ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಟಿಪ್ಪು ಜಯಂತಿ

ADVERTISEMENT

ವಾಚಕರವಾಣಿ | ಪೂರ್ವಗ್ರಹ ಸರಿಯಲ್ಲ, ಸುಧಾರಣೆ ಜಾರಿಯಾಗಲಿ

ಒಂದು ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಒಬ್ಬ ಮಹನೀಯರ ಜನ್ಮದಿನಾಚರಣೆಗೆ ನಿರ್ಧರಿಸುವುದು, ಮತ್ತೊಂದು ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ರದ್ದುಗೊಳಿಸುವುದು ಎಷ್ಟು ಸರಿ?
Last Updated 13 ನವೆಂಬರ್ 2019, 8:58 IST
ವಾಚಕರವಾಣಿ | ಪೂರ್ವಗ್ರಹ ಸರಿಯಲ್ಲ, ಸುಧಾರಣೆ ಜಾರಿಯಾಗಲಿ

ಕೊಡಗು| ಟಿಪ್ಪು ಜಯಂತಿ ಖಾಸಗಿ ಆಚರಣೆಗೂ ಅವಕಾಶ ಇಲ್ಲ: ಎಸ್‌.ಪಿ

ಶಾಂತಿ, ಕಾನೂನು ಸುವ್ಯವಸ್ಥೆಗೆ ಸಹಕರಿಸಲು ಜಿಲ್ಲಾಡಳಿತ ಮನವಿ
Last Updated 7 ನವೆಂಬರ್ 2019, 12:15 IST
ಕೊಡಗು| ಟಿಪ್ಪು ಜಯಂತಿ ಖಾಸಗಿ ಆಚರಣೆಗೂ ಅವಕಾಶ ಇಲ್ಲ: ಎಸ್‌.ಪಿ

ಟಿಪ್ಪು ಜಯಂತಿಗೆ ಮೈದಾನ ನಿರಾಕರಣೆ: ಪ್ರತಿಭಟನೆ

ಮೈಸೂರು: ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನ.10ರಂದು ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನಿರಾಕರಿಸಿರುವುದನ್ನು ಖಂಡಿಸಿ, ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಬುಧವಾರ ರಾತ್ರಿ ನಗರದ ಮುಡಾ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಯಿತು.
Last Updated 6 ನವೆಂಬರ್ 2019, 20:16 IST
ಟಿಪ್ಪು ಜಯಂತಿಗೆ ಮೈದಾನ ನಿರಾಕರಣೆ: ಪ್ರತಿಭಟನೆ

ಟಿಪ್ಪು ಜಯಂತಿ: ಸರ್ಕಾರದ ಆದೇಶ ಪಾಲಿಸಿ- ಅಧಿಕಾರಿಗೆ ಸಚಿವ ಸೋಮಣ್ಣ ಎಚ್ಚರಿಕೆ

‘ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರದ ಆದೇಶ ಏನಿದೆಯೋ ಹಾಗೆ ಮಾಡಿ.. ಮತ್ತೆ ಅದೇ ಹಳೆಯ ಸಿದ್ದರಾಮಯ್ಯನ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗ್ತೀರಿ.. – ಸೋಮಣ್ಣ ಎಚ್ಚರಿಕೆ ಮಾತು
Last Updated 6 ನವೆಂಬರ್ 2019, 12:14 IST
ಟಿಪ್ಪು ಜಯಂತಿ: ಸರ್ಕಾರದ ಆದೇಶ ಪಾಲಿಸಿ- ಅಧಿಕಾರಿಗೆ ಸಚಿವ ಸೋಮಣ್ಣ ಎಚ್ಚರಿಕೆ

ಟಿಪ್ಪು ಜಯಂತಿ: ನಿರ್ಧಾರ ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

‘ಟಿಪ್ಪು ಜಯಂತಿ ಆಚರಣೆಯನ್ನು ಪುನರ್ ಪರಿಶೀಲನೆ ಮಾಡಿ’ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
Last Updated 6 ನವೆಂಬರ್ 2019, 11:21 IST
ಟಿಪ್ಪು ಜಯಂತಿ: ನಿರ್ಧಾರ ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT