ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಯೋಧ್ಯೆ

ADVERTISEMENT

ಅಯೋಧ್ಯೆಯಲ್ಲಿ ಗಗನಚುಂಬಿ ರಾಮ ಮಂದಿರ 4 ತಿಂಗಳಲ್ಲಿ ನಿರ್ಮಾಣ: ಅಮಿತ್ ಶಾ

‘ಅಯೋಧ್ಯೆಯಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ಗಗನಚುಂಬಿ ಶ್ರೀರಾಮ ದೇವಸ್ಥಾನ ನಿರ್ಮಾಣವಾಗಲಿದೆ. ಇದು, ವಿಶ್ವದಾದ್ಯಂತ ಇರುವ ಹಿಂದೂಗಳ 100 ವರ್ಷಗಳ ಬೇಡಿಕೆಯೂ ಆಗಿತ್ತು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.
Last Updated 16 ಡಿಸೆಂಬರ್ 2019, 14:11 IST
ಅಯೋಧ್ಯೆಯಲ್ಲಿ ಗಗನಚುಂಬಿ ರಾಮ ಮಂದಿರ 4 ತಿಂಗಳಲ್ಲಿ ನಿರ್ಮಾಣ: ಅಮಿತ್ ಶಾ

ಬಾಬರಿ ಮಸೀದಿಯಲ್ಲಿ ಕೊನೆಯ ಪ್ರಾರ್ಥನೆ; ಇದು ಫಿರೋಜ್ ಶಾ ಕೋಟ್ಲಾ ಮಸೀದಿಯ ಚಿತ್ರ

ಅಯೋಧ್ಯೆಯಲ್ಲಿ ಧ್ವಂಸವಾಗಿರುವ ಬಾಬರಿ ಮಸೀದಿಯಲ್ಲಿ ನಡೆದ ಕೊನೆಯ ಪ್ರಾರ್ಥನೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿರುವ ಫೋಟೊಫಿರೋಜ್ ಶಾ ಕೋಟ್ಲಾ ಮಸೀದಿಯದ್ದು.
Last Updated 15 ನವೆಂಬರ್ 2019, 10:12 IST
ಬಾಬರಿ ಮಸೀದಿಯಲ್ಲಿ ಕೊನೆಯ ಪ್ರಾರ್ಥನೆ; ಇದು ಫಿರೋಜ್ ಶಾ ಕೋಟ್ಲಾ ಮಸೀದಿಯ ಚಿತ್ರ

ಅಯೋಧ್ಯೆ: ರಾಮ ನವಮಿಯಂದು ಆರಂಭವಾಗಲಿದೆ ಮಂದಿರ ನಿರ್ಮಾಣ

2024ರ ಲೋಕಸಭೆ ಚುನಾವಣೆಗೂ ಮುನ್ನ ಪೂರ್ಣ
Last Updated 11 ನವೆಂಬರ್ 2019, 10:56 IST
ಅಯೋಧ್ಯೆ: ರಾಮ ನವಮಿಯಂದು ಆರಂಭವಾಗಲಿದೆ ಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿತ್ತು ದೈವದಂಪತಿ ಶಿಲ್ಪ, ದೇಗುಲದ ವಿನ್ಯಾಸ: ಪುರಾತತ್ವ ಇಲಾಖೆ ವರದಿ

ಮಂದಿರವೋ, ಮಸೀದಿಯೋ?: ಸರ್ವೇಕ್ಷಣಾ ವರದಿಗಳ ಹುಡುಕಾಟ
Last Updated 10 ನವೆಂಬರ್ 2019, 1:29 IST
ಅಯೋಧ್ಯೆಯಲ್ಲಿತ್ತು ದೈವದಂಪತಿ ಶಿಲ್ಪ, ದೇಗುಲದ ವಿನ್ಯಾಸ: ಪುರಾತತ್ವ ಇಲಾಖೆ ವರದಿ

ರಾಮ–ರಹೀಮ್ ಜತೆ ದೇಶ ಭಕ್ತಿಯನ್ನೂ ಗಟ್ಟಿಗೊಳಿಸುವ ಕಾಲ: ಪ್ರಧಾನಿ ಮೋದಿ

ಅಯೋಧ್ಯೆ ತೀರ್ಪಿಗೆ ಪ್ರತಿಕ್ರಿಯೆ
Last Updated 9 ನವೆಂಬರ್ 2019, 7:48 IST
ರಾಮ–ರಹೀಮ್ ಜತೆ ದೇಶ ಭಕ್ತಿಯನ್ನೂ ಗಟ್ಟಿಗೊಳಿಸುವ ಕಾಲ: ಪ್ರಧಾನಿ ಮೋದಿ

ತೀರ್ಪಿನ ಬಗ್ಗೆ ಗೌರವ ಇದೆ, ತೃಪ್ತಿಯಿಲ್ಲ: ಸುನ್ನಿ ವಕ್ಫ್‌ ಮಂಡಳಿ ವಕೀಲ ಜಿಲಾನಿ

ಆದೇಶ ಪ‍ರಿಶೀಲಿಸಿ ಮುಂದಿನ ಕ್ರಮ ಎಂದ ಮಂಡಳಿ
Last Updated 9 ನವೆಂಬರ್ 2019, 6:49 IST
ತೀರ್ಪಿನ ಬಗ್ಗೆ ಗೌರವ ಇದೆ, ತೃಪ್ತಿಯಿಲ್ಲ: ಸುನ್ನಿ ವಕ್ಫ್‌ ಮಂಡಳಿ ವಕೀಲ ಜಿಲಾನಿ

ಅಡ್ವಾಣಿಗೆ 92ನೇ ಜನ್ಮದಿನ ಶುಭ ಹಾರೈಸಿದ ಮೋದಿ

92ನೇ ಜನ್ಮದಿನ ಆಚರಿಸುತ್ತಿರುವ ಬಿಜೆಪಿ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಅಡ್ವಾಣಿ ಒಬ್ಬ ನಿಪುಣ ರಾಜನೀತಿಜ್ಞ ಎಂದು ಬಣ್ಣಿಸಿದ್ದಾರೆ.
Last Updated 8 ನವೆಂಬರ್ 2019, 5:16 IST
ಅಡ್ವಾಣಿಗೆ 92ನೇ ಜನ್ಮದಿನ ಶುಭ ಹಾರೈಸಿದ ಮೋದಿ
ADVERTISEMENT

ರಾಮ ಮಂದಿರ ವಿಚಾರದಲ್ಲಿ ನ್ಯಾಯಾಂಗದ ಮೇಲೆ ನಂಬಿಕೆಯಿಡಿ: ಮೋದಿ

ನಾಸಿಕ್‌ನಲ್ಲಿಮಹಾಜನಾದೇಶ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಳೆದ 2- 3 ತಿಂಗಳಲ್ಲಿ ಕೆಲವು ಚರ್ಚಾ ಶೂರರು ಮತ್ತು ಬಿಚ್ಚುಮಾತಿನ ವ್ಯಕ್ತಿಗಳು ರಾಮಮಂದಿರ ಬಗ್ಗೆ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ.
Last Updated 6 ನವೆಂಬರ್ 2019, 10:48 IST
ರಾಮ ಮಂದಿರ ವಿಚಾರದಲ್ಲಿ ನ್ಯಾಯಾಂಗದ ಮೇಲೆ ನಂಬಿಕೆಯಿಡಿ: ಮೋದಿ

ನನಗೆ ಬಡವರ ನೋವು ಅರ್ಥ ಆಗುತ್ತದೆ: ನರೇಂದ್ರ ಮೋದಿ

ಬೆಹನ್‍ಜೀ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಬಳಸಿದರು. ಆದರೆ ಆಕೆ ಮಾಡಿದ್ದೆಲ್ಲಾ ಅಂಬೇಡ್ಕರ್ ಅವರ ನಿಲುವಿನ ವಿರುದ್ಧವಾಗಿತ್ತು.
Last Updated 1 ಮೇ 2019, 7:33 IST
ನನಗೆ ಬಡವರ ನೋವು ಅರ್ಥ ಆಗುತ್ತದೆ: ನರೇಂದ್ರ ಮೋದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಅದರಲ್ಲಿ ಯಾವಸಂದೇಹವೂ ಬೇಡ.ಬೇರೆ ಯಾವುದೇ ಪಕ್ಷಕ್ಕೆ ಅದು ಸಾಧ್ಯವಿಲ್ಲ.
Last Updated 23 ಡಿಸೆಂಬರ್ 2018, 13:38 IST
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ
ADVERTISEMENT
ADVERTISEMENT
ADVERTISEMENT