ನೋಟುರದ್ದತಿಯ 4ದಿನ ಮುನ್ನ ಚಲಾವಣೆಯಲ್ಲಿದ್ದ ನಗದು ಪ್ರಮಾಣ 19.14% ಏರಿಕೆಯಾಗಿತ್ತು
₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವುದಕ್ಕಿಂತ ನಾಲ್ಕು ದಿನಗಳ ಮುನ್ನ ಅಂದರೆ 2016 ನವೆಂಬರ್ 4ರಂದು ಚಲಾವಣೆಯಲ್ಲಿದ್ದ₹17. 97 ಲಕ್ಷ ಕೋಟಿನಗದುಪ್ರಮಾಣದಲ್ಲಿ ಶೇ.19.14ರಷ್ಟು ಏರಿಕೆಯಾಗಿತ್ತುLast Updated 23 ಮಾರ್ಚ್ 2019, 13:37 IST