಹಣ ಪಾವತಿ ಮಾಡದೇ ಇದ್ದರೆ ಕನಿಷ್ಠ ಮೂರು ತಿಂಗಳ ಜೈಲು ಶಿಕ್ಷೆಅನುಭವಿಸಬೇಕುLast Updated 20 ಫೆಬ್ರುವರಿ 2019, 6:20 IST