ನಗುವ ಬುದ್ಧನ ಅನುಯಾಯಿಗಳಲ್ಲಿ ಸ್ಥೂಲಕಾಯ
ಕೇಸರಿ ಬಣ್ಣದ ವಸ್ತ್ರ ಧರಿಸಿದ ಬೌದ್ಧ ಭಿಕ್ಕುಗಳು ಪ್ರತಿದಿನ ಬೆಳಿಗ್ಗೆ ದೇವಸ್ಥಾನಗಳಿಂದ ಹೊರಟು, ಬೀದಿಗಳಲ್ಲಿ ಸುತ್ತಾಡಿ ಬೌದ್ಧ ಸಂಪ್ರದಾಯದಂತೆ ತಮ್ಮ ಪಾಲಿನ ಆಹಾರವನ್ನು ಜನರಿಂದ ಸ್ವೀಕರಿಸುತ್ತಾರೆ. ಭಿಕ್ಕುಗಳಿಗೆ ಆರೋಗ್ಯಕರ ಆಹಾರವನ್ನು ಜನ ನೀಡಬೇಕು ಎಂದು ಥಾಯ್ಲೆಂಡಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳು ಜೂನ್ ತಿಂಗಳಲ್ಲಿ ಸೂಚನೆ ನೀಡಿದ್ದಾರೆ.Last Updated 25 ಆಗಸ್ಟ್ 2018, 19:30 IST