ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಕನ್ನಡ ಸಾಹಿತ್ಯ ಸಮ್ಮೇಳನ

ADVERTISEMENT

ಮೌಲ್ಯ ರೂಪಿಸುತ್ತಿದ್ದ ಸಿನಿಮಾಗಳು ನೇಪಥ್ಯಕ್ಕೆ: ನಿರ್ದೇಶಕರ ಅಭಿಪ್ರಾಯ

‘ಚಲನಚಿತ್ರ: ಕನ್ನಡ ಸಾಹಿತ್ಯ’ ಗೋಷ್ಠಿ * ಅಭಿಪ್ರಾಯ, ಸಲಹೆಗಳನ್ನು ಹಂಚಿಕೊಂಡ ನಿರ್ದೇಶಕರು
Last Updated 7 ಫೆಬ್ರುವರಿ 2020, 19:30 IST
ಮೌಲ್ಯ ರೂಪಿಸುತ್ತಿದ್ದ ಸಿನಿಮಾಗಳು ನೇಪಥ್ಯಕ್ಕೆ: ನಿರ್ದೇಶಕರ ಅಭಿಪ್ರಾಯ

‘ಪತ್ರಕರ್ತರು ಸಾಮಾಜಿಕ ಶಿಕ್ಷಕರು’

ಪ್ರಜಾಪ್ರಭುತ್ವದನಾಲ್ಕನೆಯ ಆಯಾಮ ಎನಿಸಿರುವ ಮಾಧ್ಯಮ ಕ್ಷೇತ್ರ ಇಂದು ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಇವುಗಳ ವಿಶ್ಲೇಷಣೆಗೆ ಸಾಹಿತ್ಯ ಸಮ್ಮೇಳನ ವೇದಿಕೆಯಾಯಿತು.
Last Updated 7 ಫೆಬ್ರುವರಿ 2020, 19:30 IST
‘ಪತ್ರಕರ್ತರು ಸಾಮಾಜಿಕ ಶಿಕ್ಷಕರು’

ಭಾರತ ಅಖಂಡವಾಗಿರಬೇಕು: ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಪ್ರತಿಪಾದನೆ

ಸಾಹಿತ್ಯ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ
Last Updated 7 ಫೆಬ್ರುವರಿ 2020, 19:18 IST
ಭಾರತ ಅಖಂಡವಾಗಿರಬೇಕು: ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಪ್ರತಿಪಾದನೆ

ದೇಶ ಕಟ್ಟಲು ಪೆನ್ ಬೇಕೇ ಹೊರತು ಗನ್ ಅಲ್ಲ: ಡಾ.ಪ್ರಭು ಖಾನಾಪುರೆ

‘ಸೌಹಾರ್ದ ಮತ್ತು ಸಹಬಾಳ್ವೆಯ ದೇಶವನ್ನು ಪೆನ್‌ಗಳ ಮೂಲಕ ಕಟ್ಟಬೇಕೇ ಹೊರತು ಗನ್‌ಗಳ ಮೂಲಕ ಒಡೆಯಬಾರದು. ಸಾಹಿತ್ಯದ ಮೂಲಕ ಬಹುಸಂಸ್ಕೃತಿ ಬೆಸೆಯಬೇಕೇ ಹೊರತು ದ್ವೇಷ ಭಾವನೆಯಿಂದ ಏಕಾಧಿಪತ್ಯ ಸ್ಥಾಪನೆಗೆ ಆಸ್ಪದ ನೀಡಬಾರದು' ಎಂದು ಹಿರಿಯ ಸಾಹಿತಿ ಡಾ.ಪ್ರಭು ಖಾನಾಪುರೆ ಹೇಳಿದರು.
Last Updated 7 ಫೆಬ್ರುವರಿ 2020, 18:39 IST
ದೇಶ ಕಟ್ಟಲು ಪೆನ್ ಬೇಕೇ ಹೊರತು ಗನ್ ಅಲ್ಲ: ಡಾ.ಪ್ರಭು ಖಾನಾಪುರೆ

ಸಾಹಿತ್ಯ ಸಮ್ಮೇಳ: ಕಪ್ಪು ಪಟ್ಟಿ ಧರಿಸಿ ಕವನ ವಾಚಿಸಿದ ನಂದೀಶ

ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಕವಿಗೋಷ್ಠಿ
Last Updated 7 ಫೆಬ್ರುವರಿ 2020, 18:36 IST
ಸಾಹಿತ್ಯ ಸಮ್ಮೇಳ: ಕಪ್ಪು ಪಟ್ಟಿ ಧರಿಸಿ ಕವನ ವಾಚಿಸಿದ ನಂದೀಶ

ಕವಿಗಳಿಂದ ಜೈಲ್‌ಭರೋ ಎಚ್ಚರಿಕೆ

ಸಿರಾಜ್ ಬಿಸರಳ್ಳಿ ವಿರುದ್ಧ ಎಫ್‌ಐಆರ್‌ ವಿರೋಧಿಸಿದ ಬಸವರಾಜ ಸಬರದ
Last Updated 7 ಫೆಬ್ರುವರಿ 2020, 18:34 IST
ಕವಿಗಳಿಂದ ಜೈಲ್‌ಭರೋ ಎಚ್ಚರಿಕೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಕಪ್ಪು ಪಟ್ಟಿ ಧರಿಸಿ ಕವನ ವಾಚನ

ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಕವಿಗೋಷ್ಠಿ
Last Updated 7 ಫೆಬ್ರುವರಿ 2020, 11:52 IST
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಕಪ್ಪು ಪಟ್ಟಿ ಧರಿಸಿ ಕವನ ವಾಚನ
ADVERTISEMENT

ಧರ್ಮಾಧಾರಿತ ಪೌರತ್ವ ನೀಡುವ ಕಾಯ್ದೆಯನ್ನು ‌ಹಿಂ‌ಪಡೆಯಲಿ: ನಿರ್ದೇಶಕ ಬಿ. ಸುರೇಶ್

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ‌ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಎಲ್ಲ ರೀತಿಯ ಸಹಕಾರ ನೀಡಬೇಕಿತ್ತು. ಅಗತ್ಯವಿರುವ ‌ಅನುದಾನ ಬಿಡುಗಡೆ ಮಾಡಬೇಕಿತ್ತು
Last Updated 7 ಫೆಬ್ರುವರಿ 2020, 7:58 IST
ಧರ್ಮಾಧಾರಿತ ಪೌರತ್ವ ನೀಡುವ ಕಾಯ್ದೆಯನ್ನು ‌ಹಿಂ‌ಪಡೆಯಲಿ: ನಿರ್ದೇಶಕ ಬಿ. ಸುರೇಶ್

ಸಂವಿಧಾನ ಉಲ್ಲಂಘಿಸಿದ ಪ್ರಭುತ್ವಕ್ಕೆ ಶಿಕ್ಷೆ ಯಾವಾಗ? ಡಾ. ಅಪ್ಪಗೆರೆ ಸೋಮಶೇಖರ

ಕರ್ನಾಟಕ  ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಶ್ನೆ
Last Updated 6 ಫೆಬ್ರುವರಿ 2020, 20:16 IST
ಸಂವಿಧಾನ ಉಲ್ಲಂಘಿಸಿದ ಪ್ರಭುತ್ವಕ್ಕೆ ಶಿಕ್ಷೆ ಯಾವಾಗ? ಡಾ. ಅಪ್ಪಗೆರೆ ಸೋಮಶೇಖರ

ಮನೆ ಬೀಜ ಒಳ್ಳೆ ಮಗ: ಕಂಪನಿ ಬೀಜ ಕುಡುಕ ಮಗ!

ಕೃಷಿ, ನೀರಾವರಿ ಗೋಷ್ಠಿಯಲ್ಲಿ ಸಾವಯವ ಕೃಷಿ ಸಾಧಕ ರೈತ ರಾಜಶೇಖರ ನಿಂಬರಗಿ ಅಭಿಮತ
Last Updated 6 ಫೆಬ್ರುವರಿ 2020, 20:15 IST
ಮನೆ ಬೀಜ ಒಳ್ಳೆ ಮಗ: ಕಂಪನಿ ಬೀಜ ಕುಡುಕ ಮಗ!
ADVERTISEMENT
ADVERTISEMENT
ADVERTISEMENT