ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ನಿತಿನ್ ಗಡ್ಕರಿ

ADVERTISEMENT

ಮಹಾರಾಷ್ಟ್ರ ರಾಜಕೀಯ | ಶಿವಸೇನಾಗೆ ಅಮಿತ್ ಶಾ ಮಾತು ಕೊಟ್ಟಿಲ್ಲ: ನಿತಿನ್ ಗಡ್ಕರಿ

ಮಹಾರಾಷ್ಟ್ರದಲ್ಲಿ 50:50 ಆಧಾರದಲ್ಲಿ ಸರ್ಕಾರ ರಚಿಸುವ ಬಗ್ಗೆ ಶಿವಸೇನಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತು ಕೊಟ್ಟಿರಲಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
Last Updated 8 ನವೆಂಬರ್ 2019, 13:06 IST
ಮಹಾರಾಷ್ಟ್ರ ರಾಜಕೀಯ | ಶಿವಸೇನಾಗೆ ಅಮಿತ್ ಶಾ ಮಾತು ಕೊಟ್ಟಿಲ್ಲ: ನಿತಿನ್ ಗಡ್ಕರಿ

ಬಿಜೆಪಿಯಲ್ಲಿ ಧಮ್ ಇರುವುದು ಗಡ್ಕರಿಗೆ ಮಾತ್ರ: ರಾಹುಲ್ ಗಾಂಧಿ

ಬಿಜೆಪಿಯಲ್ಲಿ ಧಮ್ ಇರುವುದು ಕೇಂದ್ರ ಸಚಿವ ನಿತಿನ್ಗಡ್ಕರಿಗೆ ಮಾತ್ರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.
Last Updated 9 ಮೇ 2019, 18:21 IST
ಬಿಜೆಪಿಯಲ್ಲಿ ಧಮ್ ಇರುವುದು ಗಡ್ಕರಿಗೆ ಮಾತ್ರ: ರಾಹುಲ್ ಗಾಂಧಿ

ಒಂದು ಬಾರಿ ಸಾಲ ಮರುಪಾವತಿಸದ ಮಲ್ಯಗೆ ‘ಕಳ್ಳ’ ಹಣೆಪಟ್ಟಿ ಸರಿಯಲ್ಲ: ನಿತಿನ್ ಗಡ್ಕರಿ

ನೀರವ್ ಮೋದಿ, ಮಲ್ಯರನ್ನು ಸಮರ್ಥಿಸಿದರೇ ಕೇಂದ್ರ ಸಚಿವ?
Last Updated 14 ಡಿಸೆಂಬರ್ 2018, 2:11 IST
ಒಂದು ಬಾರಿ ಸಾಲ ಮರುಪಾವತಿಸದ ಮಲ್ಯಗೆ ‘ಕಳ್ಳ’ ಹಣೆಪಟ್ಟಿ ಸರಿಯಲ್ಲ: ನಿತಿನ್ ಗಡ್ಕರಿ

ವೇದಿಕೆಯಲ್ಲಿ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಮಹಾರಾಷ್ಟ್ರದ ಅಹಮದ್‍ನಗರದಲ್ಲಿ ನಡೆದ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿಕೇಂದ್ರ ಸಚಿವ ನಿತಿನ್ ಗಡ್ಕರಿ ಕುಸಿದು ಬಿದ್ದಿದ್ದಾರೆ.
Last Updated 7 ಡಿಸೆಂಬರ್ 2018, 9:26 IST
ವೇದಿಕೆಯಲ್ಲಿ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಪರ್ಯಾಯ ಇಂಧನ ಬಳಸಿದರೆ ಡೀಸೆಲ್‍ಗೆ ₹50, ಪೆಟ್ರೋಲ್‍ಗೆ ₹55 ಆಗಬಹುದು: ಗಡ್ಕರಿ

ಇಥೆನಾಲ್‌ ಘಟಕಗಳು ಗರಿಷ್ಠ ಉತ್ಪಾದನೆ ಮಾಡಿದರೆ ಮತ್ತು ಪರ್ಯಾಯ ಇಂಧನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿದರೆಡೀಸೆಲ್‌ ಬೆಲೆ ಲೀಟರ್‌ಗೆ₹50ಮತ್ತು ಪೆಟ್ರೋಲ್‌ ಬೆಲೆ ಲೀಟರ್‌ಗೆ₹55 ಆಗಲು ಸಾಧ್ಯವಿದೆ.
Last Updated 12 ಸೆಪ್ಟೆಂಬರ್ 2018, 2:04 IST
ಪರ್ಯಾಯ ಇಂಧನ ಬಳಸಿದರೆ ಡೀಸೆಲ್‍ಗೆ ₹50, ಪೆಟ್ರೋಲ್‍ಗೆ ₹55 ಆಗಬಹುದು: ಗಡ್ಕರಿ

ಇನ್ನೆಲ್ಲಿವೆ ಕೆಲಸಗಳು? ಗಡ್ಕರಿ ಕೇಳಿದ ಪ್ರಶ್ನೆಯನ್ನೇ ಭಾರತೀಯರೂ ಕೇಳುತ್ತಿದ್ದಾರೆ

ಇನ್ನೆಲ್ಲಿವೆ ಕೆಲಸಗಳು? ಎಂದಿದ್ದಾರೆಸಚಿವ ನಿತಿನ್‌ ಗಡ್ಕರಿ. ಪ್ರತಿಯೊಬ್ಬ ಭಾರತೀಯನೂ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 6 ಆಗಸ್ಟ್ 2018, 9:31 IST
ಇನ್ನೆಲ್ಲಿವೆ ಕೆಲಸಗಳು? ಗಡ್ಕರಿ ಕೇಳಿದ ಪ್ರಶ್ನೆಯನ್ನೇ ಭಾರತೀಯರೂ ಕೇಳುತ್ತಿದ್ದಾರೆ
ADVERTISEMENT
ADVERTISEMENT
ADVERTISEMENT
ADVERTISEMENT