ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೇರಳ

ADVERTISEMENT

ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಶಾಸಕಾಂಗ ಮಾರ್ಗ ಬಳಸಿ ಕಾಯ್ದೆಗೆ ವಿರೋಧ ವ್ಯಕ್ತಪ ಡಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ.
Last Updated 31 ಡಿಸೆಂಬರ್ 2019, 19:45 IST
ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಕೇರಳ: 4ನೇ ತರಗತಿ ತತ್ಸಮಾನ ಪರೀಕ್ಷೆಗೆ ಹಾಜರಾದ 105ರ ಹರೆಯದ ಅಜ್ಜಿ

ಕೇರಳದಲ್ಲಿ ಸಾಕ್ಷರತಾಅಭಿಯಾನ ಚುರುಕಾಗಿದ್ದು105ರ ಹರೆಯದ ಭಾಗೀರಥಿ ಅಮ್ಮ 4ನೇ ತರಗತಿ ತತ್ಸಮಾನ ಪರೀಕ್ಷೆ ಬರೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.
Last Updated 20 ನವೆಂಬರ್ 2019, 12:31 IST
ಕೇರಳ: 4ನೇ ತರಗತಿ ತತ್ಸಮಾನ ಪರೀಕ್ಷೆಗೆ ಹಾಜರಾದ 105ರ ಹರೆಯದ ಅಜ್ಜಿ

ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು 'ವಾಟರ್‌ಬೆಲ್'

ಕೇರಳದ ಕೆಲವು ಶಾಲೆಗಳಲ್ಲಿ ತರಗತಿ ಆರಂಭ, ಮುಕ್ತಾಯಕ್ಕೆ ಮಾತ್ರವಲ್ಲ ಮಕ್ಕಳು ನೀರು ಕುಡಿಯಲುನೆನಪಿಸುವುದಕ್ಕಾಗಿ ವಾಟರ್‌ಬೆಲ್ ವ್ಯವಸ್ಥೆಮಾಡಲಾಗಿದೆ.
Last Updated 17 ನವೆಂಬರ್ 2019, 4:56 IST
ಕೇರಳದ ಶಾಲೆಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು 'ವಾಟರ್‌ಬೆಲ್'

ಕೇರಳ:ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿದ್ದದ್ದು ಎಂಎಸ್‌ಎಫ್ ಧ್ವಜ, ಪಾಕ್ ಧ್ವಜ ಅಲ್ಲ

ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕಾಲೇಜ್‌ನಲ್ಲಿ ಎಂಎಸ್‌ಎಸ್ ವಿದ್ಯಾರ್ಥಿ ಸಂಘಟನೆಯ ಧ್ವಜ ಹಾರಿಸಿದ್ದನ್ನು ಕೆಲವು ಮಾಧ್ಯಮಗಳು ಪಾಕಿಸ್ತಾದ ಧ್ವಜ ಹಾರಿಸಲಾಗಿದೆ ಎಂದು ವರದಿ ಮಾಡಿದ್ದವು.
Last Updated 3 ಸೆಪ್ಟೆಂಬರ್ 2019, 14:15 IST
ಕೇರಳ:ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿದ್ದದ್ದು ಎಂಎಸ್‌ಎಫ್ ಧ್ವಜ, ಪಾಕ್ ಧ್ವಜ ಅಲ್ಲ

'ಕೊಲ್ಲಂ ಜಿಲ್ಲೆಯಲ್ಲಿ ಸುನಾಮಿ': ಸುಳ್ಳು ಸುದ್ದಿ ನಂಬಬೇಡಿ

ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜನರು ಒಗ್ಗಟ್ಟಾಗಿ ಪ್ರಯತ್ನಿಸುತ್ತಿರುವಾಗ ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಭಯವನ್ನುಂಟು ಮಾಡುತ್ತಿದ್ದಾರೆ.
Last Updated 13 ಆಗಸ್ಟ್ 2019, 13:43 IST
'ಕೊಲ್ಲಂ ಜಿಲ್ಲೆಯಲ್ಲಿ ಸುನಾಮಿ': ಸುಳ್ಳು ಸುದ್ದಿ ನಂಬಬೇಡಿ

ವಯನಾಡ್ ಪುನರ್ವಸತಿ ಕೇಂದ್ರದಲ್ಲಿ ವಿಷ ಆಹಾರ ಸೇವನೆ: 30 ಮಂದಿ ಅಸ್ವಸ್ಥ

ಪ್ರವಾಹ ಪೀಡಿತ ವಯನಾಡ್ ಜಿಲ್ಲೆಯ ನಿರ್ವಾರಂ ಹೈಯರ್ ಸೆಕೆಂಡರಿ ಶಾಲೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ವಿಷಯುಕ್ತ ಆಹಾರ ಸೇವಿಸಿ 30 ಮಂದಿ ಅಸ್ವಸ್ಥರಾಗಿದ್ದಾರೆ.
Last Updated 12 ಆಗಸ್ಟ್ 2019, 15:32 IST
ವಯನಾಡ್ ಪುನರ್ವಸತಿ ಕೇಂದ್ರದಲ್ಲಿ ವಿಷ ಆಹಾರ ಸೇವನೆ: 30 ಮಂದಿ ಅಸ್ವಸ್ಥ

ನಮಾಜ್‌ಗೆ ಮುನ್ನ ದೇವಾಲಯದಲ್ಲಿ ದೀಪ ಬೆಳಗಲಿ:ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಲೀಗ್

ಮುಸ್ಲಿಂ ಸಮುದಾಯವೇ ಹೆಚ್ಚಿರುವ ಈ ಪ್ರದೇಶದಲ್ಲಿ ಅಮ್ಮಕೋಟ್ಟಂ ದೇವಾಲಯದ ಸುಪ್ರಭಾತ, ಕೀರ್ತನೆಗಳನ್ನು ಕೇಳಿ ನಾವು ಬೆಳಗ್ಗೆ ಎದ್ದೇಳುತ್ತೇವೆ. ಹಾಗಾಗಿಯೇ ದೇವಾಲಯ ಶುಚಿಗೊಳಿಸಲು ನಾವು ಸಿದ್ಧರಾಗಿದ್ದು ಅಂತಾರೆಮುಸ್ಲಿಂ ಲೀಗ್ ಸ್ವಯಂಸೇವಕರು.
Last Updated 12 ಆಗಸ್ಟ್ 2019, 13:38 IST
ನಮಾಜ್‌ಗೆ ಮುನ್ನ ದೇವಾಲಯದಲ್ಲಿ ದೀಪ ಬೆಳಗಲಿ:ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಂ ಲೀಗ್
ADVERTISEMENT

ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿದ ನೌಷಾದ್

ನಾವು ಹೋಗುವಾಗ ಇದನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಅಲ್ಲವೇ.ದೇವರು ಸಹಾಯ ಮಾಡುತ್ತಾನೆ. ನನ್ನ ನಾಡಿನ ಜನರಿಗೆ ಸಹಾಯ ಮಾಡುವುದೇ ಲಾಭ. ನಾಳೆ ಹಬ್ಬ, ನನ್ನ ಹಬ್ಬ ಹೀಗೆ ಇದೆ ಅಂತಾರೆ ಬಟ್ಟೆ ವ್ಯಾಪಾರಿ ನೌಷಾದ್.
Last Updated 12 ಆಗಸ್ಟ್ 2019, 10:28 IST
ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಿದ ನೌಷಾದ್

ಮಳೆಯಿಂದಾಗಿ ಸ್ಥಗಿತಗೊಂಡಿದ್ದ ರೈಲು, ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ

ಕೇರಳದಲ್ಲಿ ಮಳೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ರೈಲು ಮತ್ತು ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭಗೊಂಡಿದೆ.ಮಳೆ ಕಡಿಮೆಯಾಗಿದ್ದರಿಂದ ಭಾನುವಾರ ಬೆಳಗ್ಗೆ 11 ಗಂಟೆಗೆ ಶೊರ್ನೂರ್- ಪಾಲಕ್ಕಾಡ್ ದಾರಿಯಾಗಿ ...
Last Updated 11 ಆಗಸ್ಟ್ 2019, 14:48 IST
ಮಳೆಯಿಂದಾಗಿ ಸ್ಥಗಿತಗೊಂಡಿದ್ದ ರೈಲು, ಕೆಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ

ಕೇರಳದಲ್ಲಿ ತಗ್ಗಿದ ಮಳೆ, ಸಾವಿನ ಸಂಖ್ಯೆ 70; ವಯನಾಡ್‌ ತಲುಪಿದ ರಾಹುಲ್ ಗಾಂಧಿ

ಭಾರೀ ಮಳೆ ಮತ್ತು ಭೂಕುಸಿತದಿಂದ ಕೇರಳದಲ್ಲಿ ಸಾವಿಗೀಡಾದವರ ಸಂಖ್ಯೆ 70ಕ್ಕೇರಿದೆ.ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಕವಳಪ್ಪಾರದಲ್ಲಿ ಇಲ್ಲಿಯವರೆಗೆ 11 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.
Last Updated 11 ಆಗಸ್ಟ್ 2019, 10:30 IST
ಕೇರಳದಲ್ಲಿ ತಗ್ಗಿದ ಮಳೆ, ಸಾವಿನ ಸಂಖ್ಯೆ 70; ವಯನಾಡ್‌ ತಲುಪಿದ ರಾಹುಲ್ ಗಾಂಧಿ
ADVERTISEMENT
ADVERTISEMENT
ADVERTISEMENT