ಭಾರತ- ಬಾಂಗ್ಲಾ ಪಂದ್ಯದ 'ಫ್ಯಾನ್ ಆಫ್ ದಿ ಮ್ಯಾಚ್' ಚಾರುಲತಾ!
ನಾನು ಭಾರತದಲ್ಲಿ ಹುಟ್ಟಿಲ್ಲವಾದರೂ ನನ್ನ ಎದೆಯಲ್ಲಿ ಸದಾ ಭಾರತದ ಮೇಲೆ ಪ್ರೀತಿ ಇದೆ.ಇಲ್ಲಿ ಭಾರತೀಯರನ್ನು ಕಂಡಾಗ ನನಗೆ ಮಾತನಾಡಿಸಬೇಕು ಎಂದು ಅನಿಸುತ್ತಿರುತ್ತದೆ.ನಾನು ತುಂಬಾ ಫ್ರೆಂಡ್ಲೀ ಮಹಿಳೆ ಎಂದು ನಗುತ್ತಾರೆ ಈ ಅಜ್ಜಿ.Last Updated 3 ಜುಲೈ 2019, 11:34 IST