ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಕಾಶ್ಮೀರ

ADVERTISEMENT

ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

ಸಾಮಾಜಿಕ ಮಾಧ್ಯಮಗಳಲ್ಲಿ 'ದಿ ನ್ಯೂಯಾರ್ಕ್ ಟೈಮ್ಸ್' ಮುಖಪುಟ ಎಂಬ ಬರಹದೊಂದಿಗೆ ವ್ಯಾಪಕವಾಗಿ ಶೇರ್ ಆಗುತ್ತಿರುವ ಕಾಶ್ಮೀರದ ವಿಷಯವಿರುವಚಿತ್ರಮುಖಪುಟ ಸುದ್ದಿ ಅಲ್ಲ. ಅದು ಪ್ರಾಯೋಜಿತ ಬರಹ.
Last Updated 30 ಸೆಪ್ಟೆಂಬರ್ 2019, 16:12 IST
ದಿ ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ 'ಕಾಶ್ಮೀರ' ಸುದ್ದಿಯಲ್ಲ, ಪ್ರಾಯೋಜಿತ ಬರಹ

ಕಾಶ್ಮೀರ ಬಗ್ಗೆ ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿ; ಕಾನೂನು ಅಡಚಣೆಗಳೇನು?

370ನೇ ವಿಧಿಯು ಪರೋಕ್ಷವಾಗಿ ಅದನ್ನೇ ದುರ್ಬಲಗೊಳಿಸುತ್ತದೆ.370(3) ವಿಧಿಯ ಪ್ರಕಾರ ರಾಷ್ಟ್ರಪತಿಯವರು 370ನೇ ವಿಧಿಯನ್ನು ನಿಷ್ಕ್ರಿಯ ಎಂದು ಘೋಷಿಸಬಹುದು. ಹೀಗೆ ಘೋಷಿಸಬೇಕಾದರೆ ಸಂವಿಧಾನ ಸಭೆಯ ಶಿಫಾರಸು ಬೇಕೇ ಬೇಕು.
Last Updated 7 ಆಗಸ್ಟ್ 2019, 5:23 IST
ಕಾಶ್ಮೀರ ಬಗ್ಗೆ ಐತಿಹಾಸಿಕ ನಿರ್ಧಾರ ಕೈಗೊಂಡ ಮೋದಿ; ಕಾನೂನು ಅಡಚಣೆಗಳೇನು?

'ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು, ಗೃಹ ಸಚಿವರು ಸುಳ್ಳು ಹೇಳುತ್ತಿದ್ದಾರೆ'

ಕೇಂದ್ರ ಸರ್ಕಾರದ ನಡೆ ಬಗ್ಗೆ ಮಾತನಾಡುವಾಗ ಕಣ್ಣೀರಿಟ್ಟ ಫರೂಕ್ ಅಬ್ದುಲ್ಲಾ, ಅವರು ಪ್ರಾಂತ್ಯಗಳಾಗಿ ವಿಭಜಿಸಿದರು, ಇನ್ನು ಅವರು ಹೃದಯಗಳನ್ನೂ ವಿಭಜಿಸುವರೇ? ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವರೇ?
Last Updated 7 ಆಗಸ್ಟ್ 2019, 5:23 IST
'ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು, ಗೃಹ ಸಚಿವರು ಸುಳ್ಳು ಹೇಳುತ್ತಿದ್ದಾರೆ'

'ಕಾಶ್ಮೀರದಲ್ಲಿ ಭಾರತೀಯರು ಜಮೀನು ಖರೀದಿಸುವಂತಿಲ್ಲ'ಎಂದು 370 ವಿಧಿಯಲ್ಲಿ ಹೇಳಿಲ್ಲ

'ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವಭಾರತದ ಸಂವಿಧಾನದ 370ನೇ ವಿಧಿ ಪ್ರಕಾರ, ಕಾಶ್ಮೀರದಲ್ಲಿ ಇತರ ರಾಜ್ಯದವರು ಜಮೀನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ 'ಎಂಬುದು ಕಟ್ಟುಕತೆ.
Last Updated 7 ಆಗಸ್ಟ್ 2019, 5:20 IST
'ಕಾಶ್ಮೀರದಲ್ಲಿ ಭಾರತೀಯರು ಜಮೀನು ಖರೀದಿಸುವಂತಿಲ್ಲ'ಎಂದು 370 ವಿಧಿಯಲ್ಲಿ ಹೇಳಿಲ್ಲ

370ನೇ ವಿಧಿ ರದ್ದತಿಗಾಗಿ ಮೋದಿ ಧರಣಿ; ವೈರಲ್ ಚಿತ್ರದ ಹಿಂದಿರುವ ನಿಜ ಸಂಗತಿಯೇನು?

ಪ್ರಧಾನಿ ನರೇಂದ್ರ ಮೋದಿಯವರು 370ನೇ ವಿಧಿ ವಿರೋಧಿಸಿ ಧರಣಿ ಸತ್ಯಾಗ್ರಹದಲ್ಲಿ ಕುಳಿತಿರುವ ಕಪ್ಪು ಬಿಳುಪು ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇದು 1991-92ರಲ್ಲಿ ಏಕತಾ ಯಾತ್ರೆ ವೇಳೆ ಕ್ಲಿಕ್ಕಿಸಿದ ಫೋಟೊ ಆಗಿದೆ.
Last Updated 6 ಆಗಸ್ಟ್ 2019, 10:52 IST
370ನೇ ವಿಧಿ ರದ್ದತಿಗಾಗಿ ಮೋದಿ ಧರಣಿ; ವೈರಲ್ ಚಿತ್ರದ ಹಿಂದಿರುವ ನಿಜ ಸಂಗತಿಯೇನು?

'ಕಾಶ್ಮೀರದಲ್ಲಿ ಲೈವ್ ಎನ್‌ಕೌಂಟರ್' ಶೀರ್ಷಿಕೆಯಲ್ಲಿ ಶೇರ್ ಆಗಿರುವ ವಿಡಿಯೊ ಸುಳ್ಳು

ಕಾಶ್ಮೀರದಲ್ಲಿ ನಡೆಯುತ್ತಿರುವ ಲೈವ್ ಎನ್‌ಕೌಂಟರ್ ಎಂದು ಶೀರ್ಷಿಕೆಯೊಂದಿಗೆಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ಭಾರತ ಮತ್ತು ಅಮೆರಿಕದ ಸೈನಿಕರು ಮಿಲಿಟರಿ ಕಸರತ್ತು ನಡೆಸುತ್ತಿರುವ ಹಳೆಯ ವಿಡಿಯೊ ಆಗಿದೆ.
Last Updated 5 ಆಗಸ್ಟ್ 2019, 11:29 IST
'ಕಾಶ್ಮೀರದಲ್ಲಿ ಲೈವ್ ಎನ್‌ಕೌಂಟರ್' ಶೀರ್ಷಿಕೆಯಲ್ಲಿ ಶೇರ್ ಆಗಿರುವ ವಿಡಿಯೊ ಸುಳ್ಳು

ಕಾಶ್ಮೀರಲ್ಲಿ ಅಭಿವೃದ್ಧಿಯಾಗಬೇಕಿದೆ, ದ್ವೇಷದಿಂದ ಏನೂ ಸಾಧಿಸಲಾಗುವುದಿಲ್ಲ: ಮೋದಿ

ಕಾಶ್ಮೀರದ ಜನರು ಅಭಿವೃದ್ಧಿ ಬಯಸುತ್ತಾರೆಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ದ್ವೇಷ ಹರಡುವುದರಿಂದ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟು ಮಾಡುವುದರಿಂದ ಏನೂ ಸಾಧಿಸಲು ಆಗುವುದಿಲ್ಲ ಎಂದಿದ್ದಾರೆ.
Last Updated 28 ಜುಲೈ 2019, 10:24 IST
ಕಾಶ್ಮೀರಲ್ಲಿ ಅಭಿವೃದ್ಧಿಯಾಗಬೇಕಿದೆ, ದ್ವೇಷದಿಂದ ಏನೂ ಸಾಧಿಸಲಾಗುವುದಿಲ್ಲ: ಮೋದಿ
ADVERTISEMENT

ಮಗುವನ್ನು ಮುದ್ದಾಡುತ್ತಿರುವ ಮೋದಿ;ಮುದ್ದಾದ ಫೋಟೊ ಎಂದು ಕಾಲೆಳೆದ ಒಮರ್ ಅಬ್ದುಲ್ಲಾ

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ವಿಚಾರದ ಬಗ್ಗೆ ಪ್ರಧಾನಿ ವಿವರಣೆ ನೀಡಲಿ ಎಂದು ವಿಪಕ್ಷಗಳು ಕಿರುಚಾಡುತ್ತಿದ್ದರೆ ಮೋದಿಯವರು ಈ ರೀತಿಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟಿಸಿ ಏನು ಹೇಳಲು ಬಯಸುತ್ತಿದ್ದಾರೆ?
Last Updated 23 ಜುಲೈ 2019, 12:01 IST
ಮಗುವನ್ನು ಮುದ್ದಾಡುತ್ತಿರುವ ಮೋದಿ;ಮುದ್ದಾದ ಫೋಟೊ ಎಂದು ಕಾಲೆಳೆದ ಒಮರ್ ಅಬ್ದುಲ್ಲಾ

ಕಾಶ್ಮೀರದಲ್ಲಿ 40 ವರ್ಷಗಳ ನಂತರ ಮೊದಲ ಬಾರಿ ಪ್ರಭಾತ ಫೇರಿ -'ಸುಳ್ಳು ಸುದ್ದಿ'

ಕಾಶ್ಮೀರ ಕಣಿವೆಯ ಶ್ರೀನಗರದಲ್ಲಿ 40 ವರ್ಷಗಳಲ್ಲಿ ಇದೇ ಮೊದಲ ಬಾರಿ ಪ್ರಭಾತ ಫೇರಿ ನಡೆಸಲಾಗಿದೆ. ಇದು ಹೇಗೆ ಸಾಧ್ಯ ಎಂದು ಅಚ್ಚರಿಯೇ? ಮೋದಿ ಹೈ ತೋ ಮುಮ್ಕಿನ್ ಹೈ ಎಂಬ ಟ್ವೀಟ್‌ನಲ್ಲಿ ಹೇಳಿರುವುದು ಸುಳ್ಳು. ಇದು ಪ್ರಭಾತ ಫೇರಿ ವಿಡಿಯೊ ಅಲ್ಲ.
Last Updated 1 ಜುಲೈ 2019, 16:39 IST
ಕಾಶ್ಮೀರದಲ್ಲಿ 40 ವರ್ಷಗಳ ನಂತರ ಮೊದಲ ಬಾರಿ ಪ್ರಭಾತ ಫೇರಿ -'ಸುಳ್ಳು ಸುದ್ದಿ'

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೇಜರ್ ಹುತಾತ್ಮ, 3 ಯೋಧರಿಗೆ ಗಾಯ

ದಕ್ಷಿಣ ಕಾಶ್ಮೀರದಲ್ಲಿ ಸೋಮವಾರ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಮೇಜರ್ ಹುತಾತ್ಮರಾಗಿದ್ದಾರೆ.
Last Updated 17 ಜೂನ್ 2019, 14:04 IST
ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೇಜರ್ ಹುತಾತ್ಮ, 3 ಯೋಧರಿಗೆ ಗಾಯ
ADVERTISEMENT
ADVERTISEMENT
ADVERTISEMENT